Friday, March 27, 2026
HomeDistrictsBallariಶಿರಿಗೇರಿರಮ್ಮ ದೇವಿಗೆ ರಥೋತ್ಸವ ಹಿನ್ನೆಲೆಯಲ್ಲಿ ಸಡಗರ ಸಂಭ್ರಮ ಪೂಜೆಯಲ್ಲಿ ಮಹಿಳೆ ಭಕ್ತರು ಸಾಕ್ಷಿ

ಶಿರಿಗೇರಿರಮ್ಮ ದೇವಿಗೆ ರಥೋತ್ಸವ ಹಿನ್ನೆಲೆಯಲ್ಲಿ ಸಡಗರ ಸಂಭ್ರಮ ಪೂಜೆಯಲ್ಲಿ ಮಹಿಳೆ ಭಕ್ತರು ಸಾಕ್ಷಿ

ಜಿಎಂ‌ ಬಸಯ್ಯ

ಕುರುಗೋಡು ಸಮೀಪದ ಶಿರಿಗೇರಿ ಗ್ರಾಮದಲ್ಲಿ ಶಿರಿಗೇರಮ್ಮ ದೇವಿಯ ಇಂದು ಸಂಜೆಯ ರಥೋತ್ಸವ ಅಂಗವಾಗಿ ನೂರಾರು ಭಕ್ತರ ಸಮ್ಮುಖದಲ್ಲಿ ವಿವಿದ ಧಾರ್ಮಿಕ ಜರುಗಿದವು. ಬೆಳಿಗ್ಗೆ ಶುಕ್ರವಾರ ಗಂಟೆಗೆ ಅದ್ಧೂರಿಯಾಗಿ ರಥೋತ್ಸವ ಪೂರ್ವವಾಗಿ ದೇವಾಲಯ ಅವರದಲ್ಲಿ ಮೂರ್ತಿಗೆ ಪೂಜೆ ನೆಡದವು.

ರಥೋತ್ಸವ ಹಿನ್ನೆಲೆ ಬೆಳಿಗ್ಗೆ ದೇವಿಗೆ ಹೋಮ ಮಡಿತೇರಿ ಎಳೆಯಲಾಗಿತು ದೇವಿ ಮೂರ್ತಿ ಸೀರೆ.ಹಸಿರುಬಳೆ. ಕುಂಕುಮ. ಅರಿಷಣ ಸಮೇತ ವಿಶೇಷ ಪೂಜೆ. ಹಾಗೂ ಮಹಿಳೆಯರು ಹರಕೆ.ಮಡಿ ದಿಂದ ಉರುಳು ಸೇವೆ ಸಲ್ಲಿಸಲಾಯಿತು,
ಜನಪದ ಕಲಾ ತಂಡದೊಂದಿಗೆ, ವಾಧ್ಯಮೇಳಗಳ ನಡುವೆ ಸಾಗಿದ ರಥೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತರು. ಬೆಳಿಗ್ಗೆ ಮಹಿಳೆಯರು ಮಕ್ಕಳು ರಥಕ್ಕೆ ಬಾಳೆ ಹಣ್ಣು ಉತ್ತತ್ತಿ ಎಸೆದು ಹರಕೆ ತೀರಿಸುವರು.

ರಥೋತ್ಸವ ಹಿನ್ನೆಲೆ ಅನ್ನಸಂತರ್ಪಣೆ ನಡೆಯುವುದು. ದಾಸಪುರ,ಮುದಟ್ಟೂರು, ಹಾವಿನಹಾಳ್,ಕೊಂಚಗೇರಿ,ಕ್ಯಾದಿಗೇಹಾಳು ನಡವಿ ಮಾದಪುರ, ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ದೇವರ ದರ್ಶನ ಪಡೆದರು. ದೇವಸ್ಥಾನ ಹಾಗೂ ವಿವಿಧ ಕಡೆ ಸಂಜೆ ವರೆಗೂ ಅನ್ನ ಸಂತ್ರಪಣೆ ಜರುಗಿತು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments