Warning: Cannot modify header information - headers already sent by (output started at /home1/a360dlo1/public_html/haisandur.com/index.php:1) in /home1/a360dlo1/public_html/haisandur.com/wp-includes/feed-rss2.php on line 8
ಬೀದರ್ Archives - Hai Sandur kannada fortnightly news paper https://haisandur.com/category/ಬೀದರ್/ Hai Sandur News.Karnataka India Tue, 09 Mar 2021 23:04:29 +0000 en-US hourly 1 https://haisandur.com/wp-content/uploads/2022/01/cropped-IMG_20211107_051359-32x32.jpg ಬೀದರ್ Archives - Hai Sandur kannada fortnightly news paper https://haisandur.com/category/ಬೀದರ್/ 32 32 1.25 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರಿಂದ ಚಾಲನೆ https://haisandur.com/2020/09/16/1-25-%e0%b2%95%e0%b3%8b%e0%b2%9f%e0%b2%bf-%e0%b2%b0%e0%b3%82-%e0%b2%ae%e0%b3%8a%e0%b2%a4%e0%b3%8d%e0%b2%a4%e0%b2%a6-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%95%e0%b2%be%e0%b2%ae%e0%b2%97/ https://haisandur.com/2020/09/16/1-25-%e0%b2%95%e0%b3%8b%e0%b2%9f%e0%b2%bf-%e0%b2%b0%e0%b3%82-%e0%b2%ae%e0%b3%8a%e0%b2%a4%e0%b3%8d%e0%b2%a4%e0%b2%a6-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%95%e0%b2%be%e0%b2%ae%e0%b2%97/#respond Wed, 16 Sep 2020 13:28:44 +0000 https://haisandur.com/?p=9420 ಬೀದರ್ (ಸೆ.16): ಲೋಕೋಪಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆಯ 1.25 ಕೋಟಿ ರೂ. ಮೊತ್ತದ ತಾಲೂಕಿನ ‘ಬಗದಲ ಬಾವಗಿ ವಾಯಾ ಬೈರನಳ್ಳಿ ರಸ್ತೆ ಸುಧಾರಣಾ ಕಾಮಗಾರಿ’ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಚಾಲನೆ ನೀಡಿದರು.ಔರಾದ (ಎಸ್) ಗ್ರಾಮದ ಬಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಬಳಿಕ ಔರಾದ (ಎಸ್) ಗ್ರಾಮಕ್ಕೆ ಭೇಟಿ ನೀಡಿ ಔರಾದ ಮತ್ತು ಬೈರನಳ್ಳಿ ಗ್ರಾಮಗಳಿಗೆ ಮಲ್ಟಿ ವಿಲೇಜ್ ಸಿಸ್ಟಮ್ […]

The post 1.25 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರಿಂದ ಚಾಲನೆ appeared first on Hai Sandur kannada fortnightly news paper.

]]>
ಬೀದರ್ (ಸೆ.16): ಲೋಕೋಪಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆಯ 1.25 ಕೋಟಿ ರೂ. ಮೊತ್ತದ ತಾಲೂಕಿನ ‘ಬಗದಲ ಬಾವಗಿ ವಾಯಾ ಬೈರನಳ್ಳಿ ರಸ್ತೆ ಸುಧಾರಣಾ ಕಾಮಗಾರಿ’ಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಚಾಲನೆ ನೀಡಿದರು.
ಔರಾದ (ಎಸ್) ಗ್ರಾಮದ ಬಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಬಳಿಕ ಔರಾದ (ಎಸ್) ಗ್ರಾಮಕ್ಕೆ ಭೇಟಿ ನೀಡಿ ಔರಾದ ಮತ್ತು ಬೈರನಳ್ಳಿ ಗ್ರಾಮಗಳಿಗೆ ಮಲ್ಟಿ ವಿಲೇಜ್ ಸಿಸ್ಟಮ್ ಸ್ಕಿಮ್ ನಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕರು, ಔರಾದ ಮತ್ತು ಬೈರನಳ್ಳಿ ಗ್ರಾಮಗಳಿಗೆ ಮಲ್ಟಿ ವಿಲೇಜ್ ಸಿಸ್ಟಮ್ ಸ್ಕೀಮ್ ನಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಅಂದಾಜು 1.31 ಕೋಟಿ ರೂ.ಗಳಲ್ಲಿ ಮಲ್ಟಿ ವಿಲೇಜ್ ಸಿಸ್ಟಮ್ ಸ್ಕೀಮ್ ರೂಪಿಸಿ ನೀರಿನ ಸಮಸ್ಯೆ ಬಗೆಹರಿಸುವ ಪ್ರಸ್ತಾವನೆ ಇದೆ. ಈ ವಿಚಾರವಾಗಿ ಸಂಬಂಧಿಸಿದ ಮಂತ್ರಿಗಳೊಂದಿಗೆ ಮಾತನಾಡಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕೊಡುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇಇ ಶಿವಾಜಿ ದೊಣ್ಣೆ, ಇಂಜಿನಿಯರ್ ಮಲ್ಲಿಕಾರ್ಜುನ ಪಾಟೀಲ್, ಔರಾದ (ಎಸ್) ಪಿಡಿಒ ಸಂಗಾರೆಡ್ಡಿ, ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಕುಪ್ಪೇಂದ್ರ, ಬೋಜಪ್ಪ ಮೆಟಗೆ ಸೇರಿದಂತೆ ಅನೇಕ ಅಧಿಕಾರಿಗಳು, ಗ್ರಾಮಸ್ಥರು, ಗುತ್ತಿಗೆದಾರರು ಇದ್ದರು.

The post 1.25 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರಿಂದ ಚಾಲನೆ appeared first on Hai Sandur kannada fortnightly news paper.

]]>
https://haisandur.com/2020/09/16/1-25-%e0%b2%95%e0%b3%8b%e0%b2%9f%e0%b2%bf-%e0%b2%b0%e0%b3%82-%e0%b2%ae%e0%b3%8a%e0%b2%a4%e0%b3%8d%e0%b2%a4%e0%b2%a6-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%95%e0%b2%be%e0%b2%ae%e0%b2%97/feed/ 0
17 ನೇ ತಾಪಂ ಸಾಮಾನ್ಯ ಸಭೆ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಬೆಳೆವಿವರ ದಾಖಲಿಸಿ: ತಾಪಂ ಅಧ್ಯಕ್ಷೆ ಲೀಲಾವತಿ https://haisandur.com/2020/08/20/17-%e0%b2%a8%e0%b3%87-%e0%b2%a4%e0%b2%be%e0%b2%aa%e0%b2%82-%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af-%e0%b2%b8%e0%b2%ad%e0%b3%86-%e0%b2%ac%e0%b3%86%e0%b2%b3%e0%b3%86-%e0%b2%b8/ https://haisandur.com/2020/08/20/17-%e0%b2%a8%e0%b3%87-%e0%b2%a4%e0%b2%be%e0%b2%aa%e0%b2%82-%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af-%e0%b2%b8%e0%b2%ad%e0%b3%86-%e0%b2%ac%e0%b3%86%e0%b2%b3%e0%b3%86-%e0%b2%b8/#respond Thu, 20 Aug 2020 13:14:11 +0000 https://haisandur.com/?p=8854 ಬಳ್ಳಾರಿ, ಆ.20 : ಈಗಾಗಲೆ ಬಳ್ಳಾರಿ ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಕಾರ್ಯ ಶುರುವಾಗಿದ್ದು ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದ್ದು,ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಅಧ್ಯಕ್ಷೆ ಲೀಲಾವತಿ ಹೇಳಿದರು. ನಗರದ ತಾಪಂ ಸಭಾಂಗಣದಲ್ಲಿ ಗುರವಾರ ನಡೆದ 17ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಚಿತ್ರಸಹಿತ ಬೆಳೆವಿವರ ನಮೂದಿಸುವುದರಿಂದ ಬೆಳೆವಿಮೆ ಪಾವತಿ ಸೇರಿದಂತೆ ಸರಕಾರದ ವಿವಿಧ ಯೋಜನೆಗಳಿಗೆ ಇದು ಅನುಕೂಲವಾಗಲಿದ್ದು,ರೈತರು […]

The post 17 ನೇ ತಾಪಂ ಸಾಮಾನ್ಯ ಸಭೆ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಬೆಳೆವಿವರ ದಾಖಲಿಸಿ: ತಾಪಂ ಅಧ್ಯಕ್ಷೆ ಲೀಲಾವತಿ appeared first on Hai Sandur kannada fortnightly news paper.

]]>
ಬಳ್ಳಾರಿ, ಆ.20 : ಈಗಾಗಲೆ ಬಳ್ಳಾರಿ ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಕಾರ್ಯ ಶುರುವಾಗಿದ್ದು ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದ್ದು,ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಅಧ್ಯಕ್ಷೆ ಲೀಲಾವತಿ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ಗುರವಾರ ನಡೆದ 17ನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಚಿತ್ರಸಹಿತ ಬೆಳೆವಿವರ ನಮೂದಿಸುವುದರಿಂದ ಬೆಳೆವಿಮೆ ಪಾವತಿ ಸೇರಿದಂತೆ ಸರಕಾರದ ವಿವಿಧ ಯೋಜನೆಗಳಿಗೆ ಇದು ಅನುಕೂಲವಾಗಲಿದ್ದು,ರೈತರು ಇದೇ 24ರೊಳಗಾಗಿ ವಿವರ ದಾಖಲಿಸಬೇಕು ಎಂದು ಕೋರಿದ ಅವರು ಕೃಷಿ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದರು.ಕರೋನಾ ವೈರಸ್ ಹರಡುವುದನ್ನು ತಡೆಯಲು ಲಾಕ್‍ಡೌನ್ ವಿಧಿಸಿದ್ದ ಹಿನ್ನಲೆ ದುಡಿಯಲು ಹೋದ ಕೂಲಿ ಕಾರ್ಮಿಕರು ಮರಳಿ ಗ್ರಾಮಗಳಿಗೆ ಬಂದಿದ್ದು,ಅಂತವರಿಗೆ ಅಂಗನವಾಡಿ ಕೇಂದ್ರಗಳಿಂದ ಆಹಾರ ವಿತರಣೆ ಮಾಡಲಾಗುತ್ತಿದೆ ಮತ್ತು ವಾರಕ್ಕೊಮ್ಮೆ ಅವರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಹಾಗೂ 29 ಹೊಸ ಅಂಗನವಾಡಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದರು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ 10 ಎಕೋಪಾರ್ಕ್‍ಗಳ ಸ್ಥಾಪನೆ ಮಾಡಲಾಗುತ್ತಿದೆ. ಸ್ವಚ್ಛ ಭಾರತ್ ಮಿಷನ್ ಅಡಿ ತಾಲೂಕಿನ 11 ಗ್ರಾಪಂಗಳಲ್ಲಿ ಒಣಕಸ ಹಾಗೂ ಹಸಿಕಸವನ್ನು ಸಂಗ್ರಹಣೆ ಮಾಡಲಾಗುತ್ತಿದೆ ಎಂದು ವಿವರಿಸಿದ ಅವರು ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಸಾಗಿವೆ ಎಂದರು.
ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುಧೀರ್ಘ ಚರ್ಚೆಗಳು ನಡೆದವು.
ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಪುಷ್ಪಾವತಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಬಸಪ್ಪ, ತಾಪಂ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

The post 17 ನೇ ತಾಪಂ ಸಾಮಾನ್ಯ ಸಭೆ ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ಬೆಳೆವಿವರ ದಾಖಲಿಸಿ: ತಾಪಂ ಅಧ್ಯಕ್ಷೆ ಲೀಲಾವತಿ appeared first on Hai Sandur kannada fortnightly news paper.

]]>
https://haisandur.com/2020/08/20/17-%e0%b2%a8%e0%b3%87-%e0%b2%a4%e0%b2%be%e0%b2%aa%e0%b2%82-%e0%b2%b8%e0%b2%be%e0%b2%ae%e0%b2%be%e0%b2%a8%e0%b3%8d%e0%b2%af-%e0%b2%b8%e0%b2%ad%e0%b3%86-%e0%b2%ac%e0%b3%86%e0%b2%b3%e0%b3%86-%e0%b2%b8/feed/ 0