ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಜನ್ಮದಿನ ಆಚರಿಸಿಕೊಂಡ ಶಂಕರಗೌಡ ಎಲೆಕೂಡ್ಲಿಗಿ

0
76

ವನಸಿರಿ ಫೌಂಡೇಶನ್ ವತಿಯಿಂದ ಶಂಕರಗೌಡ ಎಲೆಕೂಡ್ಲಿಗಿ ವನಸಿರಿ ಫೌಂಡೇಶನ್ ಗೌರವಧ್ಯಕ್ಷರ ಅವರ ಹುಟ್ಟು ಹಬ್ಬದ ನಿಮಿತ್ತ ಸಿಂಧನೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ನಾಗರಾಜ್ ಕಾಟ್ವ, ಆಸ್ಪತ್ರೆ ಸಿಬ್ಬಂದಿಗಳು, ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ಶ್ರೀ ಉಮೆಶ್ ವಿಟ್ಲಾಪುರ್ ಅರಳಹಳ್ಳಿ, ಜಿಲ್ಲಾ ಅಧ್ಯಕ್ಷರು, ಕರವೇ ಯುವ ಸೇನೆ, ರಾಯಚೂರು. ರಮೇಶ್ ಕುನಟಗಿ, ಮಾಂತೇಶ್ ಉಪ್ಪಾರ, ಅಯ್ಯಪ್ಪ ಬೆಳಗುರ್ಕಿ, ಸೋಮನಾಥ 3 ಮೈಲ್ ಕ್ಯಾಂಪ್, ಬುದೇಶ್ ಮರಾಠ, ರುದ್ರಗೌಡ, ಉಸ್ಮಾನ್ ಪಾಶ ಮಕಾಂದಾರ್ ಆಟೋ ಚಾಲಕರು, ಕರಿಮ್ ಪಟೇಲ್, ವನಸಿರಿ ಸರ್ವ ಸದಸ್ಯರು ಸೇರಿದಂತೆ ಹಲವರ ಉಪಸ್ಥಿತರಿದ್ದರು

ವರದಿ:ಅವಿನಾಶ ದೇಶಪಾಂಡೆ ✍️

LEAVE A REPLY

Please enter your comment!
Please enter your name here