Daily Archives: 05/11/2021

ಹರಿಹರೇಶ್ವರ ದೇವಸ್ಥಾನದಲ್ಲಿ ಗೋಪೂಜೆ,ದೇಶ ಸಮೃದ್ಧಿಯಾಗಲೆಂದು ಶಂಕರಾಚಾರ್ಯರ ಪುತ್ಥಳಿ ಅನಾವರಣ – ಜಿ.ಎಂ.ಸಿದ್ಧೇಶ್ವರ.

ದಾವಣಗೆರೆ:ನ,5.ದೇಶದಲ್ಲಿ ಸುಖ,ಶಾಂತಿ,ಸುಭಿಕ್ಷೆ ನೆಲಸುವುದರೊಂದಿಗೆ ದೇಶ ಸಮೃದ್ಧಿಯಾಗಲೆಂದು ಪ್ರಧಾನಿಗಳಾದ ನರೇಂದ್ರ ಮೋದಿಯವರು ಕೇದಾರನಾಥ ಪುಣ್ಯ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಪುತ್ಥಳಿ ಅನಾವರಣ ಮಾಡುತ್ತಿದ್ದಾರೆಂದು ಸಂಸದರಾದ ಜಿ ಎಂ ಸಿದ್ಧೇಶ್ವರ ಹೇಳಿದರು

HOT NEWS

error: Content is protected !!