ಕೊಟ್ಟೂರು ಚಿಗಟೇರಿ ಗುರುಬಸವರಾಜ ನಿಧನ

0
344

ಕೊಟ್ಟೂರು: ತಾಲೂಕಿನ ಚಿಗಟೇರಿ. ಗುರುಬಸವರಾಜ ( ಗುಬ್ಬಚ್ಚಿ) ವಯಸ್ಸು 53 ಸೋಮವಾರ ಸಮಯ ಮಧ್ಯರಾತ್ರಿ ಸುಮಾರು 1ಗಂಟೆಯ ಸಮಯ ಹೃದಯಘಾತ ದಿಂದ ನಿಧನರಾಗಿದ್ದರೆ.

ಮೃತ ಚಿಗಟೇರಿ ಗುರುಬಸವರಾಜರವರಿಗೆ ಪತ್ನಿ ಹಾಗೂ ಒಂದು ಗಂಡು ಒಂದು ಹೆಣ್ಣು ಮಕ್ಕಳಿದ್ದು,ಅಪಾರ ಬಂದು ಬಳಗವನ್ನು ಅಗಲಿದ್ದಾರೆ, ಇಂದು 2 ಗಂಟೆಗೆ ಕೊಟ್ಟೂರಿನ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರುತ್ತದೆ ಎಂದು ಅವರ ಕುಟುಂಬವರ್ಗದವರು ದುಃಖಪ್ತರು ಕಾಕದಹಳ್ಳಿ ವಂಶಸ್ಥರು ಹಾಗೂ ಬಂಧು ಮಿತ್ರರು ಪತ್ರಿಕೆಗೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here