Daily Archives: 27/03/2021

ಪ್ರತಿಯೊಬ್ಬ ಮಹಿಳೆಯು ಸಬಲರಾಗಬೇಕು ಅದಕ್ಕೆ ಅರ್ಥಿಕ ಬೆಂಬಲ ಅತಿ ಅಗತ್ಯವಾಗಿದೆ;ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಅರ್. ಅಕ್ಕಿ.

ಸಂಡೂರು : ಮಾ: 27: ಪ್ರತಿಯೊಬ್ಬ ಮಹಿಳೆಯು ಸಬಲರಾಗಬೇಕು ಅದಕ್ಕೆ ಅರ್ಥಿಕ ಬೆಂಬಲ ಅತಿ ಅಗತ್ಯವಾಗಿದೆ, ಅ ನಿಟ್ಟಿನಲ್ಲಿ ಎಲ್ಲಾ ಗೃಹಿಣಿಯರಿಗೆ ಹೊಲಿಗೆ ತರಬೇತಿಯನ್ನು ಉಚಿತವಾಗಿ ನೀಡುವ ಮೂಲಕ ಅವರನ್ನು...

ಸಂಡೂರು ಬೇಡಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ

ಸಂಡೂರು:ಮಾ:27: ಸಂಡೂರಿನಲ್ಲಿ ಶುಕ್ರವಾರ ಬೇಡಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮಿಗಳು ಚಾಲನೆ ನೀಡಿದರು.

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೆಚ್ಚು ಜನರಿಗೆ ಕೆಲಸ ನೀಡಬೇಕು ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಡಿ.ವೈ.ಎಫ್.ಐ.ಒತ್ತಾಯ

ಸಂಡೂರು : ಪ್ರತಿ ಬಾರಿಯೂ ಸಹ ಹೋರಾಟದ ಮೂಲಕವೇ ಉದ್ಯೋಗ ಖಾತ್ರಿಯ ಅಡಿಯಲ್ಲಿ ಉದ್ಯೋಗ ಪಡೆಯುವಂತಹ ಸ್ಥಿತಿ ಉಂಟಾಗಿದೆ, ಪ್ರಥಮ ಹಂತದಲ್ಲಿ 200 ಜನರಿಗೆ ಉದ್ಯೋಗ ನೀಡಿದ್ದರು,ಅದರೆ ಈಗ ಕೇವಲ...

ರೋಗ ಲಕ್ಷಣ ಕಂಡುಬಂದ ತಕ್ಷಣ ಚಿಕಿತ್ಸೆ ಪಡೆಯಲು ಮುಂದಾದರೆ ಕ್ಷಯದಂತಹ ರೋಗವನ್ನು ಈ ದೇಶ ಬಿಟ್ಟು ತೊಲಗಿಸಲು ಸಾಧ್ಯವಾಗುತ್ತದೆ...

ಸಂಡೂರು. ರೋಗ ಹಲವಾರು ಕಾರಣಗಳಿಗೆ ಬರುತ್ತವೆ ಅದರೆ ಅವು ಬರದಂತೆ ತಡೆಯುವುದು ಒಂದು ನಿಯಮವಾದರೆ ಮತ್ತೊಂದು ಬಂದ ತಕ್ಷಣ ಚಿಕಿತ್ಸೆ ಪಡೆಯಲು ಮುಂದಾದರೆ ಕ್ಷಯದಂತಹ ರೋಗವನ್ನು ಈ ದೇಶ ಬಿಟ್ಟು...

HOT NEWS

error: Content is protected !!