Daily Archives: 19/05/2021

1 ಸಾವಿರ ಆಕ್ಸಿಜನ್ ಬೆಡ್ ತಾತ್ಕಾಲಿಕ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಸಿಎಂ ಬಿಎಸ್‍ವೈ

ಬಳ್ಳಾರಿ,ಮೇ 19 : ಜಿಲ್ಲೆಯ ಜಿಂದಾಲ್ ಬಳಿಯ ವಿಶಾಲ ಮೈದಾನದಲ್ಲಿ ನಿರ್ಮಿಸಲಾಗಿರುವ 1 ಸಾವಿರ ಆಕ್ಸಿಜನ್ ಹಾಸಿಗೆ ಸೌಲಭ್ಯವುಳ್ಳ ತಾತ್ಕಾಲಿಕ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಸಂಜೆ ಲೋಕಾರ್ಪಣೆಗೊಳಿಸಿದರು.ಅತ್ಯಂತ...

ಬಳ್ಳಾರಿ ಜಿಲ್ಲೆಗೆ ನೂತನ ಲೋಕಾಯುಕ್ತ ಎಸ್ಪಿಯಾಗಿ ಎಚ್. ಮಂಜುನಾಥ ಬಾಬು ಅಧಿಕಾರ ಸ್ವೀಕಾರ

ಬಳ್ಳಾರಿ,ಮೇ,19 :ಬಳ್ಳಾರಿ ಜಿಲ್ಲೆಗೆ ನೂತನ ಲೋಕಾಯುಕ್ತ ಎಸ್ಪಿಯಾಗಿ ಎಚ್. ಮಂಜುನಾಥ ಬಾಬು ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ಬೆಂಗಳೂರು ವಿಭಾಗದ ಜೆ.ಸಿ.ನಗರ ಮತ್ತು ಸುಬ್ರಹ್ಮಣ್ಯ ಪುರಂಗಳಲ್ಲಿ...

ಬಡ ಜನತೆಯನ್ನು ರಕ್ಷಿಸಲು ವಿಫಲಗೊಂಡ ರಾಜ್ಯ ಸರಕಾರದ ಪ್ಯಾಕೇಜ್ ಘೋಷಣೆ : ಡಿವೈಎಫ್ಐ

ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಪ್ರಕಟಿಸಿರುವ ಕೇವಲ 1250 ಕೋಟಿ ರೂಪಾಯಿಗಳ ವಿಶೆಷ ಪ್ಯಾಕೇಜ್ ರಾಜ್ಯದ ಬಡವರೆಲ್ಲರಿಗೂ ತಲಪದ ಅರೆಬರೆ ಪ್ಯಾಕೇಜ್ ಆಗಿದ್ದು, ಕೋವಿಡ್ ಸಂಕಷ್ಟದ ವೇಳೆ ಸರಕಾರಕ್ಕೆ...

ಆರ್. ಎನ್. ಜಯಗೋಪಾಲ್ ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು. ಇಂದು ಅವರ ಸಂಸ್ಮರಣಾ ದಿನ.

ಆರ್. ಎನ್. ಜಯಗೋಪಾಲ್ 1935ರ ಆಗಸ್ಟ್ 17ರಂದು ಜನಿಸಿದರು. ತಂದೆ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ್ದ ಆರ್. ನಾಗೇಂದ್ರರಾಯರು. ಅವರ ಇಡೀ ಕುಟುಂಬವೇ ಕಲಾವಂತಿಕೆ ತುಂಬಿ ತುಳುಕಿದ್ದು. ಅವರ ಸಹೋದರರಾದ ಸುದರ್ಶನ್...

ಗೋರೇಬಾಳ ಕ್ಯಾಂಪ್ ನ ಬಡ ಕುಟುಂಬಕ್ಕೆ ಉಚಿತ ಜಾಷಧಿ, ಧನ ಸಹಾಯ

ಸಿಂಧನೂರು ತಾಲೂಕಿನ ಗೋರೇಬಾಳ ಕ್ಯಾಂಪ್ ನಲ್ಲಿ ಪರಿಮಳ ಪ್ರಾಣೇಶ್ ಎಂಬ ಬಡಕುಟುಂಬ ಕೋರೋನಾ ಅಲೆಯಲ್ಲಿ ಸಂಕಷ್ಟದಿಂದ ಅನಾರೋಗ್ಯ ಹಾಗೂ ಹಸಿವಿನಿಂದ ಬಳಲುತ್ತಿದ್ದ ಕುಟುಂಬಕ್ಕೆ ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಜೀನೂರು ಅವರು...

ಬಿ.ಜಿ.ಕೆರೆ ಗ್ರಾಮದಲ್ಲಿ ಕೊರೋನಾ ನಿಯಂತ್ರಣಕ್ಕೆ ವಾರ್ಡುಗಳುದಾಧ್ಯಂತ ಸ್ಯಾನಿಟೈಸರ್‌ ಸಿಂಪರಣೆ.

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದಲ್ಲಿ ಮೇ 18 ರಂದು ಕೊರೋನಾ ನಿಯಂತ್ರಣಕ್ಕೆ ವಾರ್ಡುಗಳುದಾಧ್ಯಂತ ಸ್ಯಾನಿಟೈಸರ್‌ ಮಾಡಿಸಲಾಗುತ್ತಿದೆ ಪ್ರತಿಯೊಬ್ಬರು ಸ್ವಚ್ಚತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು...

ಮಹಾನ್ ಪ್ರತಿಭೆ, ವಿಶಿಷ್ಟ ಚಿಂತನಕಾರ, ಕನ್ನಡದ ಭಾಗ್ಯರಾಗಿದ್ದ ಮಹಾನ್ ಕಲಾವಿದ,ನಾಟಕಕಾರ -ಗಿರೀಶ್ ಕಾರ್ನಾಡ್

ಗಿರೀಶ್ ಕಾರ್ನಾಡ್ ಎಲ್ಲಾ ಸೀಮೆಗಳನ್ನೂ ಮೀರಿದ ಮಹಾನ್ ಪ್ರತಿಭೆ. ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ, ನಿರ್ದೇಶಕರಾಗಿ, ಪ್ರಾಚಾರ್ಯರಾಗಿ, ಸಂಗೀತ ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ...

ವಲಸೆ ಕಾರ್ಮಿಕರಿಗೆ ಸ್ಪಂದಿಸುವಲ್ಲಿ ಕಾರ್ಮಿಕ ಇಲಾಖೆ ಶ್ರಮ

ಮಡಿಕೇರಿ :-ಕಾರ್ಮಿಕರ ಕುಂದುಕೊರತೆ ಆಲಿಸುವಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಆ ದಿಸೆಯಲ್ಲಿ ಕಾರ್ಮಿಕರು ದುಡಿಯುತ್ತಿರುವ ಕಡೆಗಳಲ್ಲಿ ಮಾಲೀಕ/ ಗುತ್ತಿಗೆದಾರರು ಕಾರ್ಮಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ಕಾರ್ಮಿಕ ಇಲಾಖೆ...

ಶಿರೂರ, ಮನ್ನಿಕಟ್ಟಿ ಗ್ರಾಮಕ್ಕೆ ಶಾಸಕ, ಡಿಸಿ, ಸಿಇಓ ಭೇಟಿ, ಗ್ರಾಮದ ಜನರಲ್ಲಿ ಆತ್ಮಸೈರ್ಯ ತುಂಬಿದ ಶಾಸಕರು, ಅಧಿಕಾರಿಗಳು

ಬಾಗಲಕೋಟೆ : ಕೊರೊನಾ ಎರಡನೇ ಅಲೆ ಹಳ್ಳಿಗಳಿಗೂ ಹರಡುತ್ತಿರುವ ಹಿನ್ನಲೆಯಲ್ಲಿ ಬಾಗಲಕೋಟೆ ತಾಲೂಕಿನ ಶಿರೂರ ಮತ್ತು ಮನ್ನಿಕಟ್ಟಿ ಗ್ರಾಮಗಳಿಗೆ ಶಾಸಕರಾದ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ...

ಉಪಮುಖ್ಯಮಂತ್ರಿಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ವಿರುದ್ಧ ರಕ್ಷಣಾ ಸಾಮಾಗ್ರಿಗಳ ವಿತರಣೆ

ರಾಮನಗರ : ರಾಮನಗರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕೊರೊನಾ ವಿರುದ್ಧ ರಕ್ಷಣಾ ಸಾಮಾಗ್ರಿಗಳನ್ನು ಸಂಕೇತಿಕವಾಗಿ ಉಪಮುಖ್ಯಮಂತ್ರಿ (ಉನ್ನತ ಶಿಕ್ಷಣ,ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ...

HOT NEWS

error: Content is protected !!