Daily Archives: 14/12/2022

ಕ್ರೀಡೆ ಮನುಷ್ಯನ ದೇಹವನ್ನು ಸದೃಢವಾಗಿಸುತ್ತದೆ: ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್

ಉಡುಪಿ, ಡಿಸೆಂಬರ್ 14 : ಕ್ರೀಡೆ ಮನಷ್ಯನ ದೇಹವನ್ನು ಸದೃಢವಾಗಿಸುವುದರ ಜೊತೆಗೆ ಮನಸ್ಸನ್ನು ಸದೃಢವಾಗಿಸಿ, ಉತ್ಸಾಹದಿಂದ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲು ಸ್ಫೂರ್ತಿ ನೀಡುತ್ತದೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ...

ರೈತರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಕೌಶಲ್ಯ ಬೆಳಸಿಕೊಳ್ಳಬೇಕು: ಎಂ.ವಿ.ವೆಂಕಟೇಶ್

ಮಂಡ್ಯ.ಡಿ.14 :- ರೈತರು ಪ್ರಮುಖವಾಗಿ ತಾವು ಬೆಳೆದಂತಹ ಕೃಷಿ ಉತ್ಪನ್ನಗಳಿಗೆ ಯಾವ ರೀತಿ ಮೌಲ್ಯ ವರ್ಧನೆ ಮಾಡಬೇಕು, ಅದರ ಜೀವಿತಾವಧಿಯನ್ನು ಹೇಗೆ ಹೆಚ್ಚಿಸಬೇಕು ಎಂಬುದನ್ನು ತಿಳಿದುಕೊಂಡರೆ ರೈತರು ತಾವು ಬೆಳೆದಂತಹ...

ಎಸ್‍ಬಿಐ ನಿಂದ ಟ್ರೂನ್ಯಾಟ್ ಯಂತ್ರ ಕೊಡುಗೆ

ಶಿವಮೊಗ್ಗ ಡಿಸೆಂಬರ್ 14 : ಡಿ.14 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರು ಸಿಎಸ್‍ಆರ್ ಚಟುವಟಿಕೆ ಅಡಿಯಲ್ಲಿ ರಾಷ್ಟ್ರೀಯ...

ಹೆಚ್ ಡಿ ಕುಮಾರಸ್ವಾಮಿ ಹುಟ್ಟುಹಬ್ಬ ಪ್ರಯುಕ್ತ ಪೂರ್ವ ಭಾವಿ ಸಭೆ

ಕೊಟ್ಟೂರು:ಡಿ:14:- ಕೊಟ್ಟೂರಿನ. ತಿಪ್ಪೇಸ್ವಾಮಿ ವೆಂಕಟೇಶ್ ತಮ್ಮ ಗೃಹ ಕಚೇರಿಯಲ್ಲಿ ಪೂರ್ವ ಭಾವಿ ಸಭೆ ಕರೆಯಲಾಗಿತ್ತು, ಸಭೆಯಲ್ಲಿ ದಿನಾಂಕ 16-12-2022 ರಂದು ಮಾನ್ಯ ಶ್ರೀ ಹೆಚ್ ಡಿ ಕುಮಾರಸ್ವಾಮಿ ಯವರ ಹುಟ್ಟುಹಬ್ಬದ...

ಡಿ.18 ರಂದು ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ

ಕೊಟ್ಟೂರು:ಡಿ:14:ಪಟ್ಟಣದ ಡಾ.ಪಂಡಿತ್ ಪುಟ್ಟರಾಜ್ ಕವಿ ಗವಾಯಿಗಳವರ ಸೇವಾ ಸಮಿತಿ ಪರಮ ಪೂಜ್ಯ ಡಾ.ಪುಟ್ಟರಾಜ್ ಕವಿ ಗವಾಯಿಗಳವರ 13ನೇ ವರ್ಷದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಡಿಸೆಂಬರ್ 18ರ ಭಾನುವಾರ ಸಂಜೆ 6.30ಕ್ಕೆ...

ದಡಾರ-ರುಬೆಲ್ಲಾ ಲಸಿಕೆಯ ಎರಡೂ ಡೋಸ್ ಪಡೆಯದಿದ್ದರೆ ಮಕ್ಕಳಿಗೆ ಅಪಾಯ:ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ

ಸಂಡೂರು: ಡಿ: 14: ದಡಾರ-ರುಬೆಲ್ಲಾ ಲಸಿಕೆ ವಂಚಿತ ಮಕ್ಕಳಿಗಾಗಿ ಡಿಸೆಂಬರ್ 19 ರಿಂದ 23 ರವರೆಗೆ "ದಡಾರ-ರುಬೆಲ್ಲಾ ಲಸಿಕಾಕರಣ ಅಭಿಯಾನ" ಕುರಿತು ತಾಲೂಕಿನ ವಡ್ಡು ಗ್ರಾಮದಲ್ಲಿ ಗುಂಪು ಸಭೆಗಳ ಮೂಲಕ...

ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಸ್ವಚ್ಛತೆಯಲ್ಲಿ ತೊಡಗಿದ “ಹಸಿರು ಹೊನಲು” ತಂಡ: ಜನರಿಂದ ಮೆಚ್ಚುಗೆ.

ಕೊಟ್ಟೂರು:ಡಿ:14:- ಪಟ್ಟಣದಲ್ಲಿ ಸೋಮವಾರ ನಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಮತ್ತು ಬೆಳ್ಳಿ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತರು ಸಂಭ್ರಮದಲ್ಲಿದ್ದರೆ ,ಇಲ್ಲಿನ ಹಸಿರು ಹೊನಲು ತಂಡದ ಸದಸ್ಯರು ಶ್ರೀ ಸ್ವಾಮಿ...

ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿಯ ಪೂರ್ವಭಾವಿ ಸಭೆ

ಕೊಟ್ಟೂರು: ಡಿಸೆಂಬರ್ 18:12:2022 ರ ಭಾನುವಾರದಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚಿತ್ರದುರ್ಗದಲ್ಲಿ ನಡೆಯುವ ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿಯ ಪೂರ್ವಭಾವಿ ಸಭೆ ಮಂಗಳವಾರ ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು.

HOT NEWS

error: Content is protected !!