Daily Archives: 04/07/2022

ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ರಾಜ್ಯಪಾಲರಿಗೆ ಗೌರವ ಸಲ್ಲಿಕೆ

ಮಡಿಕೇರಿ ಜು.04:-ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಶನಿವಾರ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪೆÇೀಷಕರು ಆಗಿರುವ ಥಾವರ್ ಚಂದ್...

ಕೊಳಚೆ ನೀರಿನಲ್ಲಿ ಗ್ರಾಮಸ್ಥರ ಜೀವನ; ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು ಕತ್ತೆ ಕಾಯುವುದರಲ್ಲಿ ಬ್ಯುಸಿ.! ಅಭಿವೃದ್ಧಿ ಶೂನ್ಯ.

ಕೊಟ್ಟೂರು:ಜುಲೈ:04:-ಸರ್ಕಾರವು ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಗ್ರಾಮ ಪಂಚಾಯಿತಿಗಳಿಗೆ ಪ್ರತಿ ವರ್ಷ ತನ್ನದೇ ಆದ ಅನುದಾನವನ್ನು ಬಿಡುಗಡೆ ಮಾಡುತ್ತೆ ಆದರೆ ಈ ಗ್ರಾಮ ಪಂಚಾಯತಿಗೆ ಅನುದಾನ ಬಿಡುಗಡೆ ಮಾಡಿದ್ದರೂ,...

ಶುದ್ಧ ನೀರಿಗಾಗಿ ಪರಿತಾಪ ಒಂದು ವರ್ಷದಿಂದ ಕೆಟ್ಟು ನಿಂತ ಚಿನ್ನೇನಹಳ್ಳಿಯ ಶುದ್ಧ ಕುಡಿಯುವ ನೀರಿನ ಘಟಕ.

ಕೊಟ್ಟೂರು:ಜುಲೈ:04:- ಗ್ರಾಮೀಣ ಪ್ರದೇಶಗಳಲ್ಲಿನ ಅಶುದ್ಧ ಹಾಗೂ ಪ್ಲೋರೈಡ್‌ಯುಕ್ತ ನೀರು ಕುಡಿದು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ವಿಜನಗರ ಜಿಲ್ಲೆ, ಕೊಟ್ಟೂರು ತಾಲೂಕಿನ ಕಾಳಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ...

ವನಸಿರಿ ಫೌಂಡೇಶನ್ ದಂತಹ ಸಂಸ್ಥೆಗಳ ಬಳಸಿಕೊಂಡು ಸರ್ಕಾರ ಪರಿಸರ ಮಾಲಿನ್ಯ ನಿಯಂತ್ರಣ ಮಾಡಬೇಕು: ದ್ರಾಕ್ಷಾಯಣಿ ಗೋಮರ್ಸಿ

ರಾಯಚೂರು:ಜುಲೈ:04:- ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾಶ್ರೀ ಬಿ.ಎಮ.ಪಿ ಶಾಲೆ, ವನಸಿರಿ ಫೌಂಡೇಶನ್ ವತಿಯಿಂದ ಪರಿಸರ ಜಾಥಾ ಕಾರ್ಯಕ್ರಮ ಮತ್ತು ಸಸಿನೆಡುವ...

ವಯೋಸಹಜ ನಿವೃತ್ತಿ ಹೊಂದಿದ ಜಿಲ್ಲಾ ಪಂಚಾಯಿತಿ ಯೋಜನಾ ಅಧಿಕಾರಿ ಜಿ.ಎಂ.ಬಸಣ್ಣ ರಿಗೆ ಸನ್ಮಾನ

ವಿಜಯನಗರ:ಜುಲೈ:04:-ಕೂಡ್ಲಿಗಿತಾಲೂಕಿನ ಗಂಡ ಬೊಮ್ಮನಹಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಶ್ರೀಯುತ ಜಿ. ಎಂ.ಬಸಣ್ಣ ನಿವೃತ್ತ ಯೋಜನಾ ಅಧಿಕಾರಿ ಜಿಲ್ಲಾ ಪಂಚಾಯತಿ ಇವರಿಗೆ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಶಾಸಕರ ಜಾಣ್ಮೆಯ ಆಟಕ್ಕೆ ಕೊಟ್ಟೂರಿನ ಸಾರ್ವಜನಿಕರು ಕಂಗಾಲು..!! ಅಭಿವೃದ್ಧಿ ಶೂನ್ಯ

ಕೊಟ್ಟೂರು:ಜುಲೈ:04:-ಪಟ್ಟಣದಲ್ಲಿ ಪ್ರಮುಖರಸ್ತೆಗಳಂದರೆ ಬಸ್ಟ್ಯಾಂಡ್ ರಸ್ತೆ ಹಾಗೂ ಗ್ರಾಮಗಳಿಗೆ ಓಡಾಡುವ ರಸ್ತೆ ಎಂದರೆ ಸಿರಿಬಿ ಗಂಗಾನಹಳ್ಳಿ ರಸ್ತೆ ಇನ್ನು ಕೆಲ ಪಟ್ಟಣದಲ್ಲಿ ಪ್ರತಿ ವಾರ್ಡ್ಗಳಲ್ಲಿ ಅಭಿವೃದ್ಧಿನೇ ಮಾಯವಾಗಿದೆ.ಐತಿಹಾಸಿಕ ಸ್ಥಳ ಎಂದರೆ ಕೊಟ್ಟೂರು...

ಹೊಸಕೋಡಿಹಳ್ಳಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಉದ್ಘಾಟನೆ

ಕೊಟ್ಟೂರು:ಜುಲೈ:04:-ತಾಲೂಕಿನ ಹೊಸ ಕೋಡಿಹಳ್ಳಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಗ್ರಾಮ ಘಟಕವನ್ನು ಹಿರೇಹಡಗಲಿಯ ಪರಮ ಪೂಜ್ಯ ಅಭಿನವ ಹಾಲು ವೀರಪ್ಪಾಜಿ ಸ್ವಾಮೀಜಿಗಳು ದೀಪ ಹಚ್ಚುವುದರ ಮೂಲಕ ಉದ್ಘಾಟಿಸಿದರು

ಕೊಟ್ಟೂರು ಚಿಗಟೇರಿ ಗುರುಬಸವರಾಜ ನಿಧನ

ಕೊಟ್ಟೂರು: ತಾಲೂಕಿನ ಚಿಗಟೇರಿ. ಗುರುಬಸವರಾಜ ( ಗುಬ್ಬಚ್ಚಿ) ವಯಸ್ಸು 53 ಸೋಮವಾರ ಸಮಯ ಮಧ್ಯರಾತ್ರಿ ಸುಮಾರು 1ಗಂಟೆಯ ಸಮಯ ಹೃದಯಘಾತ ದಿಂದ ನಿಧನರಾಗಿದ್ದರೆ. ಮೃತ ಚಿಗಟೇರಿ...

HOT NEWS

error: Content is protected !!