Home 2021

Yearly Archives: 2021

ಬಳ್ಳಾರಿಯಲ್ಲಿ ವಕೀಲರ ದಿನ ಆಚರಣೆ: ಹಿರಿಯ ನ್ಯಾಯವಾದಿಗಳಿಗೆ ಸನ್ಮಾನ, ಹೆಚ್ಚೆಚ್ಚು ಅಧ್ಯಯನಶೀಲರಾಗಲು ವಕೀಲರಿಗೆ ಕರೆ

0
ಬಳ್ಳಾರಿ, ಡಿ.04 : ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಜಿಲ್ಲಾ ವಕೀಲರ ಸಭಾಂಗಣದಲ್ಲಿ ವಕೀಲರ ದಿನವನ್ನು ಶುಕ್ರವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ...

ಇಂಜಿನಿಯರಿಂಗ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಸರ್ಕಾರಿ ಸೀಟುಗಳ ಮೇಲೆ ಏಕಾಏಕಿ 10 ಸಾವಿರದವರೆಗು ಶುಲ್ಕ ಏರಿಕೆ ವಿರೋಧಿಸಿ ಪ್ರತಿಭಟನೆ.

0
ವರದಿ:-ಮಹೇಶ್ಬಳ್ಳಾರಿ:ಡಿ:04:- ನಗರದಲ್ಲಿಇಂದು AIDSO ವತಿಯಿಂದ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಸರ್ಕಾರಿ ಸೀಟುಗಳ ಏಕಾಏಕಿ 10,000/- ಏರಿಕೆ ವಿರೋಧಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಿ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಮಾನ್ಯ...

ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಕೆ.ಸಿ ಕೊಂಡಯ್ಯ ಅವರ ಪರವಾಗಿ ಮತಯಾಚನೆ.

0
ಕೂಡ್ಲಿಗಿ:ಡಿ:04:- ಕೂಡ್ಲಿಗಿ ತಾಲೂಕು ತಾಯಕನಹಳ್ಳಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರ ಪರವಾಗಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಅವರು ಮಾತನಾಡಿ...

ಇ-ಶ್ರಮ ಯೋಜನೆಯಡಿ ಎನ್‍ಡಿಯುಡಬ್ಲ್ಯೂ ನೋಂದಣಿ ಕುರಿತು ಸಭೆ, ಡಿ.30ರೊಳಗೆ ಅಸಂಘಟಿತ ವಲಯದ ಕಾರ್ಮಿಕರ ನೋಂದಣಿಗೆ ಡಿಸಿ ಮಾಲಪಾಟಿ ಸೂಚನೆ

0
ಬಳ್ಳಾರಿ,ಡಿ.04 : ಕಾರ್ಮಿಕ ಇಲಾಖೆಯ ಇ-ಶ್ರಮ ಯೋಜನೆಯಡಿಯಲ್ಲಿ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೆಟಾಬೇಸ್ (ಓಆUW) ಜಾರಿಗಾಗಿ ನೋಂದಣಿ ಅಭಿಯಾನ ಕೈಗೊಳ್ಳಲಾಗಿದ್ದು, ನಮ್ಮ ರಾಜ್ಯಕ್ಕೆ 1.89 ಲಕ್ಷ ಗುರಿ ನಿಗಧಿಪಡಿಸಿದ್ದು, ಬಳ್ಳಾರಿ ಜಿಲ್ಲೆಯಲ್ಲಿ...

ನರೇಗಾ ಕೂಲಿ ಕಾರ್ಮಿಕರಿಗೆ ವಿಮಾ ಖಾತ್ರಿ:ಜಿಪಂ ಸಿಇಒ ಕೆ.ಆರ್.ನಂದಿನಿ

0
ಬಳ್ಳಾರಿ,ಡಿ.04 : ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶದ ಅಕುಶಲ ಕಾರ್ಮಿಕರನ್ನೂ ಸರ್ಕಾರದ ಯೋಜನೆಯ ಮುಖ್ಯವಾಹಿನಿಗೆ ತರಲು ವಿವಿಧ ವಿಮಾ, ಸೌಲಭ್ಯಗಳಡಿ ಸವಲತ್ತು ಕಲ್ಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ವಿಮಾ...

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ:ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

0
ಬಳ್ಳಾರಿ,ಡಿ.04 : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2021-22ನೇ ಸಾಲಿನ ಅರಿವು ಶೈಕ್ಷಣಿಕ ಸಾಲ ಯೋಜನೆ ನವೀಕರಣ((Renewal) ಹಾಗೂ ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಗಳಿಗೆ ಅರ್ಜಿ...

ಮಲ್ಲಿಗೆಯ ಬನದೊಳಗೆ ತೇಲಿಬಂದ ಸಾಮಾಜಿಕ ಚಿಂತನೆಯ ಪರಿಮಳ …..

0
ಕಲಬುರ್ಗಿಯ ನೂತನ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿರುವ ಡಾಕ್ಟರ ಮಲ್ಲಿನಾಥ ಎಸ್ ತಳವಾರ ಅವರು ರಚಿಸಿದ ಎರಡನೇ ಗಜಲ್ ಸಂಕಲನ "ಮಲ್ಲಿಗೆ ಸಿಂಚನ" "ಗಾಲಿಬ್ ಸ್ಮೃತಿ" ಮೂಲಕ ಗಜಲ್ ಎಂದರೇನು ಅದರ ಮೂಲ...

ಹೊಸಪೇಟೆ ನಗರಸಭೆ,ಮರಿಯಮ್ಮನಳ್ಳಿ ಪಟ್ಟಣ ಪಂಚಾಯ್ತಿಗೆ ಚುನಾವಣೆ, ನಿಷ್ಪಕ್ಷಪಾತದಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ:ಎಸಿ ಸಿದ್ದರಾಮೇಶ್ವರ

0
ವಿಜಯನಗರ(ಹೊಸಪೇಟೆ)ಡಿ.03: ಹೊಸಪೇಟೆ ನಗರಸಭೆ ಹಾಗೂ ಮರಿಯಮ್ಮನಳ್ಳಿ ಪಟ್ಟಣ ಪಂಚಾಯತಿಗಳ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2021ಗೆ ಸಂಬಂಧಿಸಿದಂತೆ ತಾಲೂಕು ಕಚೇರಿಯ ಪತ್ರಿಕಾಭವನದಲ್ಲಿ ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು.ಸಹಾಯಕ ಆಯುಕ್ತ...

ಖುದಿರಾಮ್ ಬೋಸ್ ರವರ 133ನೇ ಜನ್ಮ ದಿನಾಚರಣೆ.

0
ಬಳ್ಳಾರಿ:ಡಿ:03ಇಂದು ಸೃಜನ ವಿದ್ಯಾರ್ಥಿ ವೇದಿಕೆ ವತಿಯಿಂದ ಸರಳಾದೇವಿ ಕಾಲೇಜಿನಲ್ಲಿ ನಮ್ಮದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮೊದಲ ಹುತಾತ್ಮರಾದ ಖುದಿರಾಮ್ ಬೋಸ್ ರವರ 133ನೇ ಜನ್ಮ ವಾರ್ಷಿಕ ದಿನವನ್ನು ಆಚರಿಸಲಾಯಿತು. "ಯಾರು ಯಾವುದೇ ಪ್ರೋತ್ಸಾಹ ಸಿಗದಿದ್ದರೂ ದೇಶದ...

ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಿ, ವಿದ್ಯಾರ್ಥಿಗಳಿಂದ ಮನವಿ

0
ಕೂಡ್ಲಿಗಿ:ಡಿ:03:-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಿಂದ ಚಿತ್ರದುರ್ಗಕ್ಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡು ದಿನ ನಿತ್ಯ ಚಿತ್ರದುರ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾರೆ, ಆದರೆ ಇವರಿಗೆ ಸರಿಯಾದ ಬಸ್ಸಿನ ವ್ಯವಸ್ಥೆಯಿಲ್ಲ,...

HOT NEWS

- Advertisement -
error: Content is protected !!