Home 2021

Yearly Archives: 2021

ಕೋವಿಡ್ ಲಸಿಕಾಕರಣದ ಪ್ರಗತಿ ಪರಿಶೀಲನೆ 3ದಿನದೊಳಗೆ ನಿರೀಕ್ಷಿತ ಗುರಿ ಸಾಧಿಸಿ,ಕೋವಿಡ್ ಲಸಿಕೆ ವಿಶೇಷ ಗಮನಹರಿಸಲು ಡಿಸಿಗಳಿಗೆ ಸಚಿವ ಸುಧಾಕರ್...

0
ಬಳ್ಳಾರಿ,ಫೆ.4 : ಕೋವಿಡ್ ಲಸಿಕಾಕರಣದ ವಿಷಯದಲ್ಲಿ ಇದುವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಿಸಿದ ಪ್ರಗತಿ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಕೋವಿಡ್ ಲಸಿಕೆ ವಿಷಯದಲ್ಲಿ ಜಿಲ್ಲಾಧಿಕಾರಿಗಳು ವಿಶೇಷ ಗಮನಹರಿಸಬೇಕು ಮತ್ತು...

ಕೋವಿಡ್ ಮಾರ್ಗಸೂಚಿ ಅನುಸರಿಸಿ ಅದ್ಧೂರಿ ಆಚರಣೆ,ಪೂರ್ವಭಾವಿ ಸಭೆಯಲ್ಲಿ ನಿರ್ಧಾರ.ಶ್ರೀ ಪುರಂದರ ದಾಸರ ಆರಾಧಾನೋತ್ಸವ ಫೆ.11ರಂದು

0
ಬಳ್ಳಾರಿ,ಫೆ.04 : ಪ್ರತಿವರ್ಷದಂತೆ ಈ ಬಾರಿಯೂ ಕೂಡ ಶ್ರೀ ಪುರಂದರ ದಾಸರ ಆರಾಧೋನತ್ಸವವನ್ನು ಫೆ.11ರಂದು ಕೋವಿಡ್ ಮಾರ್ಗಸೂಚಿ ಅನುಸರಿಸಿಕೊಂಡು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.ಹೊಸಪೇಟೆಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರ...

ವಿಶ್ವ ಕ್ಯಾನ್ಸರ್ ದಿನಾಚರಣೆ: ಕ್ಯಾನ್ಸರ್ ಬಗ್ಗೆ ಭಯ ಬೇಡ, ಜಾಗೃತಿ ವಹಿಸಿ ಮನೆ ಮನೆಗೆ ತೆರಳಿ ಕ್ಯಾನ್ಸರ್ ಪರೀಕ್ಷೆ:...

0
ಬಳ್ಳಾರಿ,ಫೆ.04 : ಮಹಿಳೆಯರಲ್ಲಿ ಸ್ತನ ಮತ್ತು ಗರ್ಭ ಖಂಡದ ಕ್ಯಾನ್ಸರ್‍ನ ಗುಣಲಕ್ಷಣಗಳನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗಬಹುದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತಿ ಮನೆ ಮನೆಗೆ ತೆರಳಿ ಪ್ರಾಥಮಿಕ ಹಂತದ...

ಇಂಟೆನ್ಸಿಫೈಡ್ ಮಿಷನ್ 3.0, ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಬಿಟ್ಟು ಹೋದ ಮಕ್ಕಳು-ಮಹಿಳೆಯರಿಗೆ ಲಸಿಕೆ ಅಭಿಯಾನ.

0
ದಾವಣಗೆರೆ, ಫೆ.04 : ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕಿಸುವ ತೀವ್ರಗೊಂಡ ಇಂದ್ರಧನುಷ್ ಲಸಿಕಾ ಅಭಿಯಾನವನ್ನು ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ...

ಸಂಜೀವರಾಯನಕೋಟೆಗೆ ಡಿಎಚ್ಒ‌ ಭೇಟಿ:ಪರಿಶೀಲನೆ

0
ಬಳ್ಳಾರಿ, ಫೆ.03: ವಾಂತಿ-ಬೇಧಿ ಪ್ರಕರಣಗಳ ಹಿನ್ನೆಲೆ ಬಳ್ಳಾರಿ ತಾಲೂಕಿನಸಂಜೀವರಾಯನಕೊಟೆ ಗ್ರಾಮಕ್ಕೆ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಲ್.ಜನಾರ್ಧನ್ ಅವರು ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಡಿಎಚ್ಒ ಅವರು ಗ್ರಾಮಸ್ಥರೊಂದಿಗೆ ಚರ್ಚೆ...

ಕ್ಯಾನ್ಸರ್ ಬಾಧಿತ ನೌಕರರ ಚಿಕಿತ್ಸೆಗೆ ಸಾಂದರ್ಭಿಕ ರಜೆ ಶೀಘ್ರದಲ್ಲಿ ಆದೇಶ : ಸಿ.ಎಸ್.ಷಡಾಕ್ಷರಿ

0
ಶಿವಮೊಗ್ಗ, ಫೆಬ್ರವರಿ 03:ರಾಜ್ಯದ ಸರ್ಕಾರಿ ನೌಕರರು ಒಳ-ಹೊರರೋಗಿಯಾಗಿ ನಗದು ರಹಿತ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯಸಿರಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆ ಅಡಿಯಲ್ಲಿ ಎಲ್ಲಾ ವಿಧದ ಔಷದಿಗಳು, ಮೆಡಿಕಲ್ ಇಮೇಜಿಂಗ್ ಸ್ಕ್ಯಾನಿಂಗ್,...

ಬಳ್ಳಾರಿ ನಗರದ ಒಳಚರಂಡಿ ಯೋಜನೆಗೆ 250ಕೋಟಿ ರೂ.ಮೀಸಲಿಡಲು ಸಚಿವ ಭೈರತಿ ಅವರೊಂದಿಗೆ ಶಾಸಕ ಸೋಮಶೇಖರ್ ರೆಡ್ಡಿ ಚರ್ಚೆ

0
ಬಳ್ಳಾರಿ, ಫೆ.03 : ಕರ್ನಾಟಕ ಸರಕಾರದ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ ಅವರನ್ನು ಬೆಂಗಳೂರಿನಲ್ಲಿ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಬುಧವಾರ ಭೇಟಿ ಮಾಡಿದರು.ಶಾಸಕ ಸೋಮಶೇಖರ್ ರೆಡ್ಡಿ ಅವರು ಬಳ್ಳಾರಿ...

ಮೂರೂ ಪಕ್ಷಗಳಿಗೆ ಇಕ್ಕಟ್ಟಾಗುತ್ತಿರುವ ಸಿದ್ಧರಾಮಯ್ಯ ಎಫೆಕ್ಟು

0
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೀಗ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳ ಮುಂಚೂಣಿ ನಾಯಕರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಆಡಳಿತಾರೂಢ ಬಿಜೆಪಿಗೇ ಇರಬಹುದು,ಜೆಡಿಎಸ್ ಪಾಲಿಗಿರಬಹುದು,ಹಾಗೆಯೇ ಕಾಂಗ್ರೆಸ್ ಪಕ್ಷದ ಕೆಲ ನಾಯಕರಿಗೇ ಇರಬಹುದು.ಹೀಗೆ ಎಲ್ಲ ಪಕ್ಷಗಳ...

ಶಿಕ್ಷಕ ನಾಗರಾಜ ಸೂರನಹಳ್ಳಿ ಗೆ ಬರಹಗಾರರ ಬಳಗ ರಾಜ್ಯ ಘಟಕ ಹೂವಿನ ಹಡಗಲಿ ವತಿಯಿಂದ, “ಕನ್ನಡ ಸಾಹಿತ್ಯ ರತ್ನ”...

0
ಶ್ರೀ ನೇತಾಜಿ ಸುಭಾಷ್ ಚಂದ್ರಬೋಸ್ ವಿವಿದೋದ್ದೇಶ ವೇದಿಕೆಯಡಿಯಲ್ಲಿ ನಡೆಯುತ್ತಿರುವ ಜ್ಞಾನಗಂಗೋತ್ರಿ ವಿದ್ಯಾಶಾಲೆ ನರಸಿಂಗಾಪುರ ಈ ವಿದ್ಯಾಲಯದಲ್ಲಿ ಶಿವಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಇದೆ ಸಂದರ್ಭದಲ್ಲಿ ನರಸಿಂಗಪುರದ ನಾಗರಾಜ ಸೂರನಹಳ್ಳಿ ಶಿಕ್ಷಕರು ವಿವೇಕಾನಂದ...

ಯಾದಗಿರಿ:ಮಡಿವಾಳ ಮಾಚಿದೇವ ಜಯಂತಿ, ಸರಳ ಆಚರಣೆ

0
ಯಾದಗಿರಿ, ಫೆ.01 :- ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ತ್ಯಾಗ ಸ್ಮರಣೀಯ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ಅಭಿಪ್ರಾಯಪಟ್ಟರು. ಅವರು ನಗರದ ಜಿಲ್ಲಾಧಿಕಾರಿ ಕಚೇರಿಯ ಆಡಿಟೋರಿಯಂ...

HOT NEWS

- Advertisement -
error: Content is protected !!