Home 2023

Yearly Archives: 2023

ಉದ್ಯಾನವನಗಳ ಅಭಿವೃದ್ಧಿಯೇ ಸಾರ್ವಜನಿಕರ ಹಿತಕ್ಕಾಗಿ :ಎ ನಸರುಲ್ಲಾ

0
ಕೊಟ್ಟೂರು: ಸುಂದರ ಹೂವುಗಳು, ಹಸಿರು ಹುಲ್ಲಿನ ಹಾಸು, ಪಕ್ಷಿಗಳ ಕಲರವ, ಬಗೆಬಗೆಯ ಗಿಡಮರಗಳನ್ನು ತನ್ನೊಡಲಲ್ಲಿ ತುಂಬಿಕೊಂಡು ನಳನಳಿಸುತ್ತ ನೋಡುಗರಿಗೆ ಸಂತಸ ನೀಡವ ಉದ್ಯಾನವನಗಳು ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ನಿಯಮದ ಪ್ರಕಾರ ಉದ್ಯಾನವನಕ್ಕೆಂದು ಮೀಸಲಾದ...

ಉತ್ತಮ ದೃಷ್ಟಿಗಾಗಿ ಕಣ್ಣಿಗೆ ತೊಂದೆರೆ ಕೊಡುವ ಯಾವ ಕೆಲಸವನ್ನು ನಿರ್ಲಕ್ಷ್ಯ ಮಾಡಬಾರದು : ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
ಸಂಡೂರು: ಅ:12: ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣದ ಬಿ.ಆರ್ ಕ್ಯಾಂಪಿನಲ್ಲಿ "ವಿಶ್ವ ದೃಷ್ಟಿ ದಿನಾಚರಣೆ" ಮತ್ತು " ನೇತ್ರದಾನ" ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ,...

ಐತಿಹಾಸಿಕ ಕಮಲಾಪುರ ಕೆರೆ ನುಂಗುತ್ತಿರುವ ಜೊಂಡು/ ಆಲ್ಗೆ

0
ವರದಿ:ಕಾವ್ಯ,ಪಿವಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಕಮಲಾಪುರ ಕೆರೆ 450 ಎಕರೆ ವಿಸ್ತೀರ್ಣ ಹೊಂದಿದೆ‌. ಇದು ಹಂಪಿ ವಿಶ್ವ ಪಾರಂಪರಿಕ ತಾಣದ ಕೋರ್ ಜ಼ೋನ್ ನಲ್ಲಿ ಬರುವ ಒಂದು ಜೀವಂತ ಸ್ಮಾರಕವೂ ಹೌದು.ಈಚೆಗೆ...

“ಅಧಿಕಾರಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಲಿ” ಲೋಕಾಯುಕ್ತ ಎಸ್ ಪಿ ಶಶಿಧರ್

0
ಸಾರ್ವಜನಿಕ ಸೇವೆಯಲ್ಲಿರುವವರು ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಲೋಕಾಯುಕ್ತ ಎಸ್ ಪಿ ಶಶಿಧರ್ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಕುಂದುಕೊರತೆ ಹಾಗೂ ಅಹವಾಲು ಸಲ್ಲಿಕೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ...

ಲೋಕಾಯುಕ್ತರ ಮುಂದೆ ಕಣ್ಣೀರಾದ ಅಂಧ ಯುವತಿ ದೃಷ್ಟಿ ಮರಳಿಸುವುದಾಗಿ ವಂಚನೆ

0
ದೃಷ್ಟಿ ಮರಳಿಸುವುದಾಗಿ ನಂಬಿಸಿ ದೃಷ್ಟಿ ವಿಕಲಚೇತನರೊಬ್ಬರಿಗೆ ವಂಚಿಸಿದ ಪ್ರಕರಣ, ಪಟ್ಟಣದ ತಹಸಿಲ್ ಕಚೇರಿಯಲ್ಲಿ ಲೋಕಾಯುಕ್ತರು ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಬಹಿರಂಗವಾಗಿದೆ. ತಾಲೂಕಿನ ದೋಣಿಮಲೈನ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್‌ ಎಂ ಡಿ...

ಬಡ ಸಾರ್ವಜನಿಕರಿಗೆ ಉಪಯೋಗ ಆಗದೆ. ಊರಿನ ಹೊರಗೆ ಇರುವ ನಮ್ಮ ಕ್ಲಿನಿಕ್

0
ಕೊಟ್ಟೂರು: ಇತ್ತೀಚೆಗೆ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆರಂಭಿಸಿರುವ ನಮ್ಮ ಕ್ಲಿನಿಕ್ ಕೊಟ್ಟೂರಿನಲ್ಲಿ ಪ್ರಾರಂಭಿಸಿದ್ದರೂ ಸಹ ಇದ್ದೂ ಇಲ್ಲದಂತಾಗಿದೆ. ಮೊದಲನೆಯದಾಗಿ ಊರಿನಿಂದ ಕೊಟ್ಟೂರು ಪಟ್ಟಣದ ಮಧ್ಯಭಾಗದಲ್ಲಿ ಈ ಕ್ಲಿನಿಕ್...

ಮುಖದಲ್ಲಿನ ನಗು, ಪ್ರಸನ್ನತೆ, ಮಂದಹಾಸ ಮಾನಸಿಕ ಆರೋಗ್ಯದ ಆಭರಣ ; ಮಾನವ ಹಕ್ಕುಗಳ ಸಂರಕ್ಷಣೆ ವ್ಯಕ್ತಿಯ ಮನಸ್ಥಿತಿ ಅವಲಂಭಿಸಿದೆ.-ಹಿರಿಯ...

0
ಧಾರವಾಡ: ಅ.10: ವ್ಯಕ್ತಿ ಜೀವನ ಹಾಗೂ ಸಮಾಜದ ಸ್ಥಿತಿಗತಿಗಳು ಮನುಷ್ಯನ ಮಾನಸಿಕ ಸ್ಥಿಮಿತತೆಯನ್ನು ಅವಲಂಭಿಸಿವೆ. ವ್ಯಕ್ತಿಯ ಮುಖದಲ್ಲಿ ಕಾಣುವ ನಗು, ಪ್ರಸನ್ನತೆ, ಮಂದಹಾಸಗಳು ಅವನ ಮಾನಸಿಕ ಆರೋಗ್ಯ ಮತ್ತು ನಿರ್ಮಲ ಭಾವನೆಗಳ ಪ್ರತೀಕವಾಗಿ...

ಅ.28 ರಂದು ಅರ್ಥಪೂರ್ಣವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ನಿರ್ಧಾರ

0
ಧಾರವಾಡ; ಅ.10: ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಇಂದು (ಅ.10) ಬೆಳಿಗ್ಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಜರುಗಿತು. ಸಭೆಯ...

ಅಡಿಕೆ ಮೌಲ್ಯವರ್ಧನೆಯಿಂದ ಉತ್ತಮ ಆದಾಯ ಗಳಿಸಲು ಸಾಧ್ಯ: ಡಾ.ಸೆಲ್ವಮಣಿ ಆರ್

0
ಶಿವಮೊಗ್ಗ ಅಕ್ಟೋಬರ್ 10: ಅಡಿಕೆಯ ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯ ಗಳಿಸಲು ಸಾಕಷ್ಟು ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕೆಂದರು ಡಾ.ಸೆಲ್ವಮಣಿ ಆರ್ ರೈತರಿಗೆ ಸಲಹೆ ನೀಡಿದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು...

ವಾಹನ ಚಾಲನಾ ಪರವಾನಿಗೆ ಇಲ್ಲದ, ಅಪ್ರಾಪ್ತರು ಮೋಟಾರು ವಾಹನ ಚಲಾಯಿಸುವಂತಿಲ್ಲ: ಎಸ್‍ಪಿ ರಂಜೀತ್ ಕುಮಾರ್ ಬಂಡಾರು

0
ಬಳ್ಳಾರಿ,ಅ.09: ವಾಹನ ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಗಳು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ಮೋಟಾರು ವಾಹನ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಅಪರಾಧವಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್...

HOT NEWS

- Advertisement -
error: Content is protected !!