Home 2021

Yearly Archives: 2021

ನಮ್ಮ ಚಾಲಕರ ಟ್ರೆಡ್ ಯೂನಿಯನ್ ಸಂಡೂರು ಘಟಕದಿಂದ ತಿಮ್ಮಪ್ಪ ಗುಡಿ ಮೈನ್ಸ್ ಹತ್ತಿರ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ..!

0
ಸಂಡೂರು; ಬೇಸಿಗೆಕಾಲ ಶುರುವಾಗಿ ಹಲವು ದಿನಗಳಾಗಿವೆ, ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇಂತಹದೊಂದು ವಿಶಿಷ್ಟ ಕಾರ್ಯವನ್ನು ಭುವನೇಶ್ವರಿ ದೇವಸ್ಥಾನದಿಂದ ತಿಮ್ಮಪ್ಪ ಗುಡಿ ಮೈನ್ಸ್ ವರೆಗೆತಾಲೂಕಿನ ಚಾಲಕರ ಟ್ರೇಡ್ ಯೂನಿಯನ್...

ಸಂಡೂರು ತಾಲ್ಲೂಕಿನ ರಾಮಘಡ ಅಂದರೆ ಇತಿಹಾಸದ ಹೊಸಮಲೆ ದುರ್ಗ….

0
ಇತಿಹಾಸ ಉಳಿಬೇಕು.. ಹೊಸಮಲೆದುರ್ಗ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸುಶೀಲನಗರದ ಪಶ್ಚಿಮಕ್ಕೆ ೩೨೨೦ ಅಡಿ ಎತ್ತರದ ಬೆಟ್ಟದ ಮೇಲಿರುವುದೇ ಹೊಸಮಲೆದುರ್ಗ. ಇದು ಸಂಡೂರಿನಿಂದ ವಾಯುವ್ಯ ದಿಕ್ಕಿಗೆ ಹತ್ತು ಕಿ.ಮೀ. ದೂರದಲ್ಲಿದೆ. ಇದನ್ನು ರಾಮನಮಲೆ ರಾಮಘಡವೆಂತಲೂ ಕರೆಯುತ್ತಾರೆ.ಇಲ್ಲಿ...

ಪ್ರತಿಯೊಬ್ಬ ಮಹಿಳೆಯು ಸಬಲರಾಗಬೇಕು ಅದಕ್ಕೆ ಅರ್ಥಿಕ ಬೆಂಬಲ ಅತಿ ಅಗತ್ಯವಾಗಿದೆ;ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಅರ್. ಅಕ್ಕಿ.

0
ಸಂಡೂರು : ಮಾ: 27: ಪ್ರತಿಯೊಬ್ಬ ಮಹಿಳೆಯು ಸಬಲರಾಗಬೇಕು ಅದಕ್ಕೆ ಅರ್ಥಿಕ ಬೆಂಬಲ ಅತಿ ಅಗತ್ಯವಾಗಿದೆ, ಅ ನಿಟ್ಟಿನಲ್ಲಿ ಎಲ್ಲಾ ಗೃಹಿಣಿಯರಿಗೆ ಹೊಲಿಗೆ ತರಬೇತಿಯನ್ನು ಉಚಿತವಾಗಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಮಹತ್ತರ...

ಸಂಡೂರು ಬೇಡಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ

0
ಸಂಡೂರು:ಮಾ:27: ಸಂಡೂರಿನಲ್ಲಿ ಶುಕ್ರವಾರ ಬೇಡಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು. ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮಿಗಳು ಚಾಲನೆ ನೀಡಿದರು. ಮೆರವಣಿಗೆಯ ನಂತರ ಬೇಡಜಂಗಮ...

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೆಚ್ಚು ಜನರಿಗೆ ಕೆಲಸ ನೀಡಬೇಕು ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಡಿ.ವೈ.ಎಫ್.ಐ.ಒತ್ತಾಯ

0
ಸಂಡೂರು : ಪ್ರತಿ ಬಾರಿಯೂ ಸಹ ಹೋರಾಟದ ಮೂಲಕವೇ ಉದ್ಯೋಗ ಖಾತ್ರಿಯ ಅಡಿಯಲ್ಲಿ ಉದ್ಯೋಗ ಪಡೆಯುವಂತಹ ಸ್ಥಿತಿ ಉಂಟಾಗಿದೆ, ಪ್ರಥಮ ಹಂತದಲ್ಲಿ 200 ಜನರಿಗೆ ಉದ್ಯೋಗ ನೀಡಿದ್ದರು,ಅದರೆ ಈಗ ಕೇವಲ 36 ಜನರಿಗೆ...

ರೋಗ ಲಕ್ಷಣ ಕಂಡುಬಂದ ತಕ್ಷಣ ಚಿಕಿತ್ಸೆ ಪಡೆಯಲು ಮುಂದಾದರೆ ಕ್ಷಯದಂತಹ ರೋಗವನ್ನು ಈ ದೇಶ ಬಿಟ್ಟು ತೊಲಗಿಸಲು ಸಾಧ್ಯವಾಗುತ್ತದೆ...

0
ಸಂಡೂರು. ರೋಗ ಹಲವಾರು ಕಾರಣಗಳಿಗೆ ಬರುತ್ತವೆ ಅದರೆ ಅವು ಬರದಂತೆ ತಡೆಯುವುದು ಒಂದು ನಿಯಮವಾದರೆ ಮತ್ತೊಂದು ಬಂದ ತಕ್ಷಣ ಚಿಕಿತ್ಸೆ ಪಡೆಯಲು ಮುಂದಾದರೆ ಕ್ಷಯದಂತಹ ರೋಗವನ್ನು ಈ ದೇಶ ಬಿಟ್ಟು ತೊಲಗಿಸಲು ಸಾಧ್ಯವಾಗುತ್ತದೆ...

ಜನ ಸೇರುವ ಆಚರಣೆಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ ಆಚರಣೆಗಳಲ್ಲಿ ನಿಗದಿಗಿಂತ ಹೆಚ್ಚು ಜನ ಸೇರಿದರೆ ನಿರ್ದಾಕ್ಷಿಣ್ಯ...

0
ದಾವಣಗೆರೆ,ಮಾ.26 :ಜಾತ್ರೆ, ಮದುವೆ, ಹಬ್ಬಗಳು, ಸಮಾರಂಭಗಳು ಮತ್ತು ಇನ್ನಿತರೆ ಧಾರ್ಮಿಕ ಆಚರಣೆ ವೇಳೆ ಸಾರ್ವಜನಿಕರು ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗೂ ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಜನರು ಸೇರಿದಲ್ಲಿ ನಿರ್ದಾಕ್ಷಿಣ್ಯ...

ನಿಯಮ ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮ ವಿವಿಧ ಹಬ್ಬಗಳು, ಜಾತ್ರೆಗಳು,ಜಯಂತಿಗಳಲ್ಲಿ ಗುಂಪುಗೂಡುವಿಕೆ, ಸಾರ್ವಜನಿಕ ಸಭೆ ನಿಷೇಧಿಸಿ...

0
ಬಳ್ಳಾರಿ,ಮಾ.26 : ಸಾರ್ವನಿಕರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ನೋವೆಲ್ ಕೊರೋನಾ ವೈರಾಣು ಹೆಚ್ಚಾಗಿ ಹರಡದಂತೆ ತಡೆಯುವ ಉದ್ದೇಶದಿಂದ ಯುಗಾದಿ, ಹೋಳಿ, ಷಬ್-ಎ-ಬರಾತ್, ಗುಡ್‍ಫ್ರೈಡೇ, ಜಾತ್ರಾ ಉತ್ಸವಗಳು, ಸಮಾಜ ಸುಧಾರಕರು ಹಾಗೂ ಗಣ್ಯರ ಜಂಯಂತಿಗಳು...

ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಯುವಜನತೆಯನ್ನು ಸರಿದಾರಿಗೆ ತರುವಲ್ಲಿ ಪೊಲೀಸ್ ಇಲಾಖೆ ಪಾತ್ರ ಪ್ರಮುಖ:...

0
ಬಳ್ಳಾರಿ, ಮಾ.26 : ಇಂದಿನ ಯುವಜನತೆ ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗಿ, ಅವರ ಭವಿಷ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಳ್ಳುತ್ತಿದ್ದಾರೆ. ಯುವಜನತೆಗೆ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸಿ; ಕಾನೂನಿನ ಮುಖಾಂತರ ಸರಿದಾರಿಗೆ ತರುವಲ್ಲಿ ಪೊಲೀಸ್ ಇಲಾಖೆಯ...

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಸಂಸದ ಮತ್ತು ಶಾಸಕರ ಭೇಟಿ:ವಿವಿಧ ಯೋಜನೆಗಳಿಗೆ ಅನುದಾನ ಮತ್ತು ಅನುಮತಿ ನೀಡಲು...

0
ಬಳ್ಳಾರಿ,ಮಾ.26 : ನವದೆಹಲಿಯ ಸಂಸತ್ ಭವನದಲ್ಲಿ ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಹಾಗೂ ಗಣಿ, ಭೂವಿಜ್ಞಾನ ಸಚಿವರಾದ ಪ್ರಹ್ಲಾದ್ ಜೋಷಿ ಅವರನ್ನು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ...

HOT NEWS

- Advertisement -
error: Content is protected !!