Daily Archives: 11/11/2021

ಬೋಧಕರ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆಯಿರಿ; ಡಾ.ನಂಜುಂಡೇಗೌಡ

ಮಡಿಕೇರಿ ನ.11:-ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಇದೇ ಪ್ರಥಮ ಬಾರಿಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ವತಿಯಿಂದ ಬಿ.ಎಸ್ಸಿ.ನರ್ಸಿಂಗ್ ಪದವಿ ಪ್ರವೇಶಕ್ಕೆ ಅವಕಾಶ ಮಾಡಿದೆ. ಆ ದಿಸೆಯಲ್ಲಿ ಪ್ರಥಮ ಬಿ.ಎಸ್ಸಿ. ನರ್ಸಿಂಗ್...

ಜಿವಿಕೆ ಫೌಂಡೇಶನ್ 108 ವಾಹನ ನೀಡಿದ್ದು ತಾಲೂಕಿನ ತುರ್ತು ಸೇವೆಗೆ ಅನುಕೂಲವಾಯಿತು: ಡಾ.ರಾಮ್ ಶೆಟ್ಟಿ,

ಸಂಡೂರು:ನ:11:- ಕರ್ನಾಟಕ ಸರ್ಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಮತ್ತು ಜಿವಿಕೆ ಫೌಂಡೇಶನ್ ವತಿಯಿಂದ ತಾಲೂಕಿಗೆ ರಾಷ್ಟ್ರೀಯ ತುರ್ತು ವಾಹನ ಸೇವೆ 108 ಆಂಬುಲೆನ್ಸ್ ಯೋಜನೆ...

ಎನ್‌ಇಪಿ-೨೦೨೦ಯ ದಿಡೀರ್ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆ.

ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಅನ್ನು ಅಪ್ರಜಾತಾಂತ್ರಿಕ ಹಾಗೂ ತರಾತುರಿಯ ಹೇರಿಕೆಯನ್ನು ವಿರೋಧಿಸಿ ನಗರದಲ್ಲಿ ಇಂದು AIDSO ವಿದ್ಯಾರ್ಥಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ...

ಟಿ.ಬಿ.ಎ ಗಣಿ ಕಾರ್ಮಿಕರಿಗೆ ಬಾಕಿ ಇರುವ ವೇತನ, ಪಿ.ಎಫ್, ಬೋನಸ್, ಗ್ರಾಚುಟಿ, ಭದ್ರತೆಗೆ ಆಗ್ರಹಿಸಿ ಬಳ್ಳಾರಿಯ ವಿವಿಧ ಇಲಾಖೆಯ...

ಇಂದು ಎಐಯುಟಿಯುಸಿ ಗೆ ಸಂಯೋಜಿತ ಗೊಂಡ ಸಂಯುಕ್ತ ಗಣಿ ಕಾರ್ಮಿಕರ ಸಂಘದ ವತಿಯಿಂದ ಹರಗಿನದೋಣಿ ಟಿ.ಬಿ.ಎ ಕಬ್ಬಿಣ ಅದಿರು ಮತ್ತು ರೆಡ್ ಆಕ್ಸೈಡ್ ಗಣಿಯ ಕಾರ್ಮಿಕರು ತಮ್ಮ ನ್ಯಾಯಬದ್ದ ಬೇಡಿಕೆಗಳಿಗಾಗಿ...

ನ್ಯುಮೋಕಾಕಲ್ ಕಾಂಜುಗೇಟ್ (ಪಿಸಿವಿ) ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ, ಲಸಿಕೆಯನ್ನು ಹೆಮ್ಮೆಯಿಂದ ಸ್ವಾಗತಿಸಲಾಗಿದೆ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

ಸಂಡೂರು :ನ:11:- ತಾಲೂಕಿನ ಹೊಸದರೋಜಿ ಗ್ರಾಮದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹುಟ್ಟಿನಿಂದ ಎರಡು ವರ್ಷದೊಳಗಿನ ಮಕ್ಕಳಿಗೆ ಹನ್ನೆರಡು ಮಾರಕ ರೋಗಗಳ ವಿರುದ್ದ ಲಸಿಕೆಗಳನ್ನು ಈಗಾಗಲೇ ನೀಡಲಾಗುತ್ತಿದ್ದು ಈಗ ಹದಿಮೂರನೆಯ...

ಯಶವಂತನಗರ 6ನೇ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳಿಗೆ ಚಾಕೋಲೇಟ್, ಬಲೂನು ನೀಡಿ ಸ್ವಾಗತ..!!

ಸಂಡೂರು:ನ:10:- ಸುಮಾರು ಒಂದೂವರೆ ವರ್ಷಗಳ ನಂತರ ಸಂಡೂರು ತಾಲೂಕಿನ ಯಶವಂತನಗರದಲ್ಲಿ ದಿನಾಂಕ:08.11.2021ರಂದು 6ನೇ ಅಂಗನವಾಡಿ ಆರಂಭವಾಯಿತು, ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ, ಪುಟಾಣಿ ಮಕ್ಕಳಿಗೆ ಯಶವಂತನಗರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ,ಸದಸ್ಯರು,ಬಿಲ್ ಕಲೆಕ್ಟೇರ್...

HOT NEWS

error: Content is protected !!