Home 2021

Yearly Archives: 2021

ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ತಪ್ಪದೇ ಕೋವಿಡ್ ನಿರೋಧಕ ಲಸಿಕೆ ನೀಡಿ: ನ್ಯಾ.ಪಿ.ವಿಶ್ವನಾಥ ಶೆಟ್ಟಿ

0
ಉಡುಪಿ, ಅಕ್ಟೋಬರ್ 16: ಜಿಲ್ಲೆಯಲ್ಲಿ ಅರ್ಹರಿರುವ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವುದರೊಂದಿಗೆ ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಣಕ್ಕೆ ತರಲು ಮುಂದಾಗಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾ. ಪಿ.ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಇಂದು ಜಿಲ್ಲಾ...

ಮೀನು ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಿ :ಇಕ್ರಂ

0
ನರೇಗಾ ಯೋಜನೆಯಡಿ ಮೀನುಕೃಷಿಕೊಳ ನಿರ್ಮಿಸಿಕೊಂಡು ಮೀನುಗಾರಿಕೆಯನ್ನು ರೈತರು ತಮ್ಮ ದೈನಂದಿನ ಚಟುವಟಿಕೆಯೊಂದಿಗೆ ಉಪಕಸುಬನ್ನಾಗಿ ಮಾಡಿಕೊಂಡರೆ ಹೆಚ್ಚಿನ‌ ಆದಾಯ‌ ಗಳಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ತಿಳಿಸಿದರು. ಅವರು ಸೋಮವಾರ...

ಸೂತ್ರಧಾರ ನಾಟಕ ಯಶಸ್ವಿ ಪ್ರದರ್ಶನ

0
ಹಾಸನ ನ.16 :- ಏಕತಾರಿ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ್ದ ಮೈಸೂರಿನ ರಂಗಾಯಣದ ಕಲಾವಿದರು ಅಭಿನಯಿಸಿದ ಸಂವಿಧಾನದ ಆಶಯವುಳ್ಳ 'ಸೂತ್ರಧಾರ' ನಾಟಕ ನ. 15 ರಂದು ಸಂಜೆ ನಗರದ ಎ.ವಿ.ಕೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ...

ಬಂಡ್ರಿ ಕೆಪಿಎಸ್ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕ ಮಾಡುತ್ತಿರುವುದಾದರು ಏನು ಗೊತ್ತಾ..!!

0
ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಬಂಡ್ರಿ ಗ್ರಾಮದ ಶಾಲೆಗಳೆಂದರೆ ತಾಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿಯು ಸಹ ಹೆಸರುಗಳನ್ನು ಗಳಿಸಿಕೊಂಡಿದ್ದವು,ಆದರೇ ಇತ್ತೀಚಿಗೆ ಬೇರೆ ಬೇರೆ ಶಾಲೆಗಳಲ್ಲಿ ನಿರ್ಲಕ್ಷಿಸಲ್ಪಟ್ಟವರೆಲ್ಲಾ ಇಲ್ಲಿಗೆ ಬಂದು ನಾವು ಯಾಕೇ ಬಂದಿದ್ದೇವೆ ನಮ್ಮಗಳ ಕೆಲಸವೇನು...

ಮಕ್ಕಳ ಹಕ್ಕುಗಳ ಮಾಸಾಚರಣೆ, ಮಕ್ಕಳ ಬಗ್ಗೆ ಪಾಲಕರಿಗೆ ಎಚ್ಚರವಿರಲಿ- ಪ್ರವೀಣ್ ನಾಯಕ್,

0
ದಾವಣಗೆರೆ ನ.15-ಕೋವಿಡ್ ಸಂದರ್ಭದಲ್ಲಿ ವಿವಿಧ ಕಾರಣಗಳಿಂದ ಮಕ್ಕಳು ಭಿಕ್ಷಾಟನೆಗೆ ಇಳಿದಿದ್ದು, ಬಾಲ್ಯವಿವಾಹ, ಮಕ್ಕಳ ಕಳ್ಳಸಾಗಣೆ, ದುರ್ಬಳಕೆಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಕುರಿತು ಪಾಲಕರು, ಮಕ್ಕಳು ಹಾಗೂ ನೆರೆಹೊರೆಯವರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಇದೆ....

ಯುವ ಮಂಡಳಿ ಅಭಿವೃದ್ದಿ ಕಾರ್ಯಕ್ರಮ,

0
ಶಿವಮೊಗ್ಗ, ನವೆಂಬರ್ 15:ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ, ಶಿವಮೊಗ್ಗ ಮತ್ತು ಕುವದ್ವತಿ ಮಹಿಳಾ ಕಲಾ ತಂಡ, ಹಿತ್ತಲ, ಶಿಕಾರಿಪುರ ಇವರ ಸಂಯುಕ್ತಾಶ್ರಯದಲ್ಲಿ ನ.14 ರಂದು...

ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುವುದು ನಿಷೇಧ: ಪ್ರೀತಿ ಗೆಹ್ಲೋಟ್.

0
ಬಳ್ಳಾರಿ,ನ.15:-ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಸಂಚಾರ ಮಾಡಲು ತೊಂದರೆಯಾಗುತ್ತಿದ್ದು, ವ್ಯಾಪಾರ ವಹಿವಾಟು ಮಾಡುವವರು 3 ದಿನಗಳ ಒಳಗಾಗಿ...

ಸುಸೂತ್ರ ಚುನಾವಣೆಗೆ ಸಕಲ ಸಿದ್ಧತೆ 247 ಮತಗಟ್ಟೆಗಳ ಸ್ಥಾಪನೆ; 4663 ಮತದಾರರು, ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ನ.16ರಂದು ಅಧಿಸೂಚನೆ:...

0
ಬಳ್ಳಾರಿ,ನ.15 : ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ನ.16ರಂದು ಅಧಿಸೂಚನೆ ಹೊರಡಿಸಲಾಗುತ್ತಿದ್ದು,ನಾಮಪತ್ರ ಸಲ್ಲಿಕೆಗೆ ನ.23 ಕೊನೆಯ ದಿನವಾಗಿದೆ. ವಿಧಾನಪರಿಷತ್ ಚುನಾವಣೆಯನ್ನು ಅತ್ಯಂತ ಸುಸೂತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾ...

ಅವಳಿ ಜಿಲ್ಲೆಗಳಾದ್ಯಂತ ಬೃಹತ್ ಲಸಿಕಾ ಮೇಳ ನ.17 ರಂದು ಕೋವಿಡ್‍ನಿಂದ ಸುರಕ್ಷಿತವಾಗಿರಲು ಲಸಿಕೆ ಪಡೆದುಕೊಳ್ಳಿ: ಡಿಸಿ ಮಾಲಪಾಟಿ

0
ಬಳ್ಳಾರಿ,ನ.15 : ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಾದ್ಯಂತ ಬೃಹತ್ ಲಸಿಕಾ ಮೇಳ ಇದೇ ನ.17ರಂದು ನಡೆಯಲಿದೆ. ಕೋವಿಡ್‍ನಿಂದ ಸುರಕ್ಷಿತವಾಗಿರಲು ಮತ್ತು ಮುಂದೆ ಬರುವ ಕೋವಿಡ್ ಅಲೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಲಸಿಕೆಯೊಂದೆ ಪರಿಹಾರವಾಗಿದ್ದು,ಇದುವರೆಗೆ...

35 ವರ್ಷ ಮೇಲ್ಪಪಟ್ಟವರು ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಧುಮೇಹ ಪರೀಕ್ಷೆ ಮಾಡಿಸಿ; ಡಾ.ಗೋಪಾಲ್ ರಾವ್,

0
ಸಂಡೂರು/ತೋರಣಗಲ್ಲು:ನ:15:-ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ 2021 ರ ವಿಶ್ವ ಮಧುಮೇಹ ದಿನಾಚರಣೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಡಾ.ಗೋಪಾಲ್ ರಾವ್ ನೀಡಿದರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ದೇಶ ಮಧುಮೇಹದ ರಾಜಧಾನಿಯಾಗುವ...

HOT NEWS

- Advertisement -
error: Content is protected !!