Home 2023 August

Monthly Archives: August 2023

ಕಾಯಕದ  ಮಹತ್ವ ಸಾರಿದ ನುಲಿಯ ಚಂದಯ್ಯ ಜಯಂತಿ ಆಚರಣೆ

ಕೊಟ್ಟೂರು:ಕಾಯಕ ಯೋಗಿ ನುಲಿಯ ಚಂದಯ್ಯ ಅವರ 916ನೇ ಜಯಂತಿಯನ್ನು ಗುರುವಾರ ರಂದು ಬೆಳಿಗ್ಗೆ 11ಗಂಟೆಗೆ ಕೊಟ್ಟೂರು ತಾಲೂಕು ಕಚೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ತಹಶೀಲ್ದಾರ್ ಅಮರೇಶ್ ಜಾಲಹಳ್ಳಿ ಅವರ ಅಧ್ಯಕ್ಷತೆಯಲ್ಲಿ...

ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳಬೇಕು; ಡಿ.ವೈ.ಎಸ್.ಪಿ ಪ್ರಸಾದ್ ಗೋಕಲ್,

ಸಂಡೂರು: ಆ: 30: ಸಂಡೂರು ಪಟ್ಟಣದ ಶ್ರೀ ಶ್ರೀಶೈಲೆಶ್ವರ ವಿದ್ಯಾನಿಕೇತನ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಸಂಡೂರು, ತೋರಣಗಲ್ಲು, ಚೋರುನೂರು ಸರ್ಕಲ್‌ ನ ಪೋಲೀಸ್ ಅಧಿಕಾರಿಗಳು...

ಮನುಕುಲದ ಉನ್ನತಿಗೆ ಬೇಕಾದಂತಹ ಸಾರ್ವಕಾಲಿಕ ಚಿಂತನೆಗಳು ವಚನ ಸಾಹಿತ್ಯದಲ್ಲಿ ಅಡಗಿವೆ…

ಮನುಕುಲದ ಉನ್ನತಿಗೆ ಬೇಕಾದಂತಹ ಸಾರ್ವಕಾಲಿಕ ಚಿಂತನೆಗಳು ಹಾಗೂ ಪರಿಹಾರೋಪಾಯಗಳನ್ನು ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಕಟ್ಟಿಕೊಟ್ಟು ಮಾನವ ಕಲ್ಯಾಣಕ್ಕೆ ಕಾರಣರಾಗಿದ್ದಾರೆ ಎಂದು ಬನ್ನಿಹಟ್ಟಿ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕ ಜಿ...

ನನ್ನ ಮಣ್ಣು, ನನ್ನ ದೇಶ ಅಭಿಯಾನ ಯಶಸ್ವಿ ಅಮೃತ ಕಳಸದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಮಣ್ಣು ಹಸ್ತಾಂತರ

ಹೊಸಪೇಟೆ(ವಿಜಯನಗರ),ಆ.28;; ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಕಾರ್ಯಕ್ರಮದ ಭಾಗವಾಗಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದಲ್ಲಿ ಸಂಗ್ರಹಿಸಿದ ಮಣ್ಣನ್ನು ಹಸ್ತಾಂತರಿಸಲಾಯಿತು.ಹೊಸಪೇಟೆ ತಾಲ್ಲೂಕಿನ 14...

ಬಳ್ಳಾರಿಯ ವಾಸವಿ ಶಾಲೆಗೆ ಡಿಡಿಪಿಐ ಖಡಕ್ ಎಚ್ಚರಿಕೆ..!?

ಬಳ್ಳಾರಿ:ಅ:28:-ಅವಧಿ ಮುಗಿದರೂ ಕಾನೂನಾತ್ಮಕವಾಗಿ ದಾಖಲೆಗಳನ್ನು ಸರಿಪಡಿಸಿಕೊಳ್ಳದೇ ಶಾಲೆಯನ್ನು ಮುಂದುವರಿಸಲು ಹೊರಟಿದ್ದ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಖಡಕ್ ಎಚ್ಚರಿಕೆ ಅಗಸ್ಟ್ 18 ರಂದು...

ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಮತ್ತು ಸಮುದಾಯ ಭವನಕ್ಕೆ ಬೇಡಿಕೆ

ಕೊಟ್ಟೂರು ಪಟ್ಟಣದ ವ್ಯಾಪ್ತಿಯಲ್ಲಿ ಅಲೆಮಾರಿ, ಅರೆಅಲೆಮಾರಿ ಸಮುದಾಯಕ್ಕೆ ಸೇರಿದ ಕೊರಚ/ಕೊರವ/ಕೊರಮ ಜನಾಂಗದ ಕುಟುಂಬಗಳು 1000 ಕ್ಕೂ ಹೆಚ್ಚು ಇದ್ದು, ಈ ಸಮುದಾಯದಲ್ಲಿ ಅಂತ್ಯಕ್ರಿಯೆ ಮಾಡಲು ಪ್ರತ್ಯೇಕ ಸ್ಮಶಾನ ಇಲ್ಲದಿರುವುದರಿಂದ ಮೃತರ...

ನೇತ್ರದಾನದ ಅರಿವಿನ ಅವಶ್ಯವಿದೆ; ಪ್ರಭಾರಿ ಮುಖ್ಯ ಶಿಕ್ಷಕಿ ರಜನಿ,

ಸಂಡೂರು: ಆ: 28: ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಅಂಕಲಮ್ಮ ಏರಿಯಾಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆ.ಎಸ್. ಡಬ್ಲ್ಯೂ ಫೌಂಡೇಷನ್ ನ ಏಸ್ಪೈರ್...

ಕ್ಷಯರೋಗ ಮುಕ್ತಕ್ಕೆ ಟಿ.ಬಿ ಚಾಂಪಿಯನ್ ಗಳಿಗೆ ತರಬೇತಿ

ಸಂಡೂರು: ಆ:26: ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಮತ್ತು ಕೆ.ಹೆಚ್.ಪಿ.ಟಿ ಬಳ್ಳಾರಿ ಇವರ ಸಹಯೋಗದಲ್ಲಿ ಆಯೋಜಿಸಲಾದ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಲ್ಲಿ ಈಗಾಗಲೇ ಟಿ.ಬಿ...

ಉಜ್ಜನಿ ಸದ್ಧರ್ಮ ಪೀಠದಲ್ಲಿ ಸಂಸ್ಕೃತಿ ಸೌಹಾರ್ದತೆಗೆ ಪ್ರಾಮುಖ್ಯತೆ:ಜಿಲ್ಲಾಧಿಕಾರಿ ಎಂ.ಸಿ. ದಿವಾಕರ್

ಕೊಟ್ಟೂರು ತಾಲೂಕಿನ ಉಜ್ಜನಿ ಮಠದಲ್ಲಿ ವರಮಹಲಕ್ಷ್ಮಿ ಹಬ್ಬದ್ದ ಹಿನ್ನಲೆಯಲ್ಲಿ  ಶುಕ್ರವಾರ ಉಜ್ಜನಿ ಸದ್ಧರ್ಮ ಪೀಠದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಮಾಡಲಾಯಿತು. ನಂತರ ವಿಜಯನಗರ ಜಿಲ್ಲಾಧಿಕಾರಿ...

ಗ್ರಾಪಂ,ಮುಂದೆನೇ ತಿಪ್ಪೆಗುಂಡಿ: ಸ್ವಚ್ಛತೆಗೆ ಆಧ್ಯತೆ ನೀಡದ ಪಿಡಿಓ..!!

ಕೊಟ್ಟೂರು: ವಿಜಯನಗರ ಜಿಲ್ಲೆ:- ಅವಿಭಜಿತ ಕೂಡ್ಲಿಗಿ ತಾಲೂಕಿನಿಂದ ಬೇರ್ಪಡಿಸಿ ಕೊಟ್ಟೂರು ತಾಲೂಕಿಗೆ ಹೊಂದಿಕೊಂಡಿರುವ ಚಿರಿಬಿ ಗ್ರಾಮ ಪಂಚಾಯಿತಿಯ ಆವರಣದ ಮುಂದೇನೆ ಇರುವ ತಿಪ್ಪೆಗುಂಡಿ ಮತ್ತು ಕಸದ ರಾಶಿಗಳನ್ನು ನೋಡಿದರೆ ಇದೇನು...

HOT NEWS

error: Content is protected !!