Home 2021

Yearly Archives: 2021

ಜೆ.ಹೆಚ್ ಪಟೇಲ್ ಬಡಾವಣೆಯ ಆರು ಪಾರ್ಕ್‍ಗಳಿಗೆ ವೀರ ಸ್ವಾತಂತ್ರ್ಯ ಯೋಧರ ಹೆಸರು ನಾಮಕರಣ-ದೂಡ ಅಧ್ಯಕ್ಷರು

0
ದಾವಣಗೆರೆ ಫೆ.20 : ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ 6 ಪಾರ್ಕ್‍ಗಳಿಗೆ ವೀರ ಸ್ವಾತಂತ್ರ್ಯ ಯೋಧರ ಹೆಸರುಗಳನ್ನು ನಾಮಕರಣ ಮಾಡಲಾಗುವುದೆಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಹೇಳಿದರುಶನಿವಾರದಂದು ನಡೆದ ನಗರಾಭಿವೃದ್ದಿ ಪ್ರಾಧಿಕಾರದ...

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮೀಣ ಭಾಗದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ: ಕೆ.ಬಿ.ಶಿವಕುಮಾರ್

0
ಶಿವಮೊಗ್ಗ, ಫೆ.20 : ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿಯಲು ಮತ್ತು ಬಗೆಹರಿಸಲು `ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉತ್ತಮ ಅವಕಾಶವಾಗಿದ್ದು, ಎಲ್ಲಾ ಇಲಾಖೆಗಳು ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು...

ಸಂಡೂರಿನ ಯೋಗ ಶಿಕ್ಷಕ ತುಮಟಿ ಶ್ರೀನಿವಾಸ್ ಆವರಿಂದ ರಥಸಪ್ತಮಿ ದಿನದೊಂದು ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ

0
ಸಂಡೂರು.20:-ಸಂಡೂರಿನ ಯೋಗ ಶಿಕ್ಷಕ ತುಮಕೂರ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ರಥಸಪ್ತಮಿ ದಿನದೊಂದು ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಯೋಗಾಸನ ಅದರಲ್ಲೂ ಸೂರ್ಯ ನಮಸ್ಕಾರದ ಕುರಿತು ವಿವರವಾಗಿ...

ಮನೆಬಾಗಿಲಿನತ್ತ ಜನಸ್ನೇಹಿ ಸರಕಾರ , ಗ್ರಾಮಸ್ಥರಿಂದ 212 ಅರ್ಜಿಗಳ ಸಲ್ಲಿಕೆ ತಿಮ್ಮಲಾಪುರದಲ್ಲಿ ಡಿಸಿ ಗ್ರಾಮವಾಸ್ತವ್ಯ;ಜನರ ಸಮಸ್ಯೆಗಳಿಗೆ ಸ್ಪಂದನೆ

0
ತಿಮ್ಮಲಾಪುರ(ಹೊಸಪೇಟೆ),ಫೆ.20: ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ತಿಮ್ಮಲಾಪುರ ಗ್ರಾಮದಲ್ಲಿ ಶನಿವಾರ ಗ್ರಾಮವಾಸ್ತವ್ಯ ನಡೆಸಿದರು.ಜಿಲ್ಲಾಧಿಕಾರಿ ಮಾಲಪಾಟಿ ಅವರು ತಿಮ್ಮಲಾಪುರಕ್ಕೆ ಆಗಮಿಸುತ್ತಲೇ ದಾರಿಯುದ್ದಕ್ಕೂ ನೆರೆದಿದ್ದ ಗ್ರಾಮಸ್ಥರು ಹಾಗೂ ಶಾಲಾ...

ಜನರ ಸಮಸ್ಯೆಗಳಿಗೆ ದನಿಯಾದ ಸರಕಾರ ವಿವಿಧೆಡೆ ತಹಸೀಲ್ದಾರರ ಗ್ರಾಮವಾಸ್ತವ್ಯ;ಜನರ ಸಮಸ್ಯೆಗಳಿಗೆ ಸ್ಪಂದನೆ

0
ಬಳ್ಳಾರಿ,ಫೆ.20 :ಸರಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೊಸಪೇಟೆ ತಾಲೂಕಿನ ತಿಮ್ಮಲಾಪುರದಲ್ಲಿ ಗ್ರಾಮವಾಸ್ತವ್ಯ ನಡೆಸಿ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸ್ಪಂದಿಸಿದಂತೆ ಆಯಾ ತಾಲೂಕಿನ ತಹಸೀಲ್ದಾರರು ಸಹ ತಮ್ಮ ತಮ್ಮ ತಾಲೂಕುಮಟ್ಟದಲ್ಲಿಯೂ ಸಹಾಯಕ...

ಕೋಗಿಲಗೇರಿ ಗ್ರಾಮದಲ್ಲಿ ಧಾರವಾಡ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಹೃದಯಪೂರ್ವಕ ಸ್ವಾಗತ ; ಗ್ರಾಮ ವೀಕ್ಷಣೆ ಅಹವಾಲು ಸ್ವೀಕಾರ

0
ಧಾರವಾಡ ಫೆ.20: ಅಳ್ನಾವರ ತಾಲೂಕಿನ ಅರವಟಗಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಕೋಗಿಲಗೆರಿ ಗ್ರಾಮಕ್ಕೆ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಯೋಜನೆಯಡಿ ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ...

ಜನರ ಬಾಗಿಲಿಗೆ ಜಿಲ್ಲಾಡಳಿತ ಸದುಪಯೋಗ ಪಡೆಯಲು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಕರೆ

0
ಧಾರವಾಡ ಫೆ.20: ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸೇವೆ ಹಾಗೂ ಸೌಲಭ್ಯಗಳನ್ನು ಗ್ರಾಮೀಣ ಜನರಿಗೆ ಅವರ ಸ್ಥಳದಲ್ಲಿಯೇ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು...

ತಿಮ್ಮಲಾಪುರ ಮೊರಾರ್ಜಿ ದೇಸಾಯಿ ವಸತಿ ಪಿಯು ವಿಜ್ಞಾನ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಿಶ್ಚಿತ ಗುರಿಯಿರಲಿ;ಸಾಧಿಸುವವರೆಗೆ ವಿಶ್ರಮಿಸದಿರಿ:ಡಿಸಿ ಮಾಲಪಾಟಿ

0
ತಿಮ್ಮಲಾಪುರ(ಹೊಸಪೇಟೆ),ಫೆ.20:ಗುರಿ ಸಾಧಿಸಲೇಬೇಕು ಅಂತ ಅಂದುಕೊಂಡರೇ ಹಾಗೆಯೇ ಆಗ್ತೀರಿ..ಪರಿಪೂರ್ಣ ಯೋಜನೆ,ಬದ್ಧತೆ, ಸಾಧಿಸುವೆಡೆ ಅವಿರಶತ ಶ್ರಮ, ಒಳ್ಳೆಯ ಗುರಿ ಸಾಧಿಸುವ ಕನಸಿರಬೇಕು;ಅದನ್ನು ಸಾಧಿಸುವ ನಿರಂತರ ಶ್ರಮ ಇರಬೇಕು;ಅಂದಾಗ ಖಂಡಿತ ಗುರಿ ಸಾಧಿಸ್ತೀರಿ…ಇದಕ್ಕೆ ನಾನೆ ಉದಾರಣೆ…ಹೀಗೆಂದು ಹೇಳಿದ್ದು,...

“ಅಗೋಚರ” ಪತ್ರಿಕೆ ಬೆಂಗಳೂರು ಇವರಿಂದ ವಿಜಯನಗರ ಜಿಲ್ಲಾ ಕಸಾಪ ಹಾಗೂ ತಾಲೂಕು ಘಟಕಗಳ ಕುಂದು ಕೊರತೆ: ಅಹವಾಲು ಸ್ವೀಕಾರ

0
(ಫೆ.20)- ಕಳೆದ 32 ವರ್ಷಗಳಿಂದ ಪತ್ರಕರ್ತರಾಗಿದ್ದು, ಪ್ರತೀಯೊಂದು ವಿಚಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಸಮಾಜಮುಖಿ ಚಿಂತನೆಯೊಂದಿಗೆ ವಸ್ತುನಿಷ್ಠ ವರದಿಗಾರಿಕೆಯಲ್ಲಿ ಖ್ಯಾತರಾಗಿರುವ,ಕಳೆದ12 ವರ್ಷಗಳಿಂದ ಬೆಂಗಳೂರಿನಿಂದ ’ಅಗೋಚರ" ಮಾಸಿಕ ಪತ್ರಿಕೆಯ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಜನಜಾಗೃತಿ ಮೂಡಿಸುತ್ತಿರುವ...

ಛತ್ರಪತಿ ಶಿವಾಜಿ ಜಯಂತಿ ಆಚರಣೆ

0
ಬಳ್ಳಾರಿ,ಫೆ.18 :ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿ ಆವರಣದಲ್ಲಿ ಛತ್ರಪತಿ ಶಿವಾಜಿ ಅವರ ಜಯಂತಿಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು.ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ...

HOT NEWS

- Advertisement -
error: Content is protected !!