Daily Archives: 04/03/2021

ಸಾರ್ವಜನಿಕ ಸುರಕ್ಷತಾ ಕಾಯ್ದೆ-2017 550 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ; ಎಸ್ಪಿ ಸೈದುಲು ಅಡಾವತ್

ಬಳ್ಳಾರಿ,ಮಾ.4 : ನಾಗರಿಕರ ಕಷ್ಟಗಳಿಗೆ ಸ್ಪಂದಿಸುವ ಮತ್ತು ಅವರ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಬಗೆಹರಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ದಿನದ 24 ಗಂಟೆಯೂ ಪೊಲೀಸ್ ಸೇವೆಯನ್ನು ಒದಗಿಸಲು ಒಂದು ತಿಂಗಳ ಅವಧಿಯೊಳಗೆ ನಾಲ್ಕೈದು...

ಸಾಮಾಜಿಕ ಭದ್ರತಾ ಮಾಸಾಶನ 3000ಸಾವಿರಕ್ಕೆ ಹೆಚ್ಚಿಸಿ-ಹೋರಾಟಗಾರ್ತಿ ಜಿ.ಸರೋಜ ಆಗ್ರಹ

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ:ಲಾಕ್ ಡೌನ್ ನಿಂದಾಗಿ ಹಾಗೂ ಬೆಲೆ ಏರಿಕೆಯಿಂದಾಗಿ ಜೀವನ ದುಸ್ಥರವಾಗಿದೆ,ಕಾರಣ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ನೀಡುವ ಮಾಸಾಶನ್ನು.ಮಾಸಿಕ ತಲಾ 3000ರೂಗೆ ಹೆಚ್ಚಿಸಬೇಕೆಂದು ಜನವಾದಿ ಮುಖಂಡರಾದ ಹೋರಾಟಗಾರ್ತಿ...

ವಕೀಲನ ಹತ್ಯೆ ಖಂಡನೀಯ ಸರ್ಕಾರ ಕೂಡಲೇ ವಕೀಲರ ರಕ್ಷಣ ಕಾಯ್ದೆಯನ್ನು ರೂಪಿಸಿ ಶೀಘ್ರವೇ ಜಾರಿಗೆ ತರಬೇಕು : ಟಿ.ಎಂ...

ವಿಜಯನಗರ : ಇತ್ತೀಚೆಗೆ ಹೊಸಪೇಟೆಯ ನ್ಯಾಯಲಯದ ಆವರಣದಲ್ಲಿ ನಡೆದ ವಕೀಲ ತಾರಿಹಳ್ಳಿ ವೆಂಕಟೇಶ್ ಅವರ ಬರ್ಬರ ಹತ್ಯೆಯನ್ನು ಹಿರಿಯ ವಕೀಲರಾದ ಟಿ.ಎಂ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ...

HOT NEWS

error: Content is protected !!