Home 2023

Yearly Archives: 2023

ಕೊಟ್ಟೂರು: 132ನೇ ಡಾ!! ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ

0
ಕೊಟ್ಟೂರು: ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದ ಕಾಲವದು ಮೇಲು ಜಾತಿ ವ್ಯಕ್ತಿಗಳ ಕೇವಲ ಜಾತಿಯನ್ನು ಅಸ್ಪೃಶ್ಯತೆ ಕಾಣುತ್ತಿದ್ದರು. ಇಂಥ ಸಮಯದಲ್ಲೂ ಸಾಕಷ್ಟು ನೋವು ಅವಮಾನಗಳನ್ನು ಎದುರಿಸಿ ಇದೇ ಸಮಾಜದಲ್ಲಿ ತೆಲೆ ಎತ್ತಿ ನಿಂತ...

ಭಾರತ ದೇಶದ ಸಂವಿಧಾನ ಪ್ರಜಾಪ್ರಭುತ್ವದ ಏಳಿಗೆಗೆ ಮಹತ್ವದ ಸಂಕೇತ : ತಾಲೂಕು ದಂಡಾಧಿಕಾರಿ ಎಂ ಕುಮಾರ್ ಸ್ವಾಮಿ

0
ಕೊಟ್ಟೂರು ಪಟ್ಟಣದ ತಾಲೂಕು ಕಛೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ನೀತಿ ಸಂಹಿತೆ ನಿರ್ದೇಶನದಂತೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ 132 ನೇ ಜಯಂತಿ ಅಂಗವಾಗಿ ಅಂಬೇಡ್ಕರ್ ಮತ್ತು ಬಾಬು...

ಚುನಾವಣಾ ಪ್ರಕ್ರಿಯೆಯಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ

0
ಬಳ್ಳಾರಿ,ಏ.13 : ಚುನಾವಣಾ ಪ್ರಕ್ರಿಯೆಯಲ್ಲಿ ಸೆಕ್ಟರ್ ಅಧಿಕಾರಿಗಳ ಕೆಲಸ ಪ್ರಮುಖವಾಗಿದ್ದು, ಅವರ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಪವನ್‍ಕುಮಾರ್ ಮಾಲಪಾಟಿ...

ಸಂಡೂರು; ಬಿಜೆಪಿ ಬಂಡಾಯದ ಕೆಂಡ ನಿಗಿನಿಗಿ; ಕೆ ಎಸ್ ದಿವಾಕರ್ ಇಲ್ಲದ ಬಿಜೆಪಿ ಉಧೋ ಉಧೋ..!

0
ಬಳ್ಳಾರಿ ಜಿಲ್ಲೆಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ ಆಗಿದ್ದು, ಸಂಡೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಕೆ.ಎಸ್.ದಿವಾಕರ್ ಅವರು ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಬಿಜೆಪಿ ಪಕ್ಷಕ್ಕೆ ತತ್ವ ಸಿದ್ಧಾಂತವೇ ಇಲ್ಲ. ಸಂಡೂರು ವಿಧಾನಸಭಾದ ಟಿಕೆಟ್...

ಕೆ ಎಸ್ ದಿವಾಕರ್ ಅಸಮಾಧಾನ; ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ

0
ಬಿಜೆಪಿ ಹೈ ಕಮಾಂಡ್ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು ಸಂಡೂರಿನಿಂದ ಕೆ.ಎಸ್. ದಿವಾಕರ್ ಅವರ ಹೆಸರು ಅಂತಿಮಗೊಳ್ಳಬಹುದು ಎಂಬ ನಿರೀಕ್ಷೆ ಹೊಂದಲಾಗಿತ್ತು. ಅವರ ಹೆಸರು ಘೋಷಣೆಯಾಗದ ಹಿನ್ನಲೆಯಲ್ಲಿ ದಿವಾಕರ್ ಬೆಂಬಲಿಗರು ಪಕ್ಷದ...

ಮತದಾನ ಕುರಿತು ಕಾಲ್ನಡಿಗೆ ಜಾಗೃತಿ ಜಾಥಾ

0
ಕೊಟ್ಟೂರು: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ, ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ಮತದಾನ ಅಭಿಯಾನದ ಅಂಗವಾಗಿ ಉಜ್ಜಿನಿ ವೃತ್ತದಿಂದ ಬಸ್ ನಿಲ್ದಾಣದ ವರೆಗೆ...

ಕೊಟ್ಟೂರು: ನೂತನ ಕಾಂಗ್ರೆಸ್ ಪಕ್ಷದ ಜನಸಂಪರ್ಕ ಕಛೇರಿ ಉದ್ಘಾಟನೆ

0
ಕೊಟ್ಟೂರು;ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಕೊಟ್ಟೂರು ಪಟ್ಟಣದ ಕೋಲಾಶಾಂತೇಶ್ವರ ಶಾಲೆ ಹತ್ತಿರ ಇಂದು ನೂತನ ಕಾಂಗ್ರೆಸ್ ಪಕ್ಷದ ಜನಸಂಪರ್ಕ ಕಛೇರಿಯನ್ನು ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಜನಪ್ರಿಯ ಶಾಸಕರಾದಂತಹ ಎಸ್ .ಭೀಮ...

ಕಂಪ್ಲಿಯಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಹೈ ಕೋರ್ಟ್ ಜಡ್ಜ್ ಗೆ ಮನವಿ ಸಲ್ಲಿಸಿದ ಕಂಪ್ಲಿ ವಕೀಲರ ಬಳಗ

0
ಬೆಂಗಳೂರು: ಏ12, ಬಳ್ಳಾರಿ ಜಿಲ್ಲೆಯ ನೂತನ ತಾಲೂಕು ಕೇಂದ್ರ ಸ್ಥಾನವಾದ ಕಂಪ್ಲಿ ನಗರದಲ್ಲಿ ಖಾಯಂ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನ ಪ್ರಾರಂಭಿಸುವಂತೆ ಕರ್ನಾಟಕ ಹೈ ಕೋರ್ಟ್ ನ ನ್ಯಾಯಾಧೀಶರು ಹಾಗೂ ಬಳ್ಳಾರಿ ಜಿಲ್ಲಾ...

ಕೊಟ್ಟೂರು ಪಟ್ಟಣದ ವಿವಿಧೆಡೆಯಲ್ಲಿ ಪೊಲೀಸ್ ಪಥ ಸಂಚಲನ.

0
ಕೊಟ್ಟೂರು: ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಮತದಾರರು ನಿರ್ಭಯವಾಗಿ ಮತದಾನ ಮಾಡಬೇಕು. ಎನ್ನುವ ಉದ್ದೇಶದಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಪಿಡ್ ಆಕ್ಷನ್ ಫೋರ್ಸ್ ವತಿಯಿಂದಕೊಟ್ಟೂರು ಪೊಲೀಸ್ ಠಾಣೆಯ ಸಹಕಾರದೊಂದಿಗೆ...

93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಚುನಾವಣೆ; ಏ.13ರಿಂದ ನಾಮಪತ್ರ ಸಲ್ಲಿಕೆ, ಏ.24ರಂದು ಉಮೇದುವಾರಿಕೆ ಹಿಂಪಡೆಯುವಿಕೆ: ಎಸಿ ಹೇಮಂತ್ ಕುಮಾರ್

0
ಬಳ್ಳಾರಿ,ಏ.10: 93-ಬಳ್ಳಾರಿ ಗ್ರಾಮೀಣ (ಪ.ಪಂ) ವಿಧಾನಸಭಾ ಕ್ಷೇತ್ರ ಚುನಾವಣೆಗೆ ನಾಮಪತ್ರಗಳನ್ನು ಏ.13ರಿಂದ 20 ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ (ಏ.14 ಮತ್ತು 16 ರಜೆ ದಿನಗಳನ್ನು ಹೊರತುಪಡಿಸಿ) ನಾಮಪತ್ರಗಳನ್ನು...

HOT NEWS

- Advertisement -
error: Content is protected !!