Home 2021

Yearly Archives: 2021

ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈಜೋಡಿಸಿ:ಅಪರ ಜಿಲ್ಲಾಧಿಕಾರಿ ಮಂಜುನಾಥ

0
ಬಳ್ಳಾರಿ,ಮಾ.05 ಜಾಗತಿಕವಾಗಿ ಎಲ್ಲಾ ದೇಶಗಳನ್ನು ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕ ಕಾಯಿಲೆಯನ್ನು ಹೊಡೆದೋಡಿಸಲು ಸರ್ಕಾರ ಉಚಿತವಾಗಿ ನೀಡುತ್ತಿರುವ ಲಸಿಕೆಯನ್ನು ಪಡೆಯುವ ಜೊತೆಗೆ ಇಂದು ಆಶಾ ಕಾರ್ಯಕರ್ತೆಯರಿಗೆ ಸುರಕ್ಷತೆಗಾಗಿ ಸಮರ್ಥನಂ ಅಂಗವಿಕಲರ ಸಂಸ್ಥೆ ನೀಡಿದ ಕಿಟ್‌ಗಳ...

ಸಾರ್ವಜನಿಕ ಸುರಕ್ಷತಾ ಕಾಯ್ದೆ-2017 550 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ; ಎಸ್ಪಿ ಸೈದುಲು ಅಡಾವತ್

0
ಬಳ್ಳಾರಿ,ಮಾ.4 : ನಾಗರಿಕರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಅವರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಬಗೆಹರಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ದಿನದ 24 ಗಂಟೆಯೂ ಪೊಲೀಸ್ ಸೇವೆಯನ್ನು ಒದಗಿಸಲು ಒಂದು ತಿಂಗಳ ಅವಧಿಯೊಳಗೆ ನಾಲ್ಕೈದು ಪೊಲೀಸ್ ವಾಹನಗಳು...

ಸಾಮಾಜಿಕ ಭದ್ರತಾ ಮಾಸಾಶನ 3000ಸಾವಿರಕ್ಕೆ ಹೆಚ್ಚಿಸಿ-ಹೋರಾಟಗಾರ್ತಿ ಜಿ.ಸರೋಜ ಆಗ್ರಹ

0
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ:ಲಾಕ್ ಡೌನ್ ನಿಂದಾಗಿ ಹಾಗೂ ಬೆಲೆ ಏರಿಕೆಯಿಂದಾಗಿ ಜೀವನ ದುಸ್ಥರವಾಗಿದೆ,ಕಾರಣ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ನೀಡುವ ಮಾಸಾಶನ್ನು.ಮಾಸಿಕ ತಲಾ 3000ರೂಗೆ ಹೆಚ್ಚಿಸಬೇಕೆಂದು ಜನವಾದಿ ಮುಖಂಡರಾದ ಹೋರಾಟಗಾರ್ತಿ ಜಿ.ಸರೋಜಾ ಆಗ್ರಹಿಸಿದ್ದಾರೆ, ವೃದ್ಧರು,ವಿಕಲಾಂಗರು,ವಿಧವೆಯರು,ಸಾಮಾಜಿಕ...

ವಕೀಲನ ಹತ್ಯೆ ಖಂಡನೀಯ ಸರ್ಕಾರ ಕೂಡಲೇ ವಕೀಲರ ರಕ್ಷಣ ಕಾಯ್ದೆಯನ್ನು ರೂಪಿಸಿ ಶೀಘ್ರವೇ ಜಾರಿಗೆ ತರಬೇಕು : ಟಿ.ಎಂ...

0
ವಿಜಯನಗರ : ಇತ್ತೀಚೆಗೆ ಹೊಸಪೇಟೆಯ ನ್ಯಾಯಲಯದ ಆವರಣದಲ್ಲಿ ನಡೆದ ವಕೀಲ ತಾರಿಹಳ್ಳಿ ವೆಂಕಟೇಶ್ ಅವರ ಬರ್ಬರ ಹತ್ಯೆಯನ್ನು ಹಿರಿಯ ವಕೀಲರಾದ ಟಿ.ಎಂ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ವಕೀಲರ ಸಂತಾಪ ಸಭೆಯಲ್ಲಿ ಖಂಡಿಸಿದರು. 'ದಿನನಿತ್ಯ...

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮಾಸಿಕ ಸಭೆ ಬಿಆರ್‍ಟಿಎಸ್ ರಸ್ತೆಯ ಪುಟ್‍ಪಾತ್ ಒತ್ತುವರಿ, ಅನಧಿಕೃತ ನಿರ್ಮಾಣಗಳ ತೆರವುಗೊಳಿಸಲು ಶೀಘ್ರ...

0
ಧಾರವಾಡ.ಮಾ.03: ಕಳೆದ ಮೂರು ತಿಂಗಳಿನಿಂದ ಪ್ರತಿ ತಿಂಗಳು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಮಾಸಿಕ ಸಭೆಯನ್ನು ಆಯೋಜಿಸಿ ರಸ್ತೆ ಸುರಕ್ಷತೆಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬಿಆರ್‍ಟಿಎಸ್ ರಸ್ತೆಯ ಪುಟ್‍ಪಾತ್ ಒತ್ತುವರಿ ತೆರವು ಹಾಗೂ...

ಎರಡು ತಿಂಗಳಲ್ಲಿ ಐಐಐಟಿ ನೂತನ ಕಟ್ಟಡ ಪೂರ್ಣ: ಶಾಸಕ ಅರವಿಂದ ಬೆಲ್ಲದ

0
ಧಾರವಾಡ ಮಾ.03: ಇಲ್ಲಿನ ತಡಸಿನಕೊಪ್ಪದ ಬಳಿ 61 ಎಕರೆ ವಿಸ್ತಾರದ ಪ್ರದೇಶದಲ್ಲಿ 117 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಯ ನೂತನ ಭವ್ಯ ಕಟ್ಟಡ ಕಾಮಗಾರಿಯು ಎರಡು...

ಉದ್ಯೋಗ ಮೇಳದಲ್ಲಿ 969 ಜನ ಭಾಗಿ, 110 ಜನರಿಗೆ ಉದ್ಯೋಗ

0
ಬಳ್ಳಾರಿ,ಮಾ.03 : ಉದ್ಯೋಗ ಮೇಳಗಳಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಯುವ ಪೀಳಿಗೆಯ ಬೆಳವಣಿಗೆಗೆ ಉತ್ತಮ ಅವಕಾಶಗಳು ಸಿಗುತ್ತವೆ, ಇಂತಹ ಉದ್ಯೋಗ ಮೇಳಗಳು ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ಯುವ ಮುಖಂಡರಾದ...

ಸುರಪುರ ನಗರಸಭೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ,:ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

0
ಯಾದಗಿರಿ, ಮಾ.03 - ಬೇಸಿಗೆ ಕಾಲ ಆರಂಭವಾಗುತ್ತಿದ್ದು, ನಗರದ ಯಾವುದೇ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಉಂಟಾಗದAತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ...

ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ಮಾಡಿದರೆ ಮಾತ್ರ ಮಕ್ಕಳ ಹಿತರಕ್ಷಣೆ ಕಾಪಾಡಲು ಸಾಧ್ಯ: ಅಧ್ಯಕ್ಷ ಸಬ್ಯಾಸ್ಟಿನ್ ಆ್ಯಂಥೋನಿ

0
ಧಾರವಾಡ ಮಾ.03: ಮಕ್ಕಳ ಹಿತರಕ್ಷಣೆ ಕಾಪಾಡಿ, ಉತ್ತಮ ಭವಿಷ್ಯ ರೂಪಿಸಲು ಸರ್ಕಾರ ರಚಿಸಿರುವ ವಿವಿಧ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ಮಾಡಬೇಕೆಂದು ಕರ್ನಾಟಕ...

ಜನಬಳಕೆ ವಸ್ತುಗಳ ಖರೀದಿ ಮುನ್ನ ಬಿಐಎಸ್ ಮಾರ್ಕ್ ಖಾತ್ರಿಪಡಿಸಿಕೊಳ್ಳಬೇಕು : ಡಿಸಿ

0
ದಾವಣಗೆರೆ ಮಾ.02:ಯಾವುದೇ ವಸ್ತುಗಳನ್ನು ಖರೀದಿಸುವ ಮುನ್ನ ಗ್ರಾಹಕರು ಅದರಲ್ಲಿ ಬಿಐಎಸ್(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್)ಮಾರ್ಕ್ ಅಥವಾ ಅಧಿಕೃತ ದೃಢೀಕರಣ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.ಮಂಗಳವಾರ ನಗರದ ಪೂಜಾ ಇಂಟರ್...

HOT NEWS

- Advertisement -
error: Content is protected !!