ವರದಿ : ಜಿ ಎಂ ಬಸಯ್ಯ
ಕಂಪ್ಲಿ ತಾಲೂಕಿನ ಗ್ರಾಮೀಣ ಭಾಗದ ಗ್ರಾಮದ ಶುಕ್ರವಾರ ಸಂಜೆ ಸಡಗರ ಸಡಗರ ಸಂಭ್ರಮದಿಂದ ಸಂಪನ್ನ ಗೊಂಡಿತು.
ಪಟ್ಟಣ ಮಸೀದಿ ಹಾಗೇ ಹಳ್ಳಿಗಳ ಮಸೀದಿ ಹಾಗೂ ಸಣ್ಣ ಮಸೀದಿ ಸೇರಿ 100 ಕಡೆ ಪೀರಲದೇವರು ಹೊತ್ತು ಪ್ರಮುಖ ಬೀದಿಗಳ ಸಾಗಿ ಹೊಳೆ. ಬಾವಿ. ಕೆರೆಗಳು ತೆರಳಿ ದೇವರಗಳ ವಸ್ರಗಳ ಪೂಜೆಯೊಂದಿಗೆ ದೇವರ ಪೆಟ್ಟಿಗೆಯಲ್ಲಿ ಪ್ರತಿ ವರ್ಷ ಪದ್ದತಿಯಂತೆ ಶಾಂತಿಯುತ ತೆರೆಕಂಡು ಬಂತು
ಪೂರ್ವದಲ್ಲಿ ದೇವರ ಕಳಿಸುವ ನೆಪದಲ್ಲಿ ತಮಟೆ, ಅಲಗೆ, ಶಬ್ದ ನಾದಕ್ಕೆ ಯುವಕರು ಕುಪ್ಪರಿಸಿ ಕುಣಿತ ನೋಡುಗರ ಗಮನ ಸೆಳೆಯಿತು, ಹಾಗೂ ಅರಿಸಿನ ಪುಡಿ ಸೇರಿದಂತೆ ಕಲರವ ಒಬ್ಬರಿಂದ ಒಬ್ಬರಿಗೆ ಎರಚುವ ಮೂಲಕ ಹಬ್ಬದ ಸಂಭ್ರಮದ ಮನೆ ಮಾಡಿತು.
ದೇವರುಗಳ ವಿಸರ್ಜನೆ ವೇಳೆ ದಾರಿಯುದ್ದಕ್ಕೂ ಮಹಿಳೆ ಬಕ್ತರು ಹರಕೆ ಭಕ್ತರು ಬೆಲ್ಲದ ಪಾಲಕ ವಿತರಿಸಲಾಗಿತು
