Daily Archives: 10/07/2022

ಮುಸ್ಲಿಂ ಬಾಂಧವರಿಂದ ಕೊಟ್ಟೂರಿನಲ್ಲಿ ಬಕ್ರೀದ್ ಆಚರಣೆ!

ಕೊಟ್ಟೂರು:ಜುಲೈ:10:-ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈದ್ ಉಲ್ ಅದಾ ಬಕ್ರೀದ್ ಹಬ್ಬವನ್ನು ಕೊಟ್ಟೂರು ತಾಲೂಕಿನಲ್ಲಿ ಮುಸ್ಲಿಂ ಬಾಂಧವರು ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಸಂಭ್ರಮದಿಂದ ಆಚರಿಸಿದರು.

ಸಿ.ಹಯವದನರಾವ್ ಮಹಾನ್ ಇತಿಹಾಸ ತಜ್ಞ, ಗೆಜೆಟಿಯರ್, ಅರ್ಥಶಾಸ್ತ್ರಜ್ಞ ಮತ್ತು ಪ್ರಸಿದ್ಧ ವಿದ್ವಾಂಸರು.

ಕಾಂಚೀವರಂ ಹಯವದನ ರಾವ್‌ ಅವರು ಹೊಸೂರಿನಲ್ಲಿ 1865ರ ಜುಲೈ 10ರಂದು ಜನಿಸಿದರು. ತಂದೆ ರಾಜಾರಾವ್. ಇವರದ್ದು ಕನ್ನಡ ಮಾತೃಭಾಷೆಯ ಕುಟುಂಬ. ಹಯವದನ ರಾವ್ ಅವರ ಪ್ರಾಥಮಿಕ...

ಸುನಿಲ್ ಗವಾಸ್ಕರ್ ಒಬ್ಬ ಮಹಾನ್ ಆಟಗಾರ.

ಗವಾಸ್ಕರ್ ಹುಟ್ಟಿದ್ದು 1949ರ ಜುಲೈ 10ರಂದು. ಕ್ರಿಕೆಟ್ ಕ್ರೀಡೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕ್ರಿಕೆಟ್ ಶ್ರೇಷ್ಠರ ಸಾಲಿಗೆ ಸೇರಿದವರೀತ. ಬ್ಯಾಟಿಂಗ್ ಮಾಡುವಾಗ ಅವರು ಚೆಂಡನ್ನು ಆಚೆ ಈಚೆ ಅಟ್ಟುವುದಿರಲಿ, ಬ್ಯಾಟಿಂಗ್...

ಪೆಲೆಟ್ ಪ್ಲಾಂಟ್ ನಿಂದ ಉದ್ಯೋಗ ಸೃಷ್ಟಿ, ವೈಜ್ಞಾನಿಕವಾಗಿ ಪೆಲೆಟ್ ಪ್ಲಾಂಟ್ ಸ್ಥಾಪನೆಗೆ ವಿರೋಧವಿಲ್ಲ

ಸಂಡೂರು:ಜುಲೈ:10:-ಹೊಸಪೇಟೆಯ ಎಂ.ಎಸ್.ಪಿ.ಎಲ್ ಲಿಮಿಟೆಡ್ ವತಿಯಿಂದ ಸಂಡೂರು ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೆದು ಕಬ್ಬಿಣ ಉತ್ಪಾದನಾ ಘಟಕ (3ಎಂ. ಟಿ. ಪಿ. ಎ. ಸಾಮರ್ಥ್ಯದ ಐರನ್ ಓರ್ ಬೆನಿಫಿಕೇಶನ್ ಪ್ಲಾಂಟ್ ಮತ್ತು...

HOT NEWS

error: Content is protected !!