Daily Archives: 14/09/2022

ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿರುವ ಬಸ್ ನಿಲ್ದಾಣದ ಶೌಚಾಲಯ..!!

ಕೊಟ್ಟೂರು:ಸೆ:೧೫:-ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಳೆ ಬಂದರೆ ಹೊಳೆಯ ರೀತಿ ನೀರು ತುಂಬುತ್ತದೆ. ಇದಕ್ಕೆ ಕಾರಣ, ಮುಖ್ಯರಸ್ತೆಯಿಂದ ಬಸ್ ನಿಲ್ದಾಣ ನಾಲ್ಕು ಅಡಿ ಕೆಳಗಿದೆ. ಬಸ್ ನಿಲ್ದಾಣದ ಮುಂದೆಯೇ ರಾಜಕಾಲುವೆ...

ಸಾರ್ವಜನಿಕರಿಗೆ ಆದರ್ಶ ಮೋಹನ್ ಕುಮಾರ್ ದಾನಪ್ಪ- ಎಡಿಜಿಪಿ ರಾಮಚಂದ್ರ ರಾವ್

ಬೆಂಗಳೂರು:- ಸೆ 14 ರಂದು ಬಿಬಿಎಂಪಿ ಕಚೇರಿಯಲ್ಲಿ "ಆಗಸ್ಟ್ 15 ರಂದು 75 ನೇ ಸ್ವಾತಂತ್ರ್ಯ ಅಮೃತ್ ಮಹೋತ್ಸವದ ಸಂಭ್ರಮಾಚರಣೆಯಅಂಗವಾಗಿ ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ...

ಸಾಹಿತ್ಯ ಸಂಘಗಳು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಏಕಕಾಲಕ್ಕೆ ಕಟ್ಟಿ ಕೊಟ್ಟಿವ; ಡಾಕ್ಟರ್ ಬಸವರಾಜ ಸಬರದ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ "ಕನ್ನಡ ಸಾಹಿತ್ಯ ಸಂಘ ಸುರಪುರ" 1942 ರಲ್ಲಿ ಸ್ಥಾಪನೆಗೊಂಡಿದ್ದು ಇಂದಿಗೆ (2022) ಎಂಭತ್ತು ವರ್ಷ ಪೂರ್ಣಗೊಳಿಸಿ "ಸಹಸ್ರ ಚಂದ್ರಮಾನೋತ್ಸವ" ಆಚರಿಸಿಕೊಳ್ಳುತ್ತಿದೆ. ಕನ್ನಡ ಭಾಷೆ ಮತ್ತು...

HOT NEWS

error: Content is protected !!