Home 2024 January

Monthly Archives: January 2024

ಕಾಳಾಪುರ ಗ್ರಾಮ ಪಂಚಾಯಿತಿ ಪಿಡಿಓ ವರ್ಗಾವಣೆ ಮಾಡುವಂತೆ ಮನವಿ

ಕೊಟ್ಟೂರು: ಕಾಳಾಪುರ ಗ್ರಾ ಪಂಚಾಯಿತಿ ಪಿಡಿಓ ಅವರನ್ನ ವರ್ಗಾವಣೆ ಮಾಡುವಂತೆ. ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಸಂಯೋಗದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕರಿಗೆ ಶುಕ್ರವಾರ ರಂದು ಮನವಿ ಸಲ್ಲಿಸಲಾಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಇಂದ್ರವ್ವ ಎನ್ ಬುಡ್ಡಾಳವರಿಗೆ ಡಾಕ್ಟರೇಟ್…

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 32ನೇ ಘಟಿಕೋತ್ಸವದಲ್ಲಿ ಇಂದಿರಾ ಇವರಿಗೆ ಉನ್ನತ ಶಿಕ್ಷಣ ಸಚಿವರು ಮತ್ತು ಕುಲಪತಿಗಳಿಂದ ಡಾಕ್ಟರೇಟ್ ಪದವಿ ನೀಡಲಾಯಿತು. ಇವರು ಸಿರುಗುಪ್ಪ...

ಉತ್ತಮ ಭವಿಷ್ಯಕ್ಕಾಗಿ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿ : ಎಂ.ಜಿ ಕನಕ

ಬಳ್ಳಾರಿ: ಜನವರಿ.11ರಂದು: ಎಐಸಿಸಿ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಯುವ ನಾಯಕರಾದ ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಎಲ್ಲರಿಗೂ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಐತಿಹಾಸಿಕ ಆಂದೋಲನ!...

ಪಟ್ಟಣ ಪಂಚಾಯಿತಿಗೆ ಹೆಚ್ಚಿನ ತೆರಿಗೆ ಹಣ ಸಂಗ್ರಹ :ಅಭಿವೃದ್ಧಿ ಹೆಚ್ಚು ಒತ್ತು, ಪಟ್ಟಣ ಪಂಚಾಯಿತಿಯ 2024-25ನೇ ಸಾಲಿನ ಬಡ್ಜೆಟ್‌...

ಕೊಟ್ಟೂರು: ಪಟ್ಟಣ ಪಂಚಾಯಿತಿಯ ಶ್ರೀ ಕೊಟ್ಟೂರೇಶ್ವರ ಸಭಾಂಗಣದಲ್ಲಿ 2024-25ನೇ ಸಾಲಿನ ಅಯವ್ಯಯ ಕ್ಕೆ ಪೂರಕವಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಸ್ವಿಕರಿಸುವ ಸಂಬಂದ ಬಡ್ಜೆಟ್‌ ಪೂರ್ವ ಸಿದ್ದತೆ ಸಭೆಯ ಬುಧವಾರ ರಂದು ಏರ್ಪಡಿಸಲಾಗಿತ್ತು.

ಹೆಣ್ಣಾಗಿ ಹುಟ್ಟಿದ್ದಕ್ಕೆ ಸಂತೋಷವಿದೆ,ಪೂಜ್ಯ ಭಾವನೆಯಲ್ಲಿ ಹೆಣ್ಣನ್ನು ಕಾಣಿರಿ:ವಿದ್ಯಾರ್ಥಿನಿ ಟಿ.ಎಮ್ ಹರ್ಷಿತಾ,

ಸಂಡೂರು: ಜ: 10: ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜೆ.ಎಸ್.ಡಬ್ಲ್ಯೂ ಪೌಂಡೇಷನ್‌ನ ಆಸ್ಪೈರ್ ಸಂಸ್ಥೆಯ ಸಹಕಾರದೊಂದಿಗೆ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ"ಯ ಕುರಿತು ಜಾಗೃತಿ...

ಲೋಕಾಯುಕ್ತರಿಂದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ: ದಿನ ಬದಲಾವಣೆ

ಬಳ್ಳಾರಿ,ಜ.08: ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಭಾಗದಿಂದ ಜಿಲ್ಲೆಯಲ್ಲಿ ಸಂಡೂರು ಮತ್ತು ಕಂಪ್ಲಿ ತಾಲೂಕು ಕೇಂದ್ರಗಳಲ್ಲಿ ಜ.09, 10 ರಂದು ನಡೆಯಬೇಕಿದ್ದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದುಕೊರತೆಗಳ ಅಹವಾಲುಗಳ ಸ್ವೀಕಾರ/ಜನ...

ಬಳ್ಳಾರಿ: ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಅದ್ದೂರಿ ಚಾಲನೆ ಯುವಜನರ, ಕ್ರೀಡಾಪಟುಗಳ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧ: ಜಿಲ್ಲಾ...

ಬಳ್ಳಾರಿ,ಜ.06:ಯುವಜನರ ಮತ್ತು ಕ್ರೀಡಾಪಟುಗಳ ಬೆಳವಣಿಗೆಗೆ ಎಲ್ಲಾ ರೀತಿಯ ಬೆಂಬಲ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಮತ್ತು ಜಿಲ್ಲಾ...

ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ:

ಕೊಟ್ಟೂರು: ದೇಶದಾದ್ಯಂತ ಡ್ರಗ್ಸ್ ಮಧ್ಯಪಾನ, ಧೂಮಪಾನ ಮುಂತಾದ ಮಾದಕ ವ್ಯಸನಗಳಿಂದ ಮುಕ್ತವಾದ ಸ್ವಚ್ಛ ವ್ಯಕ್ತಿತ್ವ, ಸ್ವಚ್ಛ ಕ್ಯಾಂಪಸ್‌ಗಳ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿ ಯುವ ಜನಾಂಗದ ಪಾತ್ರ...

ವೈ ಎಸ್ ಆರ್ ಸೇರಿದ ಬಳ್ಳಾರಿಯ ಬಿಜೆಪಿಯ ಮಾಜಿ ಸಂಸದೆ ಶಾಂತಾ

ಬಳ್ಳಾರಿ: ಆಂದ್ರ ಪ್ರದೇಶದ ಹಿಂದುಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ರಾಜ್ಯದ ಮಾಜಿ ಸಚಿವ ಶ್ರೀರಾಮುಲು ಅವರ ಸಹೋದರಿ, ಬಳ್ಳಾರಿಯ ಬಿಜೆಪಿ ಮಾಜಿ ಸಂಸದೆ ಜೆ.ಶಾಂತಾ ಅವರು ಇಂದು ಆಂದ್ರ ಪ್ರದೇಶದ...

ಸಂಭ್ರಮದಲ್ಲಿ ಊರಮ್ಮದೇವಿ ಕಾರ್ತಿಕೋತ್ಸವ

ಕೊಟ್ಟೂರು: ಪಟ್ಟಣದ ಗ್ರಾಮ ಅಧಿದೇವತೆ ಶ್ರೀ ಊರಮ್ಮದೇವಿಯ ಕಾರ್ತಿಕೋತ್ಸವದ ದೀಪೋತ್ಸವಕ್ಕೇ ಮಂಗಳವಾರ ಕ್ರಿಯಾಮೂರ್ತಿಗಳು ಶ್ರೀ ಆರ್. ಎಂ. ಶಿವಪ್ರಕಾಶ ಕೊಟ್ಟೂರು ದೇವರು ಚಾಲನೆ ನೀಡಿದರು. ದೀಪೋತ್ಸವಕ್ಕೇ...

HOT NEWS

error: Content is protected !!