Home 2021

Yearly Archives: 2021

ಗೊಲ್ಲರಹಟ್ಟಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿಯ 8 ನೇ ವರ್ಷದ ಇರುಮುಡಿ ಕಾರ್ಯಕ್ರಮ.

0
ಸಂಡೂರು:ಡಿ:18:- ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಬಂಡ್ರಿ ಗ್ರಾಮ ಪಂಚಾಯಿತಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಇಂದು 8 ನೇ ವರ್ಷದ ಅಯ್ಯಪ್ಪ ಸ್ವಾಮಿಯ ಇರುಮುಡಿ ಕಾರ್ಯಕ್ರಮವನ್ನು ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಿಂದ ಆಯೋಜಿಸಲಾಗಿತ್ತು. ಗುರುಸ್ವಾಮಿಗಳದ ವೀರೇಶ...

ವಿಶ್ವ ದಾಖಲೆ ಪುಸ್ತಕದಲ್ಲಿ ಮೋಹನ್ ಕುಮಾರ್ ದಾನಪ್ಪ ಹೆಸರು ಸೇರ್ಪಡೆ!

0
ಬೆಂಗಳೂರು: ಡಿ:18, ಗುಜರಾತ್ ರಾಜ್ಯದ ಅಹಮದಬಾದ್ ನ ಸೈರನ್ಸ್ ಸ್ಪೋರ್ಟ್ಸ್ ಮತ್ತು ವೆಲ್ನೆಸ್ ಕ್ಲಬ್ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನದ ಅಂಗವಾಗಿ ಜಗತ್ತಿನಾದ್ಯಂತ ಹಮ್ಮಿಕೊಂಡ ಇಂಡಿಯನ್ ರನ್ನಿಂಗ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು...

ಕನ್ನಡಿ ಮುಂದಿನ ನಗ್ನ ಚಿತ್ರಗಳು.

0
ನಗ್ನ ಚಿತ್ರಗಳ ಬಿಂಬ ಸೆರೆಹಿಡಿದ ಕವಿ ನೋಟದ ಕನ್ನಡಿ……. ಸಮಾಜ ವಿಷಮ ಘಟ್ಟದಲ್ಲಿದ್ದಾಗ ಅನೈತಿಕತೆ,ದುರಾಡಳಿತ, ಸ್ವೇಚ್ಛಾಚಾರ, ದಬ್ಬಾಳಿಕೆಯನ್ನು ಖಂಡಿಸಿ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿಯುವಲ್ಲಿ ಯುವಜನರಲ್ಲಿ ಮತ್ತೆ ಅವುಗಳನ್ನು ಮೂಡಿಸುವಲ್ಲಿ ಚಿಂತಕರ, ತತ್ವಜ್ಞಾನಿಗಳ, ಸಾಹಿತಿಗಳ...

ಡಿ.18 ರಂದು ರಾಷ್ಟ್ರೀಯ ಲೋಕ ಅದಾಲತ್, ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ನ್ಯಾಯಾಧೀಶರ ಕರೆ.

0
ಶಿವಮೊಗ್ಗ, ಡಿಸೆಂಬರ್ 17: ರಾಜೀ ಸಂಧಾನದ ಮೂಲಕ ಶೀಘ್ರ, ಸುಲಭ ಮತ್ತು ಶುಲ್ಕರಹಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸುವ ರಾಷ್ಟ್ರೀಯ ಲೋಕ ಅದಾಲತ್ ಡಿ.18 ರಂದು ಜಿಲ್ಲೆಯಾದ್ಯಂತ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ...

ಹಿರಿಯ ನಾಗರಿಕರಿಗೆ ಅಸಾಂಕ್ರಾಮಿಕ ರೋಗಗಳ ಜನ ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರ

0
ಬಳ್ಳಾರಿ,ಡಿ.17: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸ್ಮೈಲ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ನೆಹರು ಕಾಲೋನಿಯಲ್ಲಿರುವ ಹಿರಿಯನಾಗರಿಕ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಅಸಾಂಕ್ರಾಮಿಕ ರೋಗಗಳ...

ಬ್ಯಾಂಕ್‍ಗಳ ಖಾಸಗಿಕರಣ ವಿರೋಧಿಸಿ ಬ್ಯಾಂಕ್ ಬಂದ್ ಎರಡನೇ ದಿನ

0
ಬಳ್ಳಾರಿ:ಡಿ:17:- ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಖಾಸಗಿಗೆ ವಹಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ವಿರೋಧಿಸಿ ಬ್ಯಾಂಕ್‍ಗಳ ಒಕ್ಕೂಟಗಳಿಂದ ಗುರುವಾರ ಆರಂಭವಾದ ಮುಷ್ಕರ ಎರಡನೇ ದಿನ ಬ್ಯಾಂಕ್ ಮುಷ್ಕರ ಮುಂದುವರೆದಿದೆ. ದೇಶದ ರಾಷ್ಟ್ರೀಕೃತ ಬ್ಯಾಂಕ್ ಗಳ ವಿಲೀನಗೊಳಿಸುವುದು...

ರಾಜೀವ್ ಗಾಂಧಿ ವಿವಿ ಕಾಯ್ದೆ ತಿದ್ದುಪಡಿಗೆ ಎಬಿವಿಪಿ ಖಂಡನೆ.

0
ಬಳ್ಳಾರಿ:ಡಿ:17:- ರಾಜ್ಯದ ಏಕೈಕ ಹಾಗೂ ಪ್ರತಿಷ್ಠಿತ ವೈದ್ಯಕೀಯ ವಿಶ್ವ ವಿದ್ಯಾಲಯವಾದ ರಾಜೀವ್ ಗಾಂಧಿ ವಿಶ್ವ ವಿದ್ಯಾಲಯವು ದೇಶದ ವೈದ್ಯಕೀಯ ಶಿಕ್ಷಣದಲ್ಲಿ ಅಗ್ರಸ್ಥಾನದಲ್ಲಿದೆ.ಸಾವಿರಾರು ವಿದ್ಯಾರ್ಥಿಗಳು ದೇಶ - ವಿದೇಶಗಳಿಂದ ಬಂದು ವೈದ್ಯಕೀಯ ಶಿಕ್ಷಣ ಪಡೆಯಲು...

ತೋರಣಗಲ್ಲು ಹೆಚ್ ಎಲ್ ಸಿ ಗಾರ್ಡನ್ ನಲ್ಲಿ ಕೋವಿಡ್ ಲಸಿಕಾ ಮೇಳಾ

0
ಸಂಡೂರು/ತೋರಣಗಲ್ಲು:ಡಿ:17:- ಸಂಡೂರು ತಾಲೂಕು ತೋರಣಗಲ್ಲು ವ್ಯಾಪ್ತಿಯ ದುರುಗಮ್ಮ ದೇವಸ್ಥಾನದ ಆವರಣದಲ್ಲಿ ಮತ್ತು ಹೆಚ್.ಎಲ್.ಸಿ ಗಾರ್ಡನ್ ನಲ್ಲಿ ಇಂದು ಕೋವಿಡ್ ಲಸಿಕಾ ಮೇಳಾ ನಡೆಯಿತು, ಇಂದು ಲಸಿಕೆ ಪಡೆಯಲು ಕಡಿಮೆ ಜನರು ಬಂದಿದ್ದರು, ಜನರಿಗೆ ಲಸಿಕಾಕರಣ...

ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ:

0
ಸಂಡೂರು/ತೋರಣಗಲ್ಲು:ಡಿ:17:- ಕರ್ನಾಟಕ ಹೆಲ್ತ್ ಪ್ರೋಮೋಷನಲ್ ಟ್ರಸ್ಟ್, ಬೆಂಗಳೂರು ಮತ್ತು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಇವರ ಆಶ್ರಯದಲ್ಲಿ ಇಂದು ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು, ಈ ಶಿಬಿರದಲ್ಲಿ...

ಕೂಡ್ಲಿಗಿ ಅರಣ್ಯ ಇಲಾಖೆಯ ಖಾಸಿಂ ಸಾಬ್ ನಿಧನ

0
ಸಂಡೂರು:ಡಿ:16:-ಸಂಡೂರು ತಾಲೂಕಿನ ವ್ಯಾಪ್ತಿಯ ಕೂಡ್ಲಿಗಿ ಅರಣ್ಯ ಇಲಾಖೆಯ ಬಂಡ್ರಿ ಬೀಟ್ ವಾಚರ್ ಶ್ರೀಯುತ ಖಾಸಿಂ ಸಾಬ್ ಅವರು ನಿನ್ನೆ 15.12 2021 ರ ಮಧ್ಯರಾತ್ರಿ ಹೃದಯಾಘಾತದಿಂದ ವೃತಪಟ್ಟಿದ್ದಾರೆಂದು ಅವರ ಕುಟುಂಬವರ್ಗದವರು ತಿಳಿಸಿದ್ದಾರೆ. ವೃತ ವಾಚರ್...

HOT NEWS

- Advertisement -
error: Content is protected !!