ಕಾಳಾಪುರ ಗ್ರಾಮ ಪಂಚಾಯಿತಿ ಪಿಡಿಓ ವರ್ಗಾವಣೆ ಮಾಡುವಂತೆ ಮನವಿ

0
242

ಕೊಟ್ಟೂರು: ಕಾಳಾಪುರ ಗ್ರಾ ಪಂಚಾಯಿತಿ ಪಿಡಿಓ ಅವರನ್ನ ವರ್ಗಾವಣೆ ಮಾಡುವಂತೆ. ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಸಂಯೋಗದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕರಿಗೆ ಶುಕ್ರವಾರ ರಂದು ಮನವಿ ಸಲ್ಲಿಸಲಾಯಿತು.

ಕಾಳಾಪುರ ಗ್ರಾಮ ಪಂಚಾಯಿತಿಯ ಪಿಡಿಓ ಲತಾಬಾಯಿ ಅವರು ಸರಿಯಾಗಿ ಸರ್ವಜನಿಕರ ಕೆಲಸ ಮಾಡುತ್ತಿಲ್ಲ, ಹಾಗೂ ತಮ್ಮ ಇಚ್ಚೆಯಂತೆ ಪಂಚಾಯಿತಿಯಲ್ಲಿ ಅಧಿಕಾರ ನಡೆಸಿಕೊಂಡು ಹೋಗುತ್ತಾರೆ.ಮತ್ತು ಸರ್ಕಾರದಿಂದ ಬಂದಂತಹ ಮಾಹಿತಿಯನ್ನು ನೀಡುತ್ತಿಲ್ಲ, ಸದಸ್ಯರಿಗೆ ಗೌರವ ಹೊಡುತ್ತಿಲ್ಲ. ಆದ್ದರಿಂದ ಪಿಡಿಓ ವರ್ಗಾವಣೆ ಮಾಡಿ, ಸಮಗ್ರ ಪಂಚಾಯಿತಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಸಲಾಯಿತು.

ಈ ಸಂದರ್ಭದಲ್ಲಿ ಕಾಳಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು , ಸದಸ್ಯರು ಹಾಗೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here