ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತು,ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್,ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ.

0
172

ಈ ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತುವನ್ನು ಮುಖ್ಯವಾಗಿ ಗೋಬಿ ಮಂಚೂರಿ, ಪ್ರೈಡ್‌ರೈಸ್, ನೂಡಲ್ಸ್, ಮುಂತಾದ ಫಾಸ್ಟ್‌_ಫುಡ್ ಹೆಸರಿನ ಆಹಾರ ವಸ್ತುಗಳಿಗೆ ಉಪಯೋಗಿಸಲಾಗುತ್ತಿದೆ. ಆ ವಸ್ತುವನ್ನು ಹಾಕುವ ಕಾರಣಕ್ಕಾಗಿ ಆ ಆಹಾರಗಳು ಬಹು ರುಚಿಕರವಾಗಿರುತ್ತವೆ. ಹಾಗೆಯೇ ವೈಧ್ಯಕೀಯ ತಜ್ಞರ ಪ್ರಕಾರ ಮುಖ್ಯವಾಗಿ ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್ , ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ.

ಆದರೆ ನನಗೆ ಅರ್ಥವಾಗದಿರುವ ವಿಚಾರವೇನೆಂದೆರೆ ಅದೇಕೆ ಆರೋಗ್ಯ ಇಲಾಖೆ ಆರೋಗ್ಯಕ್ಕೆ ಮಾರಕವಾದ
ಈ ವಸ್ತುವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ವರದಿ ನೀಡುತ್ತಿಲ್ಲ?

ವರದಿ ನೀಡಿಯೂ ಸರ್ಕಾರ ನಿಷೇಧಿಸುತ್ತಿಲ್ಲವಾದರೆ ಇದರಲ್ಲಿ ಯಾರ ಹಿತಾಸಕ್ತಿ ಕಾಪಾಡಲಾಗುತ್ತಿದೆ?
ಈ ಕುರಿತು ಜನಸಾಮಾನ್ಯರು ಯೋಚಿಸಬೇಕಾಗಿದೆ, ಚಿಂತಿಸಬೇಕಾಗಿದೆ, ನಿಷೇಧಿಸುವಂತೆ ಪ್ರತಿಭಟಿಸಬೇಕಾಗಿದೆ ಅಥವಾ ಯಕಶ್ಚಿತ್ ಆ ವಸ್ತು ಹಾಕಿದ ಆಹಾರವನ್ನು ಬಹಿಷ್ಕರಿಸಬೇಕಾಗಿದೆ.

LEAVE A REPLY

Please enter your comment!
Please enter your name here