ಚಿಕ್ಕೋಬನಹಳ್ಳಿ:ಹಾಲು ಉತ್ಪಾದಕರಿಗೆ ಅರಿವು ಕಾರ್ಯಕ್ರಮ:

0
89

ಕೂಡ್ಲಿಗಿ ತಾಲೂಕು ಚಿಕ್ಕೋಬನಹಳ್ಳಿಯಲ್ಲಿ,
ಚಿಕ್ಕೋಬಲಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಿಂದ.
ರಾ.ಕೊ.ಬ.ಹಾಲು ಒಕ್ಕೂಟ ಹಾಗೂ ಕ.ಹಾ.ಮ.ಮಂಡಳಿ ಸಹಯೋಗದಲ್ಲಿ.
2020-21 ನೇ ಸಾಲಿನ ಸ್ಟಿಫ್ ಕ.ಹಾ.ಮ.ಸಂಜೀವಿನಿ ಯೋಜನೆ ಅಡಿಯಲ್ಲಿ, ಹಾಲು ಉತ್ಪಾದಕರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾ.ಬ.ಕೊ ಒಕ್ಕೂಟದ ನಿರ್ದೇಶಕರಾದ ಹೆಚ್.ಮರುಳುಸಿದ್ದಪ್ಪ ಮಾತನಾಡಿದರು,ಸ್ಟಿಫ್ ಸಂಜೀವಿನಿ ಯೋಜನೆ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.ಸದುಪಯೋಗ ಪಡಿಸಿಕೊಳ್ಳುವಂತೆ ಪಲಾನುಭವಿಗಳಿಗೆ ಕರೆನೀಡಿದರು.ನಿರ್ಧೇಶಕರಾದ ಶ್ರೀಮತಿ ಜಿಂಕಲ್ ನಾಗಮಣಿ,ಕ.ಹಾ.ಮ.ಮಂಡಳಿ ಉಪ ವ್ಯವಸ್ಥಾಪಕರಾದ ಗಂಗಾಧರ,ವೆಂಕಟೇಶ ಜವಳಿ,ಸ್ಟಿಫ್ ವಿಭಾದ ಜಂಟಿ ನಿರ್ಧೇಶಕ ಸಿ.ಕೆ.ನಾಗರಾಜ, ಸಹಾಯಕ ವ್ಯವಸ್ಥಾಪಕರಾದ ಶ್ರೀಮತಿ ನಾಗಶ್ರೀ,ಉಪವ್ಯವಸ್ಥಾಪಕರಾದ ಶ್ರೀಮತಿ ವಿಜಯಶ್ರೀ ಮಾತನಾಡಿದರು.

ಕೂಡ್ಲಿಗಿ,ಹಗರಿಬೊಮ್ಮನಹಳ್ಳಿ ಹಾಗೂ ಸಂಡೂರು ತಾಲೂಕು ಉಪ ವ್ಯವಸ್ಥಾಪಕರಾದ ಇ.ಪ್ರಕಾಶ,ಕ್ಷೇತ್ರ ಸಹಾಯಕರಾದ ಶ್ರೀಮತಿ ಜಿ.ಮಂಜುಳಾ,ಸಿ.ಗಂಗಾಧರ,ಹೆಚ್.ಗಾದ್ರೆಪ್ಪ,ಉಪಸ್ಥಿತರಿದ್ದರು.ಗ್ರಾಮದ ರೈತರು. ಗ್ರಾಮದ ಹಿರಿಯರು ಹಾಗೂ ಹಾಲು ಉತ್ಪಾದಕ ಸಹಕಾರ ಸಂಘದ ಪದಾಧಿಕಾರಿಗಳು ಇದ್ದರು.ಪಲಾನುಭವಿಗಳು ರಾಸುಗಳೊಂದಿಗೆ ಅರಿವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here