Daily Archives: 24/08/2023

ಕೂಡ್ಲಿಗಿ ಉಪನೋಂದಣಿ ಕಛೇರಿಯಲ್ಲಿ ಆನ್‌ಲೈನ್ ಇ.ಸಿ. ಸರ್ವರ್ ಸಮಸ್ಯೆ : ಸಾರ್ವಜನಿಕರಲ್ಲಿ ಆತಂಕ..!?

ಕೊಟ್ಟೂರು: ತಾಲ್ಲೂಕು ಘೋಷಣೆಯಾಗಿ 5 ವರ್ಷಗಳು ಗತಿಸಿದರೂ ಸಹ ಇಲ್ಲಿ ಉಪನೋಂದಣಿ ಕಛೇರಿ ಇಲ್ಲದಿರುವುದು ದೊಡ್ಡಸಮಸ್ಯೆಯಾಗಿರುವುದರ ಜೊತೆಗೆ ಈಗ ಮತ್ತೊಂದು ಸಮಸ್ಯೆ ಸಾರ್ವಜನಿಕರಿಗೆ ಎದುರಾಗಿದೆ. ಮೊದಲೇ ನೋಂದಣಿಗೆ ಕೂಡ್ಲಿಗಿಗೆ ಹೋಗಿ...

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಆ್ಯಂಟಿ ರ್ಯಾಗಿಂಗ್ ಕಾರ್ಯಕ್ರಮ; ಆ್ಯಂಟಿ ರ್ಯಾಗಿಂಗ್‍ನಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಖಿನ್ನತೆ: ಡಾ.ಕುಮಾರ್

ಬಳ್ಳಾರಿ,ಆ.24: ಆ್ಯಂಟಿ ರ್ಯಾಗಿಂಗ್ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಲ್ಲಾ ಹಂತಗಳಲ್ಲಿ ಕಾಣುವಂತಹುದ್ದು, ರ್ಯಾಗಿಂಗ್‍ಗೆ ಒಳಗಾದಂತಹ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಯಿಂದ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಆತ್ಮಹತ್ಯೆಯಂತಹ ವಿಪರೀತ ಪ್ರಕರಣಗಳು ನಮಗೆ ನಿದೇರ್ಶನಗಳಿವೆ...

ಎಚ್‍ಐವಿ ಸೋಂಕಿತರ ಬಗ್ಗೆ ಕಳಂಕ-ತಾರತಮ್ಯ ಬೇಡ, ಚಿಕಿತ್ಸೆ ಒದಗಿಸಿ: ಡಿಹೆಚ್‍ಒ ಡಾ.ಜನಾರ್ಧನ್

ಬಳ್ಳಾರಿ,ಆ.24:ಎಚ್‍ಐವಿ ಮತ್ತು ಏಡ್ಸ್ ಸೋಂಕಿತರನ್ನು ಕಳಂಕ ತಾರತಮ್ಯ ಮಾಡದೇ ಎಲ್ಲರೊಡನೆ ಒಂದಾಗಿ ಬಾಳಲು ಅವಕಾಶ ನೀಡುವ ಮೂಲಕ ಸಮಾಜಮುಖಿಯಾಗಿಸಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ...

ರೈತರ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಸರಬರಾಜು ಮಾಡಲು ಮನವಿ

ಕೊಟ್ಟೂರು ತಾಲ್ಲೂಕಿನಲ್ಲಿ ರೈತರ ಜಮೀನುಗಳ ಪಂಪ್‌ಸೆಟ್‌ಗಳಿಗೆ 120 ರಿಂದ 150 ವೊಲ್ಟೇಜ್ ಸರಬರಾಜಾಗುತ್ತಿದ್ದು, ಜಮೀನುಗಳಲ್ಲಿನ ಪಂಪ್‌ಸೆಟ್‌ಗಳು ಚಾಲನೆ ಆಗುತ್ತಿಲ್ಲ. ಇದರಿಂದ ಬೆಳೆಗಳು ಒಣಗಿ ಹೋಗುವ ಸಂಭವವಿದ್ದು, ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್...

ಇಸ್ರೋ ಯಶಸ್ವಿಗೆ ಬೈಕ್ ರ್ಯಾಲಿ ನಡೆಸಿ ಸಂಭ್ರಮಾಚರಣೆ ಮೆರೆದ ಕೊಟ್ಟೂರಿನ ಯುವ ಕಣ್ಮಣಿಗಳು

ಕೊಟ್ಟೂರು ಪಟ್ಟಣದ ದೇಶ ಪ್ರೇಮ ಮೆರೆದ ಯುವಕರು ಪ್ರಮುಖ ರಸ್ತೆ ಮಾರ್ಗವಾಗಿ ಬೈಕ್ ರ್ಯಾಲಿ ಮಾಡುವ ಮೂಲಕ ಚಂದ್ರಯಾನ-3 ಯಶಸ್ವಿಗೊಳಿಸಿದ ಭಾರತದ ಹೆಮ್ಮೆಯ ಇಸ್ರೋಗೆ ಭಾರತ ಭಾವುಟ ಎತ್ತಿ ಹಿಡಿದು...

ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ಕೊಟ್ಟೂರೇಶ್ವರ ಮಹಾವಿದ್ಯಾಲಯ ಕೊಟ್ಟೂರು ಹಾಗೂ ಸ್ವಾಮಿ ವಿವೇಕಾನಂದ ರಕ್ತದಾನ ಕೇಂದ್ರ ಹೂವಿನಹಡಗಲಿ. ರೆಡ್ ಕ್ರಾಸ್, ಎನ್.ಎಸ್.ಎಸ್., ಎನ್.ಸಿ.ಸಿ. ಹಾಗೂ Iಕಿಂಅ ಇವುಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

HOT NEWS

error: Content is protected !!