ಮಾನವ ಹಕ್ಕಗಳ ದಿನಾಚರಣಿ:ಅಪರಾಧ ತಡೆ ಮಾಸಚರಣಿ

0
209

ಕೊಟ್ಟೂರು: ಸರ್ಕಾರಿ ಪದವಿ ಪೂರ್ವ ಕಾಲೇಜ್ ಕೊಟ್ಟೂರು ಇಲ್ಲ 10 ಗಂಟೆಗೆ ಟಿ SS (ಘಟಕದ ವತಿಯಿಂದ ಮಾನವ ಹಕ್ಕುಗಲ ದಿನಾಚರಣಿ ಮತ್ತ ಅಪರಾಧ ತಡೆ ಮಸಾ ಚರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಮುನೇಗೌಡ್ರು ಎಸ್ ರಾಜ್ಯಶಾಸ್ತ್ರ ಉಪನ್ಯಾಸಕರು ಮಾನವ ಹಕ್ಕುಗಳ ಕುರಿತು ಭಾಷಣ ಮಾಡುತ್ತ ಪ್ರತಿಯೊಬ್ಬರಿಗೂ ಹಕ್ಕುಗಳಿದ್ದು ಅವುಗಳನ್ನು ಯಾರಿಂದಲೂ ಕಸಿಯಲೂ ಸಾಧ್ಯವಿಲ್ಲ ಆದರೆ ಯಾರೂ ಕೊಡ ಈ ಹಕ್ಕುಗಳನ್ನು ಉಲ್ಲಂಘನೆ ಮಾಡಬಾರದು ಮತ್ತು ಸದ್ಬಳಕೆಯಾಗ ಬೇಕೆಂದು ತಿಳಿಸಿದರು.

ಅಫರಾಧ ತಡೆ ಮಾರಾಚರಣಿ ಕುರಿತ ಸಬ್ ಇನ್ಸೆಪೆಕ್ಟರ್ ಶ್ರೀ ವಿಜಯ ಕೃಷ್ಣೆ ಮಾತನಾಡಿ ಅಪರಾದಕ್ಕೆ ಕಾರಣ ವಿದ್ಯಾರ್ಥಿಗಳಲ್ಲಿ ಬದಲಾಗುತ್ತಿರುವ ಮನಸ್ಥಿತಿಗಳೇ ಕಾರಣ ಯಾರೂ ಕೊಡ ಕಾನೂನನ್ನ ಉಲ್ಲಂಘಿಸಬಾರದು ಉತ್ತಮ ವಿದ್ಯಾಬ್ಯಾಸ ನಿಮ್ಮ ಗುರಿಯಾದ ಬೇಕು ಅಪರಾದಗಳಾದಂತೆ ತಡೆಯುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಅದಕ್ಕೆ ಯಾವಗಲೂ ಸದಾ ಜಾಗೃತಿ ರಾಗಿ ಬೇಕೆಂದು ತಿಳಿಸಿದರು.

ನಂತರ ಸಿಪಿಐ ಸರ್ಕಲ್ ಇನ್ಸೆಪೆಕ್ಟರಾದ ಶ್ರೀ ಸೋಮಶೇಖರ್ ಕೆಂಚಾರೆಟ್ಟಯವರು ಮಾತನಾಡಿ ಇಂದಿನ ಎಲೆಕ್ಟಾçನಿಕ್ ಮಾಧ್ಯಮಗಳಿಗೆ ಸದಾ ಜಾಗೃತರಾಗಿರಬೇಕು ವಿದ್ಯಾರ್ಥಿಗಳಲ್ಲಿ ಬಗ್ಗೆ ತಿಳಿಸುತ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಶೋಷಣಿಯಾದರೆ ತಕ್ಷಣ 112 ನಂಬರಿಗೆ ಪೋನ್ ಮಾಡಲು ತಿಳಿಸಿದರು ಇದಕ್ಕಾಗಿ ಯ್ಯಾಪ್ ಬಂದಿದೆ ಡೌನ್‌ಲೋಡ್ ಮಾಡಿಕೊಂಡು ಐದು ನಂಬರ್ ಸಂಬಂಧಿಸಿದರೆ ತಕ್ಷಣಕೆ ಕಂಪ್ಲೀಟ್ ರಿಜಿಸ್ಟರ್ ಆಗಿ ಶೋಷಣಿ ಯಾಗುವ ಸ್ಥಳಕ್ಕೆ ಪೋಲಿಸರು ಬರಿತ್ತಾರೆ ಎಂದು ತಿಳಿಸಿದರು ಎಲ್ಲ ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಅರೀವರಲಿ ಕಾನೂನು ಉಲ್ಲಂಘನೆಯಾದರೆ ಅದಕ್ಕೆ ಬೆಲೆ ತೆರಬೇಕಾಗುತ್ತೆದೆ ಎಂದು ತಿಳಿಸಿದರು ಸದಾ ನಿಮ್ಮಾಂದಿಗೆ ನಾವುದ್ದೇವೆ ಸದಾ ಜಾಗೃತರಾಗಿ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೇಯನ್ನು ಕಾಲೇಜಿನ ಪ್ರರ್ಚಾರಾದ ಡಾ. ಜಿ ಸೋಮಶೇಕರಪ್ಪ ವಹಿಸಿದ್ದರು ಈ ಕಾರ್ಯಕ್ರಮದಲ್ಲಿ ಕೊಟ್ಟೂರಿನ ಸಿಪಿಐ ಶ್ರೀ ಸೋಮಶೇಖರ್ ಕೆಂಚಾರೆಡ್ಡಿ ಮತ್ತು ಕೊಟ್ಟೂರಿನ ಪೋಲಿಸ್ ಸಬ್ ಇನ್ಸಪೆಕ್ಟರ್ ಶ್ರೀ ವಿಜಯ ಕೃಷ್ಣೆ ಉಪಸ್ಥಿತರಿದ್ದರು
ಮೊದಲಿಗೆ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಪ್ರತಿಜ್ಞಾ ವಿಧಿಯನ್ನು ಓ SS ಅಧಿಕಾರಿಗಳಾದ ಶ್ರೀ ಶಿವಕುಮಾರ್ ಬೋದಿಸಿದರು ಶ್ರೀ ಜಗದೀಶ ಚಂದ್ರಬೋಸ್ ಉಪನ್ಯಾಸಕರು ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಿಸಿದರು ಅಂಜಿನಪ್ಪ ಡಿ ಕನ್ನಡ ಉಪನ್ಯಾಸಕರು ಕಾರ್ಯಕ್ರಮಕ್ಕೆ ವಂದಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here