Daily Archives: 12/11/2021

ವಿಧಾನ ಪರಿಷತ್ ದ್ವೈವಾರ್ಷಿಕ ಚುನಾವಣೆಗೆ ಡಿಸೆಂಬರ್ 10 ರಂದು ಮತದಾನ; ಡಾ||ಆರ್.ಸೆಲ್ವಮಣಿ

ಕೋಲಾರ, ನವೆಂಬರ್ 12: ಕರ್ನಾಟಕ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ 6 ತಾಲ್ಲೂಕುಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ. ವಿಧಾನ ಪರಿಷತ್...

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿಸಿ-ನ್ಯಾ. ರಾಜೇಶ್ವರಿ ಹೆಗಡೆ

ದಾವಣಗೆರೆ ನ.12:ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರು ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಅವಕಾಶ ಮಾಡಿಕೊಡಬೇಕು. ಯಾವ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು...

ಮತದಾರರ ಪಟ್ಟಿಯಿಂದ ಅರ್ಹರು ವಂಚಿತರಾಗದಂತೆ ಗಮನಹರಿಸಿ: ವಿ.ಅನ್ಬುಕುಮಾರ್

ಮಡಿಕೇರಿ ನ.12 :-ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯನ್ನು ಚುರುಕುಗೊಳಿಸುವಂತೆ ಮತದಾರರ ಪಟ್ಟಿ ವೀಕ್ಷಕರಾದ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ನಿರ್ದೇಶನ ನೀಡಿದ್ದಾರೆ.ನಗರದ ತಹಶೀಲ್ದಾರರ ಕಚೇರಿ...

ಶ್ರೀಮೇದಾ ಕಾಲೇಜಿನಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ, ದುರ್ಬಲರಿಗೆ ಉಚಿತ ಕಾನೂನು ಸೇವೆ;ಕಾನೂನು ಸೇವಾ ಪ್ರಾಧಿಕಾರದ ಧ್ಯೇಯ:ನ್ಯಾ.ಸದಾನಂದ ದೊಡ್ಡಮನಿ

ಬಳ್ಳಾರಿ,ನ.12 : ನಿಮ್ಮ ತಂದೆ-ತಾಯಿಗಳು ತಮ್ಮ ಮೇಲೆ ಬಹಳಷ್ಟು ಕನಸುಗಳನ್ನಿಟ್ಟುಕೊಂಡಿದ್ದಾರೆ. ಅವರು ಅನೇಕ ಕಷ್ಟಗಳನ್ನು ಅನುಭವಿಸುತ್ತಾ ತಮಗೆ ಶಿಕ್ಷಣ ಒದಗಿಸಿಕೊಡುವ ಮೂಲಕ ಒಳ್ಳೆಯ ಭವಿಷ್ಯ ರೂಪಿಸುವುದಕ್ಕೆ ಮುಂದಾಗಿದ್ದಾರೆ. ತಾವಿಟ್ಟುಕೊಂಡಿರುವ ಗುರಿಗಳನ್ನು...

ಮಡಕಲಕಟ್ಟೆ ಗ್ರಾಮದ ಹಿರಿಯ ಮುಖಂಡ ಕಮ್ಮಾರ್ ಮಾರಪ್ಪ ನವರು ನಿಧನ.!

ನಿಧನ ವಾರ್ತೆ:-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಕಲಕಟ್ಟೆ ಗ್ರಾಮದ ಕಮ್ಮಾರ್ ಮಾರಪ್ಪ ನವರು (65 ವರ್ಷ) ದಿನಾಂಕ 11/11/2021 ರಂದು ಮರಣ ಹೊಂದಿರುತ್ತಾರೆ. ಇವರ...

ಜೆಡಿಎಸ್ ತಾಲೂಕು ಅಧ್ಯಕ್ಷ ಎನ್. ಸೋಮಪ್ಪ ಕುರೆಕುಪ್ಪರಿಂದ ಪತ್ರಿಕಾಗೋಷ್ಠಿ, ಪಕ್ಷದ ಘಟಕವಾರು ವಿಭಾಗಗಳ ಅಧ್ಯಕ್ಷರ ನೇಮಕಾತಿಪಟ್ಟಿ ಬಿಡುಗಡೆ

ಸಂಡೂರು:ನ:12:-ಸಂಡೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ದಿನಾಂಕ 11.11.2021 ರಂದು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಎನ್. ಸೋಮಪ್ಪ ಕುರೆಕುಪ್ಪ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿಯ ಕಾರ್ಯಕ್ರಮ ನಡೆಯಿತು

HOT NEWS

error: Content is protected !!