Daily Archives: 23/09/2023

ಮಕ್ಕಳಲ್ಲಿ ಪರಿಸರ ಜಾಗೃತಿಗಾಗಿ ಸಸ್ಯ ಶ್ಯಾಮಲ ಕಾರ್ಯಕ್ರಮ: CRP ಷಣ್ಮುಖಗೌಡ

ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸಸ್ಯಶಾಮಲ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು CRP ಷಣ್ಮುಖಗೌಡ...

ಪತ್ರಿಕ್ಯೋದ್ಯಮದ ಗೆಳೆಯ ಪ್ರಕಾಶ್.ಎಸ್.ಪಿ. ರವರ ಮಗನ‌‌ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ : ಶಿವರಾಜ್ ಕನ್ನಡಿಗ

ಕೊಟ್ಟೂರು: ಪ್ರೀತಿಯ ಗೆಳೆಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪರಿಚಯಿಸಿ ಅನೇಕ ವರ್ಷಗಳ ಕಾಲ ಅನೇಕ ಪತ್ರಿಕೆಯಲ್ಲಿ ಇಬ್ಬರು ಪತ್ರಿಕ್ಯೋದ್ಯಮದಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದ, ಇದೀಗ ಎಸ್. ಪಿ. ಪ್ರಕಾಶ್ ರವರ...

ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ : ಎಲ್ಲೆಂದರಲ್ಲಿ ಕಸದ ರಾಶಿ: ರೋಗ ಹರಡುವ ಭೀತಿ..!

ಕೊಟ್ಟೂರು :ಪಟ್ಟಣವು ದಿನದಿಂದ ದಿನಕ್ಕೆ ಬೆಳೆಯುವ ನಗರವಾಗಿದ್ದು ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳು ಮನೆ, ಸುಸಜ್ಜಿತ ಕಟ್ಟಡಗಳು  ನಿರ್ಮಾಣವಾಗುತ್ತಿದೆ. ಈ ಪಟ್ಟಣದಲ್ಲಿ ಎಲ್ಲಿ...

HOT NEWS

error: Content is protected !!