Daily Archives: 03/03/2021

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಮಾಸಿಕ ಸಭೆ ಬಿಆರ್‍ಟಿಎಸ್ ರಸ್ತೆಯ ಪುಟ್‍ಪಾತ್ ಒತ್ತುವರಿ, ಅನಧಿಕೃತ ನಿರ್ಮಾಣಗಳ ತೆರವುಗೊಳಿಸಲು ಶೀಘ್ರ...

ಧಾರವಾಡ.ಮಾ.03: ಕಳೆದ ಮೂರು ತಿಂಗಳಿನಿಂದ ಪ್ರತಿ ತಿಂಗಳು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಮಾಸಿಕ ಸಭೆಯನ್ನು ಆಯೋಜಿಸಿ ರಸ್ತೆ ಸುರಕ್ಷತೆಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಬಿಆರ್‍ಟಿಎಸ್ ರಸ್ತೆಯ ಪುಟ್‍ಪಾತ್ ಒತ್ತುವರಿ...

ಎರಡು ತಿಂಗಳಲ್ಲಿ ಐಐಐಟಿ ನೂತನ ಕಟ್ಟಡ ಪೂರ್ಣ: ಶಾಸಕ ಅರವಿಂದ ಬೆಲ್ಲದ

ಧಾರವಾಡ ಮಾ.03: ಇಲ್ಲಿನ ತಡಸಿನಕೊಪ್ಪದ ಬಳಿ 61 ಎಕರೆ ವಿಸ್ತಾರದ ಪ್ರದೇಶದಲ್ಲಿ 117 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಯ ನೂತನ ಭವ್ಯ ಕಟ್ಟಡ...

ಉದ್ಯೋಗ ಮೇಳದಲ್ಲಿ 969 ಜನ ಭಾಗಿ, 110 ಜನರಿಗೆ ಉದ್ಯೋಗ

ಬಳ್ಳಾರಿ,ಮಾ.03 : ಉದ್ಯೋಗ ಮೇಳಗಳಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಯುವ ಪೀಳಿಗೆಯ ಬೆಳವಣಿಗೆಗೆ ಉತ್ತಮ ಅವಕಾಶಗಳು ಸಿಗುತ್ತವೆ, ಇಂತಹ ಉದ್ಯೋಗ ಮೇಳಗಳು ಇನ್ನು ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು...

ಸುರಪುರ ನಗರಸಭೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ,:ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

ಯಾದಗಿರಿ, ಮಾ.03 - ಬೇಸಿಗೆ ಕಾಲ ಆರಂಭವಾಗುತ್ತಿದ್ದು, ನಗರದ ಯಾವುದೇ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಉಂಟಾಗದAತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಕುಡಿಯುವ...

ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ಮಾಡಿದರೆ ಮಾತ್ರ ಮಕ್ಕಳ ಹಿತರಕ್ಷಣೆ ಕಾಪಾಡಲು ಸಾಧ್ಯ: ಅಧ್ಯಕ್ಷ ಸಬ್ಯಾಸ್ಟಿನ್ ಆ್ಯಂಥೋನಿ

ಧಾರವಾಡ ಮಾ.03: ಮಕ್ಕಳ ಹಿತರಕ್ಷಣೆ ಕಾಪಾಡಿ, ಉತ್ತಮ ಭವಿಷ್ಯ ರೂಪಿಸಲು ಸರ್ಕಾರ ರಚಿಸಿರುವ ವಿವಿಧ ಕಾನೂನುಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ...

HOT NEWS

error: Content is protected !!