ವರದಿ: ಜಿ.ಎಂ.ಬಸಯ್ಯಸ್ವಾಮಿ
ಕುರುಗೋಡು ಸಮೀಪದ ಶಿರಿಗೇರಿ ಗ್ರಾಮದ ಆರಾಧ್ಯ ನಾಗಥೇಶ್ವರ ಮಹಾ ರಥೋತ್ಸವಕ್ಕೆ ದೇವರು ರಥೋತ್ಸವ ಬುಧುವಾರ ಸಂಜೆ ವಿಜೃಂಣೆಯಿಂದ ನಡೆಯಿತು
ಜೈಜೈ ನಾಗನಾಥೇಶ್ವರಕ್ಕೆ ಜೈ ಘೋಷಣೆ ಕೂಗೂತ್ತ ರಥೋತ್ಸವಕ್ಕೆ ಚಾಲನೆ ಭಕ್ತರ ಸಮ್ಮಖದಲ್ಲಿ ಜರುಗಿತು.ಇಲ್ಲಿನ ಗ್ರಾಮೀಣ ಭಾಗದಲ್ಲಿ ಅವಿಭಕ್ತ ಕುಟುಂಬಗಳು ರಥೋತ್ಸವವಾಗಿ ಹರಕೆ ಸಾಮಾನ್ಯ ಆಚರಣೆ ಇದ್ದು, ಸಂಭ್ರಮದ ಸಂಪ್ರದಾಯ ಭಾರತೀಯರ ನೆಲೆಯಾಗಿದೆ. ರಥೋತ್ಸವ ನಿಮಿತ್ಯ ಸತತ 5 ದಿನಗಳಕಾಲ ನಿತ್ಯ ಮೂರ್ತಿಗೆ ಪಂಚಬಿಷೇಕ ಹಾಗೂ ನಿತ್ಯ ಪಲ್ಲಕ್ಕಿಯೋತ್ಸವ, ಅಂದು ಬೆಳಗಿನ ಜಾವದದಲ್ಲಿ ಪ್ರಭಾವಳಿ ಉಚ್ಚಾಯ ದಾರ್ಮಿಕ ಕಾರ್ಯಕ್ರಮ ಮಾಡಿದ್ದು, ನೂರಾರು ಭಕ್ತರು ಭಾಗವಹಿಸಿ ಉತ್ತಿತ್ತಿ, ಬಾಳೆಹಣ್ಣು, ಬೇಡಿಕೆ ಹರಕೆ ತಿರಿಸಿದರು. ಸಂಜೆ ರಥೋತ್ಸವಕ್ಕೆ ಪೂರ್ವದದಲ್ಲಿ ಸಂಪ್ರಾದಯಾಗಿ ಪದ್ದತಿಯಲ್ಲಿ ಕುಂಭೋತ್ಸವ ಪ್ರರ್ದಕ್ಷಣ ಮಾಡಲಾಗಿತು.
ರಥೋತ್ಸವಕ್ಕೆ ಹೆಚ್ಚು ನಾನಾ ಬಗೆಯ ಬಣ್ಣದ ಗೊಂಬೆಗಳು ನೋಡಗರ ಗಮನ ಸೇಳೆಯಿತು. ಹೂಗಳಿಂದ ಅಲಂಕಾಲ ಮಾಡಿದ್ದು, ಸಕಲವಾದ್ಯ ಮೇಳ ಡೋಳು. ರಥೋತ್ಸವಕ್ಕೆ ಮೆರಗು ತಂದವು. ಒಂದುದಿನದ ನಿತರ ಭಜನೆ, ಉತ್ಸವ ಮೂರ್ತಿ ಮೆರವಣಿಗೆ ಸಾಕ್ಷಿಯಾಗಿತು. ಬೆಳಿಗ್ಗೆ ದೇವಸ್ಥಾನ ಆವರಣದಲ್ಲಿ ನಾನಾ ಬಗೆಯ ಹರಕೆ ಸಲ್ಲಿಸಲಾಗಿತು.
ಸಂಭ್ರಮ ದಿಂದ ಭಕ್ತರಿಂದ ಎಳೆದು ಪುನ: ಮೂಲ ಸ್ಥಾನಕ್ಕೆ ಎಳೆತರಲಾಗಿತು. ಈ ವೇಳೆ ದೇವಸ್ಥಾನ ಸೇವಾ ಕರ್ತರು ಎಲ್ಲಾ ದಾರ್ಮಿಕ ಕಾರ್ಯಕ್ರಮ ಬಾಗಿಯಾಗಿದ್ದರು. ಈವೇಳೆ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿಗಳು ಸೂಕ್ತ ಬಂದೋಬಸ್ತು ಕಲ್ಪಿಸಲಾಗಿತು.
ಈ ವೇಳೆ ದಾಸಪುರ, ಕೊಂಚಗೇರಿ, ಮುದಟ್ಟನೂರು, ಕ್ಯಾದಿಗೆಹಾಳ್, ಹಾವಿನಹಾಳ್, ಮಣ್ಣೂರು ಸೂಗೂರು, ಕರೂರು, ದರೂರು, ಮಾಳೂರು, ಚನ್ನಪಟ್ಟಣ, ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು
