ಗಂಡಬೊಮ್ಮನಹಳ್ಳಿ ಗ್ರಾಮಪಂಚಾಯತಿಗೆ ಭಾರತೀಯ ಮಹಿಳಾ ಒಕ್ಕೂಟ(NFIW) ಗ್ರಾಮ ಘಟಕ ಕೆ ದಿಬ್ಬದಲ್ಲಿ ವತಿಯಿಂದ ಮುತ್ತಿಗೆ.

0
124

ಕೂಡ್ಲಿಗಿ.ಭಾರತೀಯ ಮಹಿಳಾ ಒಕ್ಕೂಟ(NFIW) ಗ್ರಾಮ ಘಟಕ ಕೆ ದಿಬ್ಬದಲ್ಲಿ ವತಿಯಿಂದ ಪದಾಧಿಕಾರಿಗಳು ಮಹಿಳೆಯರು ಸೇರಿ ಗಂಡಬೊಮ್ಮನಹಳ್ಳಿ ಗ್ರಾಮಪಂಚಾಯತಿಗೆ ಭಾರತೀಯ ಮಹಿಳಾ ಒಕ್ಕೂಟದ ತಾಲೂಕು ಅಧ್ಯಕ್ಷರಾದ ರೇಣುಕಮ್ಮ ಇವರ ನೇತೃತ್ವದಲ್ಲಿ ಗ್ರಾಮ ಘಟಕದ ಅಧ್ಯಕ್ಷರಾದ ಮಮತಾ ಉಪಾಧ್ಯಕ್ಷರು ತಿಪ್ಪಮ್ಮ ಸಹಕಾರ್ಯದರ್ಶಿ ತಿಪ್ಪೇಸ್ವಾಮಿ ಕಿಸಾನ್ ಸಭಾ ತಾಲೂಕು ಮುಖಂಡ ದಿಬ್ಬದಲ್ಲಿ ನಾಗರಾಜ ತಾಲೂಕು ಸಿಪಿಐ ಕಾರ್ಯದರ್ಶಿ ಎಚ್ ವೀರಣ್ಣ ಹಾಗೂ ಎಲ್ಲಾ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ಪಡಿಸಬೇಕು ಬೀದಿದೀಪಗಳನ್ನು ಅಳವಡಿಸಬೇಕು ಕಾಲುವೆಗಳನ್ನು ನಿರ್ಮಿಸಬೇಕು ಇನ್ನು ಮುಂತಾದ ಮೂಲ ಸೌಕರ್ಯಗಳನ್ನು ಗ್ರಾಮಗಳಿಗೆ ಕಲ್ಪಿಸಿಕೊಡಬೇಕೆಂದು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿದರು

LEAVE A REPLY

Please enter your comment!
Please enter your name here