Home 2021

Yearly Archives: 2021

ಕೋವಿಶಿಲ್ಡ್ ಲಸಿಕೆ ಪಡೆ ಜಿಲ್ಲಾಧಿಕಾರಿ ನಿತೇಶ ಪಾಟೀಲ; ಫೆ.22,23 ಮತ್ತ 24 ರಂದು ಕೋವಿಶಿಲ್ಡ್ ಮಾಪ್ ಅಪ್ ಅಭಿಯಾನ

0
ಧಾರವಾಡ.ಫೆ. 21: ಕೊರೋನಾ ವೈರಾಣು ತಡೆಯಲು ದೇಸದಾದ್ಯಂತ ನೀಡಲಾಗುತ್ತಿರುವ ಕೋವಿಶಿಲ್ಡ್ ಲಸಿಕೆ ಪಡೆಯಲು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದರೂ ಕೂಡ ಇದುವರೆಗೆ ಲಸಿಕೆ ಪಡೆಯದೇ ಇರುವವರಿಗೆ ಮುಕ್ತವಾಗಿ ಲಸಿಕೆ ಹಾಕಲು...

ಗಾಂಧಿಭವನ ನಿರ್ಮಾಣ ಕಾಮಗಾರಿ ಜಿಲ್ಲಾಧಿಕಾರಿ ಭೇಟಿ,ಪರಿಶೀಲನೆ

0
ಧಾರವಾಡ ಫೆ. 21: ನಗರದ ಹೊಸ ಬಸ್‍ನಿಲ್ದಾಣದ ಬಳಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸುತ್ತಿರುವ ಗಾಂಧಿಭವನ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ಇಂದು ಭೇಟಿ...

ಜಿಲ್ಲಾ ಆಸ್ಪತ್ರೆಯ ವಿವಿಧ ಘಟಕ, ವಾರ್ಡ್ ಗಳಿಗೆ ಅನಿರೀಕ್ಷಿತ ಬೇಟಿ ನೀಡಿ, ಜಿಲ್ಲಾಧಿಕಾರಿಗಳಿಂದ ಪರಿಶೀಲನೆ; ಕಾಂಟ್ರಾಕ್ಟರ್ ಹಾಗೂ ಅಧಿಕಾರಿಗಳಿಗೆ...

0
ಧಾರವಾಡ ಫೆ.21: ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಕೋವಿಶೀಲ್ಡ್ ಲಸಿಕೆ ಲಸಿಕೆ ಪಡೆದ ನಂತರ ಜಿಲ್ಲಾ ಆಸ್ಪತ್ರೆಯ ವಿವಿಧ ಘಟಕ ಹಾಗೂ ವಾರ್ಡ್ ಗಳಿಗೆ ಭೇಟಿ ನೀಡಿ, ಚಿಕಿತ್ಸೆ ಹಾಗೂ ಸೌಲಭ್ಯಗಳ ಕುರಿತು...

ಜಿಲ್ಲಾ ಆಸ್ಪತ್ರೆಯ ವಿವಿಧ ಘಟಕ, ವಾರ್ಡ್ ಗಳಿಗೆ ಅನಿರೀಕ್ಷಿತ ಬೇಟಿ ನೀಡಿ, ಜಿಲ್ಲಾಧಿಕಾರಿಗಳಿಂದ ಪರಿಶೀಲನೆ; ಕಾಂಟ್ರಾಕ್ಟರ್ ಹಾಗೂ ಅಧಿಕಾರಿಗಳಿಗೆ...

0
ಧಾರವಾಡ ಫೆ.21: ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ನೂರು ಹಾಸಿಗೆ ವ್ಯವಸ್ಥೆ ಇರುವ ತಾಯಿ-ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ, ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಅಧಿಕಾರಿ ಹಾಗೂ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡರು. ಒಪ್ಪಂದ ಪ್ರಕಾರ...

ಜಿಲ್ಲಾ ಆಸ್ಪತ್ರೆಯ ವಿವಿಧ ಘಟಕ, ವಾರ್ಡ್ ಗಳಿಗೆ ಅನಿರೀಕ್ಷಿತ ಬೇಟಿ ನೀಡಿ, ಜಿಲ್ಲಾಧಿಕಾರಿಗಳಿಂದ ಪರಿಶೀಲನೆ; ಕಾಂಟ್ರಾಕ್ಟರ್ ಹಾಗೂ ಅಧಿಕಾರಿಗಳಿಗೆ...

0
ಧಾರವಾಡ ಫೆ.21:ರಕ್ತದಾನಿಗಳಿಗೆ ಪ್ರಶಂಸೆ: ಭಾವಸಾರ ಕ್ಷತ್ರಿಯ ಸಮಾಜದ ಯುವಕ ಮಂಡಳ ಸದಸ್ಯರು ಮಂಡಳದ ವಾರ್ಷಿಕೋತ್ಸವದ ನಿಮಿತ್ಯ ಸ್ವಯಂ ಪ್ರೇರಣೆಯಿಂದ ರಕ್ತದಾನಮಾಡಲು ಜಿಲ್ಲಾ ಆಸ್ಪತ್ರೆಯ ರಕ್ತ ಸಂಗ್ರಹಣಾ ಕೇಂದ್ರಕ್ಕೆ ಆಗಮಿಸಿ, ರಕ್ತದಾನ ಮಾಡುತ್ತಿದ್ದರು.ಜಿಲ್ಲಾ ಆಸ್ಪತ್ರೆಯ...

ಬಳ್ಳಾರಿಯಲ್ಲಿ ಸರ್ವಜ್ಞ ಜಯಂತಿ ಆಚರಣೆ ಆಡು ಮುಟ್ಟದ ಸೊಪ್ಪಿಲ್ಲ; ಸರ್ವಜ್ಞರು ವಿವರಿಸದ ವಿಷಯವೇ ಇಲ್ಲ; ಸಿದ್ದಲಿಂಗೇಶ್ ಕೆ.ರಂಗಣ್ಣನವರ್

0
ಬಳ್ಳಾರಿ,ಫೆ.20 ; ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞರು ವಿವರಿಸದ ವಿಷಯವೇ ಇಲ್ಲ. ಅವರ ಸರಳ ಜೀವನ ವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ...

ಸ್ವಚ್ಚ ಭಾರತ್ ಅಭಿಯಾನ: ಸೈಕಲ್ ಜಾಥಾ

0
ಬಳ್ಳಾರಿ,ಫೆ.20; ಬಳ್ಳಾರಿ ಮಹಾನಗರ ಪಾಲಿಕೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ನಗರದ ವಿವಿಧ ಸಂಘ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನ ನಿಮಿತ್ತ ಸ್ವಚ್ಛತೆಯ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ...

ಸಂತ ಕವಿ ಸರ್ವಜ್ಞ ಅವರ ಜಯಂತಿ ಆಚರಣೆ

0
ಬಳ್ಳಾರಿ/ಹೊಸಪೇಟೆ,ಫೆ.20: ಹೊಸಪೇಟೆ ತಾಲ್ಲೂಕು ಕಚೇರಿಯ ವತಿಯಿಂದ ಸಂತ ಕವಿ ಸರ್ವಜ್ಞ ಅವರ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶನಿವಾರ ಸರಳವಾಗಿ ಆಚರಿಸಲಾಯಿತು.ತಾಲ್ಲೂಕು ಕಚೇರಿಯ ಉಪತಹಶೀಲ್ದಾರರಾದ (ಗ್ರೇಡ್-2) ಮೇಘನಾ ಅವರು ಸಂತ ಕವಿ ಸರ್ವಜ್ಞ...

ಕಂದಾಯ ಸರ್ವೆ ನಂಬರ್ ಕುರಿತು ಸಭೆ ನಡೆಸುವಂತೆ ಮನವಿ

0
ಬಳ್ಳಾರಿ,ಫೆ.20 ; ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 75 ಸಾವಿರಕ್ಕೂ ಹೆಚ್ಚು ಟೌನ್ ಸರ್ವೆ ನಂ. ಗಳಿಗೆ ನಗರಾಭಿವೃದ್ದಿ ಪ್ರಾಧಿಕಾರದ ಅನುಮೋದನೆ ಪಡೆಯದೆ ಫಾರಂ-2 ಮತ್ತು ಫಾರಂ-3 ನೀಡಿದ್ದು, ಇದನ್ನು ಸರಿಪಡಿಸುವ ದೃಷ್ಟಿಯಲ್ಲಿ ಸರ್ಕಾರದ...

‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದ ಸರಕಾರ,ಗ್ರಾಮಸ್ಥರ ಸಮಸ್ಯೆಗೆ ದನಿಯಾದ ಜಿಲ್ಲಾಧಿಕಾರಿ!

0
ತಿಮ್ಮಲಾಪುರ,ಫೆ.20 : ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ನಿಮಿತ್ತ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೊಸಪೇಟೆ ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿ ಶನಿವಾರ ನಡೆಸಿದ ಗ್ರಾಮವಾಸ್ತವ್ಯವು ಗ್ರಾಮಸ್ಥರ ಸಮಸ್ಯೆಗೆ ದನಿಯಾಯಿತು.ಅನೇಕ ವರ್ಷಗಳಿಂದ ಬಗೆಹರಿಯದೇ...

HOT NEWS

- Advertisement -
error: Content is protected !!