Home 2021

Yearly Archives: 2021

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

0
ಬಳ್ಳಾರಿ,ಜ.28 : ಜಿಲ್ಲಾಡಳಿತದ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಚೇರಿ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.ನಿಜಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಜಿಲ್ಲಾ ಅಂಬಿಗರ...

ಸಂಜೀವರಾಯನಕೋಟೆಯಲ್ಲಿ ಆರೋಗ್ಯ ಜಾಗೃತಿ ವಾಂತಿ ಬೇಧಿ ನಿಯಂತ್ರಣಕ್ಕೆ ಸಾರ್ವಜನಿಕರು ಈ ಕ್ರಮವಹಿಸಿ: ಡಿಎಚ್‍ಒ ಡಾ.ಜನಾರ್ಧನ್

0
ಬಳ್ಳಾರಿ,ಜ.28 : ಸಾರ್ವಜನಿಕರು ಪ್ರಮುಖ ಕ್ರಮಗಳನ್ನು ಅನುಸರಿಸುವುದರ ಮೂಲಕ ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ವಾಂತಿ ಬೇಧಿ ನಿಯಂತ್ರಣ ಮಾಡಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ಧನ್ ಅವರು ತಿಳಿಸಿದ್ದಾರೆ. ಈ...

ಸಿಂಧನೂರಿನ ರಂಭಾಪುರೀ ಶಾಖಾ ಮಠದಲ್ಲಿ ಮಂತ್ರಾಲಯ ಪಾದಾಯತ್ರಾರ್ಥಿಗಳಿಗೆ ಶ್ರೀ ಸೋಮನಾಥ ಶಿವಾಚಾರ್ಯರಿಂದ ಸ್ವಾಗತ

0
ಧಾರವಾಡದ ಶ್ರೀ ಮಂತ್ರಾಲಯ ಪಾದಾಯಾತ್ರೆ ಸಂಘದ ಸದಸ್ಯರು ಧಾರವಾಡದಿಂದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಪಾದಾಯಾತ್ರೆ ತೆರಳುವ ಮಧ್ಯದಲ್ಲಿ ಸಿಂಧನೂರು ತಾಲೂಕಿನ ಮೂರಮೈಲ್ ಕ್ಯಾಂಪ್ ನಲ್ಲಿನ ಕರಿಬಸವನಗರದ ಶ್ರೀ ರಂಭಾಪುರೀ ಶಾಖಾ ಮಠದಲ್ಲಿ...

ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಮುಕ್ತಾಯ

0
ಧಾರವಾಡ ಜ.28: ಸಮಾಜ ಕಲ್ಯಾಣ ಇಲಾಖೆ ಪ್ರಾಯೋಜಕತ್ವದಲ್ಲಿ ಸಿಡಾಕ್ ಧಾರವಾಡ ಸಂಸ್ಥೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪದವಿ ಪಡೆದ ಯುವಕ ಯುವತಿಯರಿಗೆ ಆಯೋಜಿಸಿದ್ದ ಆನ್‍ಲೈನ್ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧ ತರಬೇತಿ...

ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಉತ್ತಮ ಸಾಧನೆ ಮಾಡಿದ ಆಸ್ಪತ್ರೆಗಳಿಗೆ ಪ್ರಶಂಸಾ ಪತ್ರ

0
ಧಾರವಾಡ ಜ.28: ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ ಯೋಜನೆಯು ಜಿಲ್ಲೆಯಾದ್ಯಂತ ಅಕ್ಟೋಬರ್-2018 ರಿಂದ ಅನುಷ್ಠಾನಗೊಂಡಿದ್ದು, ಎಲ್ಲ ಸರಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಅವಶ್ಯಕ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೇವೆಯನ್ನು ನೀಡುತ್ತಿವೆ. ಕೋವಿಡ್-19 ತುರ್ತು...

ನವಜಾತ ಶಿಶು ಮತ್ತು ತಾಯಿ ಮರಣ ಪ್ರಮಾಣ ಇಳಿಮುಖಗೊಳಿಸಲು ಕಟ್ಟುನಿಟ್ಟಿನ ಕ್ರಮ :ಜಿಲ್ಲಾಧಿಕಾರಿ ಸೂಚನೆ

0
ಧಾರವಾಡ ಜ.28:ಜಿಲ್ಲೆಯಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರ ಮರಣ ಪ್ರಮಾಣ ಕಡಿಮೆಗೊಳಿಸಲು ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ನಿರ್ಲಕ್ಷದಿಂದ ಜೀವಹಾನಿ ಆಗಬಾರದು. ತೀವ್ರ ಚಿಕಿತ್ಸೆ ಅಗತ್ಯವಿರುವ...

ಚೌಡಾಪುರ ಗ್ರಾಮ ಪಂಚಾಯತಿವತಿಯಿಂದ ಡಿಎಂಎಫ್ ಯೋಜನೆ ಅಡಿಯಲ್ಲಿ ತ್ರಿಚಕ್ರ ವಾಹನಗಳ ವಿತರಣೆ

0
ಕೂಡ್ಲಿಗಿ ವಿಕಲಚೇತರಿಗೆ ತ್ರಿಚಕ್ರ ವಾಹನವನ್ನು ಸರ್ಕಾರದ ಡಿಎಂಎಫ್ ಯೋಜನೆ ಅಡಿಯಲ್ಲಿ ತಾಲೂಕಿನ ಚೌಡಾಪುರ ಗ್ರಾಮ ಪಂಚಾಯತಿವತಿಯಿಂದ ಬುಧವಾರ ಮಧ್ಯಾಹ್ನ ಫಲಾನುಭವಿಗಳಾದ ಚೌಡಾಪುರದ ಕೆ.ರಮೇಶ, ಜಿ. ಕೊಟ್ರೇಶ, ಐಗಳಮಲ್ಲಾಪುರದ ಹುಲುಗೇಶ, ಕ್ಯಾಸನಕೆರೆ ಬಿ ಬಸವರಾಜ...

ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಒಂದು ದಿನದ ಸ್ವ ಉದ್ಯೋಗ ಹಾಗೂ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮ

0
ಕೂಡ್ಲಿಗಿ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಒಂದು ದಿನದ ಸ್ವ ಉದ್ಯೋಗ ಹಾಗೂ ಉದ್ಯಮಶೀಲತಾ ತಿಳುವಳಿಕೆ ತರಬೇತಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮವನ್ನು ಗ್ರಾಮೀಣ ಕೈಗಾರಿಕೆ, ಜಿಲ್ಲಾ ಪಂಚಾಯತ್, ಕೈಗಾರಿಕೆ...

ಅಪರ ಸರ್ಕಾರಿ ವಕೀಲರಾದ ಕಂಜಿತಂಡ ಅನಿತಾ ದೇವಯ್ಯಗೆ ಸನ್ಮಾನ

0
ಮಡಿಕೇರಿ ಜ.27 -ವಿರಾಜಪೇಟೆ ತಾಲ್ಲೂಕು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಸರ್ಕಾರಿ ವಕೀಲರಾದ ಕಂಜಿತಂಡ ಅನಿತಾ ದೇವಯ್ಯ ಅವರನ್ನು ಪೊನ್ನಂಪೇಟೆ ವಕೀಲರ ಸಂಘದ ವತಿಯಿಂದ ಶನಿವಾರ ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷರಾದ ಎಸ್.ಕಾವೇರಪ್ಪ ಅವರ...

ಫ್ಯಾಮಿಲಿ ಪ್ಲ್ಯಾನಿಂಗ್ ಸಂಸ್ಥೆಯಲ್ಲಿ ಸಾಮಾನ್ಯ ಹಾಗೂ ಗೃಹ ಆಧಾರಿತ ಸಹಾಯಕ ತರಬೇತಿ ಪ್ರಾರಂಭ

0
ಧಾರವಾಡ. ಜ.27: ಇಲ್ಲಿನ ವಿಕಾಶ ನಗರದಲ್ಲಿರುವ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ಅರೆವೈದ್ಯಕೀಯ ಸೇವೆಗಳಾಗಿರುವ ಸಾಮಾನ್ಯ ಹಾಗೂ ಗೃಹ ಆಧಾರಿತ ಸಹಾಯಕ ತರಬೇತಿಯನ್ನು ಎಚ್.ಡಿ.ಬಿ. ಆರ್ಥಿಕ ನೇರವಿನಿಂದ ಪ್ರಾರಂಭಿಸಲಾಗಿದೆ ಎಂದು...

HOT NEWS

- Advertisement -
error: Content is protected !!