Daily Archives: 26/01/2021

ಕೂಡ್ಲಿಗಿ ಸ್ನೇಹಿತರ ಬಳಗದ ವತಿಯಿಂದ ಬ್ಲ್ಯಾಕ್ ಕಮಾಂಡೋ ಅಮಿನುದ್ದಿನ್ ಭಾಷಾ ಇವರಿಗೆ ಅಭಿನಂದನೆಗಳು

ಕೂಡ್ಲಿಗಿ: ಕೂಡ್ಲಿಗಿ ಸ್ನೇಹಿತರ ಬಳಗದ ವತಿಯಿಂದ ಬ್ಲ್ಯಾಕ್ ಕಮಾಂಡೋ ಅಮಿನುದ್ದಿನ್ ಭಾಷಾ ಇವರಿಗೆ ಅಭಿನಂದನೆಗಳು ಸಮಾರಂಭದಲ್ಲಿ ಸ್ನೇಹಿತರ ಬಳಗ ಅಧ್ಯಕ್ಷರಾದ ಅಬ್ದುಲ್ ರಹಮಾನ್, ಡಾಕ್ಟರ್ ಆನಂದ್ ರಾವ್ , ಶರೀಫ್,...

ಅರಣ್ಯ ವೀಕ್ಷಕರಿಗೆ ವಲಯಾರಣ್ಯಾಧಿಕಾರಿಗಳಿಂದ ಸನ್ಮಾನ

ಕೂಡ್ಲಿಗಿ ಪಟ್ಟಣದ ವಲಯ ಅರಣ್ಯ ಇಲಾಖೆ ಆವರಣದಲ್ಲಿ 72 ನೇ ಗಣ ರಾಜ್ಯೋತ್ಸವ ಸಂದರ್ಭದಲ್ಲಿ ಇಬ್ಬರು ಅರಣ್ಯ ವೀಕ್ಷಕರಿಗೆ ವಲಯಾರಣ್ಯಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಕೂಡ್ಲಿಗಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ...

ಜವಳಿಸ್ ಪದವಿ ಪೂರ್ವ ಕಾಲೇಜ್ ನಲ್ಲಿ ಡಾ.ಶ್ರೀನಿವಾಸ ದೇಶಪಾಂಡೆರವರಿಂದ ಧ್ವಜಾರೋಹಣ

ಹೊಸಪೇಟೆ/ವಿಜಯನಗರ:-ನಗರದ 72 ನೇ ಗಣರಾಜ್ಯೋತ್ಸವನ್ನು ಶ್ರೀ ಡಾ ಶ್ರೀನಿವಾಸ ದೇಶಪಾಂಡೆರವರಿಂದಜನವರಿ 26 ಗಣರಾಜ್ಯೋತ್ಸವ ದಿನಾಚರಣೆಯನ್ನು ನಗರದ ಟಿ.ಬಿ.ಡ್ಯಾಂ ನಲ್ಲಿರುವ ಜವಳಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು.

ಪಾಲಿಕೆಯ ವಾರ್ಡುಗಳ ಮೀಸಲಾತಿ ವಿವಾದ ಸದ್ಯದಲ್ಲೇ ಇತ್ಯರ್ಥ

ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆಯ ಕೆಲ ವಾರ್ಡುಗಳ ಬಗ್ಗೆ ಇದ್ದ ಮೀಸಲಾತಿ ವಿವಾದದ ತೀರ್ಪು ಇಂದು ಇಲ್ಲವೇ ನಾಳೆ ನ್ಯಾಯಾಲಯದಿಂದ ಹೊರ ಬೀಳಲಿದೆಂದು ತಿಳಿದು ಬಂದಿದೆ.ನಗರದ ಕೆಲ ವಾರ್ಡುಗಳ...

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಬದಲಾವಣೆಗೆ ಕರ್ನಾಟಕ ಜನಸೈನ್ಯ ಸಂಘಟನೆ ಆಗ್ರಹ

ಬಳ್ಳಾರಿ : ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ 26, 27, 28 ರಂದು ಹಾವೇರಿ ಜಿಲ್ಲೆಯಲ್ಲಿ ನಡೆಯುತ್ತಿರುವುದು ಬಹಳ ಸಂತೋಷಕರವಾದ ವಿಷಯ. ಸಮ್ಮೇಳನದ ಸರ್ವಾಧ್ಯಕ್ಷರಾಗಿ...

ಬಳ್ಳಾರಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧ:ಸಚಿವ ಆನಂದಸಿಂಗ್

ಬಳ್ಳಾರಿ,ಜ.26 :ರಾಜ್ಯ ಸರಕಾರವು ವಿವಿಧ ಜನಪರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ,ಹಜ್ ಮತ್ತು ವಕ್ಫ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ...

ವಾರ್ತಾ ಇಲಾಖೆಯಲ್ಲಿ 72ನೇ ಗಣರಾಜ್ಯೋತ್ಸವ ಆಚರಣೆ

ಬಳ್ಳಾರಿ,ಜ.26 : ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು.ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಮಲಿಂಗಪ್ಪ.ಬಿ.ಕೆ ಅವರು ಧ್ಜಜಾರೋಹಣ...

ವಿಜಯನಗರ ಜಿಲ್ಲೆ ರಚನೆ: ಆಕ್ಷೇಪಣೆ ಪರಿಶೀಲಿಸಿ ಶೀಘ್ರ ನಿರ್ಣಯ: ಸಚಿವ ಆನಂದಸಿಂಗ್

ಬಳ್ಳಾರಿ,ಜ.26 : ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ 30ಸಾವಿರ ಆಕ್ಷೇಪಣೆಗಳು ಬಂದಿದ್ದು;ಅವುಗಳನ್ನು ಪರಿಶೀಲಿಸಿ ಜಿಲ್ಲೆ ರಚನೆ ಕುರಿತು ಶೀಘ್ರ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು...

HOT NEWS

error: Content is protected !!