Home 2021 October

Monthly Archives: October 2021

ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ನದಿನದ ನಿಮಿತ್ತ ರಾಷ್ಟ್ರೀಯ ಏಕತಾ ದಿನ ಆಚರಣೆ.

ಕಲಬುರಗಿ:ಅ.31:ದಿವಂಗತ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಆಚರಿಸಲಾಯಿತು. ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು...

ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣೆ

ಮಡಿಕೇರಿ ಅ.31:-ಸ್ವಾತಂತ್ರ್ಯ ಹೋರಾಟಗಾರ, ಅಮರ ವೀರ ಸೇನಾನಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರ ಸಂಸ್ಮರಣೆಯು ಭಾನುವಾರ ಜರುಗಿತು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಅರೆಬಾಷೆ ಸಂಸ್ಕøತಿ ಮತ್ತು...

ಸಿದ್ದಾಪುರ ಗ್ರಾಮದಿಂದ ಜಮ್ಮೋಬನಹಳ್ಳಿ ಗ್ರಾಮದ ಮಾರ್ಗವಾಗಿ ಕಾನಹೊಸಹಳ್ಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿಕೊಡಲು ಮನವಿ.!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮದಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಜುಮ್ಮೋಬನಹಳ್ಳಿಯಿಂದ ಸುಮಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು...

ವಡ್ಡು ಗ್ರಾಮದಲ್ಲಿ ಬಿಜೆಪಿಯಿಂದ ಕೊರೊನಾ ಯೋಧರಿಗೆ ಸನ್ಮಾನ ಹಾಗೂ ಕೇಂದ್ರ ಸರ್ಕಾರದ 100 ಕೋಟಿ ಲಸಿಕೆ ವಿತರಣೆಯ ಅಭಿನಂದನೆ...

ಸಂಡೂರು:ಅ:30:-ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ 29-10-21ರಂದುಸಂಡೂರು ಮಂಡಲ ಬಿಜೆಪಿ ಅಧ್ಯಕ್ಷರಾದಶ್ರೀ ಜಿ.ಟಿ. ಪಂಪಾಪತಿ ಅವರ ಅಧ್ಯಕ್ಷತೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ವಡ್ಡು ಗ್ರಾಮದಲ್ಲಿ ಮೋದಿ ಸರ್ಕಾರ 100 ಕೋಟಿಗೂ ಅಧಿಕ...

ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋದ್ಯಾ ಅಪ್ಪು…

ಅತ್ಯಂತ ಅನಿರೀಕ್ಷಿತ ಸುದ್ಧಿ ಕನ್ನಡಿಗರ ಹೃದಯಗಳನ್ನಿಂದಲ್ಲಾಡಿಸಿದೆ. ಕನ್ನಡಿಗರ ಪ್ರೀತಿಯ ಅಪ್ಪು ಇನ್ನೂ ಚಿಕ್ಕವಯಸ್ಸಿನಲ್ಲೇ ನಮ್ಮನ್ನಗಲಿದ್ದಾರೆ. ರಾಜ್‍ಕುಮಾರ್ ಅಂದರೆ ಕನ್ನಡದಲ್ಲಿ ಒಂದು ಅಗಾಧ ಶಕ್ತಿ. ಆ ರಾಜ್‍ಕುಮಾರ್...

ಕಾಣದಂತೆ ಮಾಯವಾದ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್..!

ಇಂದು ಇಡೀ ಸ್ಯಾಂಡವುಡ್ ಗೆ ಹಾಗೇ ಕನ್ನಡಿಗರಿಗೆ ಕನಸ್ಸಿನಲ್ಲೂ ಊಹಿಸಲಾಗದಂತ ಸುದ್ದಿ ಬಂದು ನಮ್ಮೆಲ್ಲರ ದಿಗ್ಭ್ರಮೆಗೊಳಿಸಿದೆ,ನಾಡಿನ ನಮ್ಮೆಲ್ಲರ ನೆಚ್ಚಿನ ಅಪ್ಪು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ… .ಪವರಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ...
video

ಕನ್ನಡದ ನೆಲ, ಜಲ, ಬಾಷೆಯ ಬಗ್ಗೆ ಪ್ರೊ ನಿಸಾರ್ ಅಹಮದ್ ಹೇಳಿದ್ದಾದರು ಏನು ಗೊತ್ತಾ..!!

ಸಂಡೂರು:ಅ:29:- ಹಲವು ತಿಂಗಳುಗಳ ಹಿಂದೆ ಚಿತ್ರಕಲಾ ಪರಿಷತ್ ನಲ್ಲಿ ಸುಧೀರ್ ಶೆಟ್ಟಿ ಅವರು ಸಂಡೂರು ಸುತ್ತಾ ಮುತ್ತಾ ಗಣಿಪ್ರದೇಶಗಳಿಂದ ಹಾಗೂ ಗಣಿಗಾರಿಕೆ ನಡೆಸುತ್ತಿರುವುದರಿಂದ ಸಾರ್ವಜನಿಕರ ನಿತ್ಯ ಜೀವನದ ಮತ್ತು ಆರೋಗ್ಯದ...

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ವಿಚಾರ ಸಂಕಿರಣ ಹಾಗೂ ಎನ್‍ಇಪಿ 2020ರ ಅನ್ವಯ ಪೂರಕ ಯೋಜನೆಗಳ ಉದ್ಘಾಟನೆ, ಸ್ಪರ್ಧೆಯಲ್ಲಿ...

ಬಳ್ಳಾರಿ,ಅ.28 : ಇಡೀ ವಿಶ್ವದ ಜತೆ ನಾವು ಸ್ಪರ್ಧೆ ಮಾಡುತ್ತಿದ್ದು, ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಬೇಕಾದರೇ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುವ ಕೆಲಸವಾಗಬೇಕು ಮತ್ತು ಪ್ರತಿನಿತ್ಯ ಗುಣಮಟ್ಟ ಉನ್ನತೀಕರಿಸಲು ಪ್ರಯತ್ನಿಸಬೇಕು;ಅಂದಾಗ ಮಾತ್ರ ಉಳಿಯಲು...

ಹಾಯ್, ಹಲೋ ಎಂದು ಮಾತುಕತೆ ಆರಂಭಿಸುವ ಬದಲು ಸ್ವಚ್ಛ ಭಾರತ ಎಂದು ಶುರು ಮಾಡಿ: ಸಚಿವ ನಾರಾಯಣಗೌಡ ಕರೆ

ವಿಜಯನಗರ(ಹೊಸಪೇಟೆ),ಅ.28 : ಹಾಯ್, ಹಲೋ ಎಂದು ಮಾತುಕತೆ ಆರಂಭಿಸುವ ಬದಲು ಸ್ವಚ್ಛ ಭಾರತ ಎಂದು ಶುರು ಮಾಡಿ ಎಂದು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗೆ ರೇಷ್ಮೆ ಯುವಸಬಲೀಕರಣ ಹಾಗೂ ಕ್ರೀಡಾ...

ಗಣಿಬಾಧಿತ ಜನರ ಬೃಹತ್ ಸಮಾವೇಶ ನಾಳೆ

ಸಂಡೂರು ಗಣಿಬಾಧಿತ ಪ್ರದೇಶದ ಅಭಿವೃದ್ಧಿ ಹಾಗೂ ಪರಿಸರ ಪುನಶ್ಚೇತನಕ್ಕಾಗಿ ರಚಿಸಲಾಗಿರುವ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ಕಾರ್ಪೊರೇಷನ್ (KMERC) ಸಂಸ್ಥೆಯಲ್ಲಿ ರೂಪಾಯಿ 21 ಸಾವಿರ ಕೋಟಿ ಹಣ ಸಂಗ್ರಹವಾಗಿದೆ.

HOT NEWS

error: Content is protected !!