ಪರಿಷತ್ ಚುನಾವಣೆ ಸಂಡೂರುನಲ್ಲಿ ಶಾಂತಿಯುತ ಮತದಾನ..!!

0
152

ಸಂಡೂರು:ಡಿ:11:-ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿ ವಿಧಾನ ಪರಿಷತ್ ಚುನಾವಣೆಗೆ ನಡೆದ ಮತದಾನ ಶಾಂತಿಯುತವಾಗಿ ನಡೆಯಿತು.

ಸ್ಕಂದಸಿರಿ ಪಟ್ಟಣದಲ್ಲಿ ಮೋಡಕವಿದ ವಾತಾವರಣದಲ್ಲಿ ಸ್ಥಳೀಯ 23 ಸದಸ್ಯರರುಳ್ಳ ಇರುವ ಪುರಸಭೆಯಯಲ್ಲಿ ಎಲ್ಲಾ 23 ಸದಸ್ಯರು ಹಾಗೂ ಶಾಸಕರಾದ ಇ. ತುಕಾರಾಂ, ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲನೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಒಬ್ಬೊಬ್ಬರಾಗಿ ಬಂದು ಪುರಸಭೆಯ ಕಾರ್ಯಾಲಯದ ಕಚೇರಿಯಲ್ಲಿ ಮತದಾನ ಮಾಡಿದರು.

ಬೆಳಗಿನ 11 ಗಂಟೆ 30 ನಿಮಿಷಕ್ಕೆ ಸಂಪೂರ್ಣ ಮತದಾನ ಅಂತ್ಯಗೊಂಡಿತು

LEAVE A REPLY

Please enter your comment!
Please enter your name here