Home 2023

Yearly Archives: 2023

ಘೋರ್ಪಡೆ ನಗರದಲ್ಲಿ “ವಿಶ್ವ ಮಲೇರಿಯಾ ದಿನ-2023″ಆಚರಣೆ

0
ಸಂಡೂರು: ಏ: 25: ತೋರಣಗಲ್ಲು ರೈಲ್ವೆ ನಿಲ್ದಾಣದ ಘೋರ್ಪಡೆ ನಗರದಲ್ಲಿ "ವಿಶ್ವ ಮಲೇರಿಯಾ ದಿನ-2023"ರ ಆಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು, ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಘೋರ್ಪಡೆ ನಗರದ ಲ್ಲಿ...

ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನ ಜಾಗೃತಿ

0
ಸಂಡೂರು: ಏ: 25: ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿವಿಶ್ವ ಮಲೇರಿಯಾ ದಿನ ಕುರಿತು ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ...

ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ ಕೂಲಿಕಾರರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಪರಮೇಶ್ವರಪ್ಪ ಸಲಹೆ

0
ಕೊಟ್ಟೂರು: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಉದಾಸೀನ ತೋರದೆ ಹೆಚ್ಚಿನ ಗಮನ ಹರಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜಿ.ಪರಮೇಶ್ವರಪ್ಪ ಹೇಳಿದರು. ಕೊಟ್ಟೂರು ತಾಲೂಕಿನ ಕಂದಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನರೇಗಾದಡಿ...

ಶ್ರೀಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ;ಆರ್ಥಿಕ ಕ್ರಾಂತಿಗೂ ನಾಂದಿ ಹಾಡಿದ್ದ ಬಸವಣ್ಣ-ಮಲ್ಲಿಕಾರ್ಜುನ್ ಪೂಜಾರ್

0
ಸಂಡೂರು:ಏ:23:- ತಾಲೂಕಿನ ಬಂಡ್ರಿ ಗ್ರಾಮದಲ್ಲಿ 890ನೇ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಸರಳವಾಗಿ ಶ್ರೀ ಬಂಡ್ರಿ ಬಸವೇಶ್ವರ ದೇವಸ್ಥಾನದಲ್ಲಿ ಆಚರಣೆ ಮಾಡಲಾಯಿತು. ವೀರಶೈವ ಸಮಾಜದ ಮುಖಂಡರು, ಯುವಕರು, ಹಿರಿಯರು,ಮಕ್ಕಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಬಾಗವಹಿಸಿದ್ಧರು, ಜಗಜ್ಯೋತಿ...

ದಲಿತ ಸಮುದಾಯದ ಬಿಜೆಪಿ ಅಭ್ಯರ್ಥಿ ಬಿ.ರಾಮಣ್ಣನ ಗೆಲ್ಲಿಸಿ, ಬಿಜೆಪಿ ಸಿದ್ಧಾಂತ ಮತ್ತು ಬಸವತತ್ವ ಎತ್ತಿಹಿಡಿಯೋಣ; ಮಂಡಲ ಅಧ್ಯಕ್ಷ ವೀರೇಶ್...

0
ಕೊಟ್ಟೂರು:ಏ:22:-ಬಸವತತ್ವ ಅಳವಡಿಸಿಕೊಂಡವರು ವೀರಶೈವರು ಬಿಜೆಪಿಗೆ ನಿಷ್ಠೆಯುಳ್ಳವರು,ಹಿಂದೆ ಬಸವಣ್ಣನವರು ಸರ್ವ ಸಮಾಜದ ವ್ಯಕ್ತಿಗೂ ಆಧ್ಯತೆ ನೀಡಿದಂತೆ, ಲಿಂಗಾಯತರು ನಮ್ಮ ವಿಧಾನ ಸಭಾ ಕ್ಷೇತ್ರದ ದಲಿತ ಸಮುದಾಯದ ಬಿಜೆಪಿ ಅಭ್ಯರ್ಥಿ ಬ್ಯಾಲಹುಣಿಸಿ ರಾಮಣ್ಣಗೆ ಅಧ್ಯತೆ ನೀಡಿ...

“ಭಕ್ತಿ,ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ”

0
ಕೊಟ್ಟೂರು : ತಾಲ್ಲೂಕಿನಾದ್ಯಂತ ಈದ್ ಉಲ್ ಫಿತ್ರ್ ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಶನಿವಾರ ನಗರದ ಈದಗಾ ಮೈದಾನದಲ್ಲಿ ಪ್ರಾರ್ಥನೆ ಪಾಲ್ಗೊಂಡು ನಡೆಸಿದರು. ಪಟ್ಟಣದ ವಿವಿಧ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಹ್ಯಾಳ್ಯಾ...

ತುಳಿತಕ್ಕೊಳಗಾದವರ ಪ್ರತಿಯೊಬ್ಬರಿಗೆ ಬಿಜೆಪಿ ಮೀಸಲಾತಿ ಲಾಭ ನೀಡಿದೆ.

0
ಕೊಟ್ಟೂರು:ಬಿಜೆಪಿ ಸರ್ಕಾರ ಒಳ ಮೀಸಲಾತಿಯ ಲಾಭ ಪ್ರತಿಯೊಬ್ಬ ತುಳಿತಕ್ಕೊಳಗಾದ ಜನರಿಗೆ ಸಿಗಬೇಕು ಎನ್ನುವ ಕಾರಣಕ್ಕಾಗಿ ಅವರ ಹಿತ ಕಾಪಾಡಿದೆ. ಇದರ ಜೊತೆಗೆ ಒಳ ಮೀಸಲಾತಿಯಿಂದ ಯಾರಿಗೂ ಹೊಡೆತ ಬೀಳದಂತೆ ಗಮನ ಹರಿಸಿದೆ ಎಂದು...

ಬಿಜೆಪಿ ದಲಿತ ಅಭ್ಯರ್ಥಿಯಾಗಲು ಕೋರ್‌ಕಮಿಟಿಗೆ ಶಿಫಾರಸ್ಸು ಮಾಡಿದ್ದೇ: ಕೆ.ನೇಮಿರಾಜ್ ನಾಯ್ಕ್..!

0
ಕೊಟ್ಟೂರು:ಏ:22: ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಕೋರ್‌ಕಮಿಟಿಗೆ ನನ್ನ ಹೆಸರನ್ನು ಇದೀಗ ಬಿಜೆಪಿ ಸೇರಿಕೊಂಡು ಜೆಡಿಎಸ್ ಅಭ್ಯರ್ಥಿಯಾಗಿ ನಿಂತಿರುವ ಕೆ.ನೇಮಿರಾಜ್ ನಾಯ್ಕ ಶಿಫಾರಸ್ಸು ಮಾಡಿದ್ದರು ಅಲ್ಲದೇ ರಾಮಣ್ಣ ಅಭ್ಯರ್ಥಿಯನ್ನಾಗಿ ಘೋಷಿಸಿ...

ಸಿರುಗುಪ್ಪ ನಗರದ ಜಿ ಎಸ್ ಲಾಡ್ಜ್ ನಲ್ಲಿ ಕಾಂಗ್ರೆಸ್ ಮಾಜಿ ಶಾಸಕರಿಂದ ಪತ್ರಿಕೆ ಗೋಷ್ಠಿ..

0
ಸಿರುಗುಪ್ಪ ನಗರದ ಜಿ ಎಸ್ ಲಾಡ್ಜ್ ನಲ್ಲಿ ಕಾಂಗ್ರೆಸ್ ಪಕ್ಷ ಮುಖಂಡರಿಂದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ ಎಂ ನಾಗರಾಜ್ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ನಮ್ಮ ಪಕ್ಷದ ಹಿರಿಯ ಮುಖಂಡರು ಯುವ...

ಕಲಾವಿಭಾಗದಲ್ಲಿ ಇಂದು ಪಿಯು ಕಾಲೇಜ್ ರಾಜ್ಯಕ್ಕೆ ಎರಡನೇ ಸ್ಥಾನ

0
ಕೊಟ್ಟೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ಶುಕ್ರವಾರದಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆಯುವ ಮೂಲಕ ಪ್ರತಿ...

HOT NEWS

- Advertisement -
error: Content is protected !!