Home 2023

Yearly Archives: 2023

ಡೆಂಗ್ಯೂ ಮತ್ತು ಮಲೇರಿಯಾ ರೋಗವನ್ನು ಜಿಲ್ಲೆಯಿಂದ ದೂರವಿರಿಸಲು ಸಾರ್ವಜನಿಕರು ಸಹಕರಿಸಬೇಕು : ಶೇಖ್ ತನ್ವೀರ್ ಆಸಿಫ್

0
ಜಿಲ್ಲೆಯಲ್ಲಿ ಮಳೆ ಬರುತ್ತಿರುವುದರಿಂದ ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಮರದ ಪೊಟರೆಯಲ್ಲಿ, ಹೂವಿನ ಕುಂಡಗಳಲ್ಲಿ, ಒಡೆದ ಬಾಟಲಿ, ಕುಡಿದು ಬಿಸಾಡಿದ ಪ್ಲಾಸ್ಟಿಕ್ ಲೋಟ, ಉಪಯೋಗಿಸದ ತೊಟ್ಟಿಗಳು, ಡ್ರಮ್‌‌ಗಳು, ಬ್ಯಾರೆಲ್‌ ಮುಂತಾದವುಗಳಲ್ಲಿ...

ರಾಷ್ಟ್ರದ ಹಲವು ಮಹನೀಯರ ಆದರ್ಶಗಳನ್ನು ಅಧ್ಯಯನ ಮಾಡಿ: ಡಾ.ಸೀನಪ್ಪ

0
ಮಡಿಕೇರಿ ಜೂ.20:-ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಸ್ವಾಮಿ ವಿವೇಕಾನಂದ, ವಿಶ್ವೇಶ್ವರಯ್ಯ, ಎಪಿಜೆ ಅಬ್ದುಲ್ ಕಲಾಂ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹೀಗೆ ಹಲವು ಮಹನೀಯರ ತತ್ವ, ಸಿದ್ಧಾಂತ, ಆದರ್ಶಗಳನ್ನು ವಿದ್ಯಾರ್ಥಿಗಳು ಅಧ್ಯಯನ...

ಮಳೆಗಾಗಿ ಬುಡ್ಡೆಕಲ್ಲಿಗೆ ಪೂಜೆ

0
ಕೊಟ್ಟೂರು: ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಮಹಿಳೆಯರು ಸೇರಿ ಬುಡ್ಡೆಕಲ್ಲಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥಿಸಿದರು. ಗ್ರಾಮದ ಮುಖಂಡರ ಸಮ್ಮುಖದಲ್ಲಿ ಯುವಕ, ಯುವತಿಯರು ಸೇರಿ ಊರ ಮುಂದಿನ ಬುಡ್ಡೆಕಲ್ಲಿಗೆ ನೂರ ಒಂದು...

ವಿಕಲ ಚೇತನರ ಖಾಯಂ ಹುದ್ದೆಯ ನೇಮಕಾತಿಗಾಗಿ ಆಗ್ರಹಿಸಿ “ವಿಕಲ ಚೇತನ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ “

0
ಕೊಟ್ಟೂರು: ವಿಜಯನಗರ ಜಿಲ್ಲೆಯಲ್ಲಿ ವಿಕಲ ಚೇತನರ ಕಲ್ಯಾಣಾಧಿಕಾರಿಗಳ ಖಾಯಂ ಹುದ್ದೆಯ ನೇಮಕ ಮತ್ತು ಡಿ.ಡಿ.ಓ ಕೋಡ್ ಅನುಮೋದನೆಗೆ ಆಗ್ರಹಿಸಿ ಕೊಟ್ಟೂರು ತಾಲೂಕು ವಿಕಲ ಚೇತನ್ ರ ಒಕ್ಕೂಟದ ಪದಾಧಿಕಾರಿಗಳು ತಾಲೂಕಾಡಳಿತ ಮೂಲಕ ಸರ್ಕಾರಕ್ಕೆ...

ಅಪ್ಪ ಅಂದ್ರೆ ಮೇರು ಪರ್ವತ, ಹತ್ತಿ ನಿಂತಾಗಲೇ ಅದರ ಎತ್ತರದ ಅರಿವಾಗೋದು..

0
ಅಪ್ಪ, ಜಗತ್ತಿನ ಅದ್ಬುತ ಸೃಷ್ಠಿ. ಅಮ್ಮನಾದವಳು ಒಂಬತ್ತು ತಿಂಗಳು ತನ್ನ ಮಡಿಲಲ್ಲಿ ಹೊತ್ತು, ಹೆತ್ತು ಧರೆಗೆ ತಂದ ಮೇಲೆ ಆ ಮಗುವನ್ನು ತನ್ನ ಅಂಗೈಯಲ್ಲಿ ಎತ್ತಿಕೊಂಡು ಜೀವಮಾನದುದ್ದಕ್ಕೂ ಅದರ ಎಲ್ಲ ಜವಾಬ್ದಾರಿಗಳನ್ನು ಹೊರುವುದು...

ಕೊಟ್ಟೂರು ತಾಲೂಕು 14 ಗ್ರಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲು ನಿಗದಿ.

0
ಕೊಟ್ಟೂರು:ಜೂ:16:ಕೊಟ್ಟೂರು ತಾಲೂಕು 14 ಗ್ರಾಮ ಪಂಚಾಯಿತಿಗಳ 2ನೇ ಅವಧಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಸಭೆ ವಿಜಯನಗರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ನೇತೃತ್ವದಲ್ಲಿ ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಡಾ.ಹೆಚ್.ಜಿ.ರಾಜ್ ಸಭಾಂಗಣದಲ್ಲಿ...

ಕ್ಷಯ ಮುಕ್ತ ಗ್ರಾಮ ರೂಪಿಸಲು ಗುಂಪು ಸಭೆಗಳ ಮೂಲಕ ಜಾಗೃತಿ

0
ಸಂಡೂರು:ಜೂ:16: ತಾಲೂಕಿನ ತೋರಣಗಲ್ಲು ಗ್ರಾಮದ ಜನತಾ ಕಾಲೋನಿಯಲ್ಲಿ ಆರೋಗ್ಯ ಇಲಾಖೆ ಮತ್ತು ಕೆ.ಹೆಚ್.ಪಿ.ಟಿ ಸಂಸ್ಥೆಯ ಸಹಯೋಗದಲ್ಲಿ ಗುಂಪು ಸಭೆಗಳ ಮೂಲಕ ಕ್ಷಯರೋಗ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಈ ಸಂದರ್ಭದಲ್ಲಿ ಕ್ಷೇತ್ರ...

ಜೂ.19 ರಂದು ಬಳ್ಳಾರಿಯಲ್ಲಿ ಮಿನಿ ಉದ್ಯೋಗ ಮೇಳ

0
ಬಳ್ಳಾರಿ,ಜೂ.16:ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಜೂ.19 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 02 ರವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ.ಮಿನಿ ಉದ್ಯೋಗ ಮೇಳದಲ್ಲಿ 06ಕ್ಕೂ ಹೆಚ್ಚು...

ದ್ರಾವಿಡರ ಕಣ್ಣನ್ನ್ ಮತ್ತು ಡಾ.ಶ್ರೀನಿವಾಸ್ ಎನ್. ಟಿ.ಅವರ ಜೀವನ ಕಥನ..       

0
ಲೇಖನ: ಡಾ.‌ಸಿದ್ದೇಶ ಕಾತ್ರಿಕೆಹಟ್ಟಿ. ಕೂಡ್ಲಿಗಿ ತಾಲೂಕಿನ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಈ ಭಾಗದ ಶಾಸಕರಾಗಿ ಆಯ್ಕೆಯಾದ ನಂತರ ನಾಡಿನ ಅನೇಕ ಗಣ್ಯ ಮಾನ್ಯರು  ಅವರನ್ನು ಸನ್ಮಾನಿಸಿ ಶುಭಾಶಯಗಳನ್ನು ನಿತ್ಯ...

ನಾಗರಹೊಳೆಯ ಆದಿವಾಸಿ ಜಮ್ಮ-ಪಾಳೇ ಹಕ್ಕು ಸ್ಥಾಪನಾ ಸಮಿತಿಯ ವಿವಿಧ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದನೆ; ತಿರಸ್ಕøತಗೊಂಡಿರುವ 320 ಅರ್ಜಿ ಮರು...

0
ಮಡಿಕೇರಿ ಜೂ.15 :-ನಾಗರಹೊಳೆಯ ಆದಿವಾಸಿ ಜಮ್ಮ-ಪಾಳೇ ಹಕ್ಕು ಸ್ಥಾಪನಾ ಸಮಿತಿ ಅವರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದು, ಈ ಹಿನ್ನೆಲೆ ಅರಣ್ಯ ಹಕ್ಕು ಕಾಯ್ದೆಯಡಿ ಮತ್ತೊಮ್ಮೆ ಪರಿಶೀಲಿಸಲು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ...

HOT NEWS

- Advertisement -
error: Content is protected !!