Home 2023 October

Monthly Archives: October 2023

ಶ್ರೀ ವಲ್ಲಭಭಾಯ್ ಪಟೇಲ್ ಅವರ ಕಾರ್ಯಗಳು ಅವಿಸ್ಮರಣೀಯ; ಮುಖ್ಯ ಶಿಕ್ಷಕಿ ಅನೀಸ್ ಪಾತಿಮಾ,

ಸಂಡೂರು: ಅ:31: ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಮತ್ತು ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಇವರ ಸಹಯೋಗದಲ್ಲಿ ಸರ್ದಾರ್ ವಲ್ಲಭಭಾಯ್...

ರಾಷ್ಟ್ರೀಯ ಏಕತಾ ದಿನಚರಣೆಯ ಅಂಗವಾಗಿ ಐಕ್ಯತೆಯ ಕುರಿತು ಪ್ರತಿಜ್ಞೆ ಸ್ವೀಕಾರ,

ಸಂಡೂರು: ಅ:31: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ "ರಾಷ್ಟ್ರೀಯ ಏಕತಾ ದಿನ" ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ...

ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ ಮೋಹನ್ ಕುಮಾರ್ ದಾನಪ್ಪ!

ಬೆಂಗಳೂರು: ಅ: 31, ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಜೀವ ತ್ಯಾಗ ಮಾಡಿದ ವೀರಯೋಧರಿಗೆ ಗೌರವ ನಮನ ಸಲ್ಲಿಸುವ...

ಎಂದೂ ಬಾಡದ ದೇವಕುಸುಮ ವಾಲ್ಮೀಕಿ ಋಷಿ; ತಾಪಂ ಇಓ ಷಡಕ್ಷರಯ್ಯ

ಸಂಡೂರು:ಅ:29: ವಾಲ್ಮೀಕಿ ಮಹರ್ಷಿಗಳುಮಹಾಕಾವ್ಯವನ್ನಷ್ಟೇ ಬರೆಯಲಿಲ್ಲ. ಅವರೇ ಒಂದು ಮಹಾಕಾವ್ಯವಾಗಿ ಈ ನೆಲದ ಸಂಸ್ಕೃತಿಯಲ್ಲಿ ನೆಲೆಸಿದ್ದಾರೆ. ಅದರಲ್ಲೂ ವಿಶೇಷವಾಗಿ ಶೂದ್ರ ವರ್ಗದಲ್ಲಿ ಅರಳಿದ ಮಹಾ ಕಾವ್ಯ ಪುಷ್ಪವಾಗಿ ಭುವಿಯಗಲಕೂ ಬಾನೆತ್ತರಕೂ ಘಮಘಮಿಸುತ್ತಿದ್ದಾರೆ....

ಕೊಟ್ಟೂರಿನಲ್ಲಿ ಬೃಹತ್ ವಾಲ್ಮೀಕಿ ಭವನ ನಿರ್ಮಾಣ: ಶಾಸಕ ನೇಮಿರಾಜ್ ನಾಯ್ಕ ಭರವಸೆ.

ಕೊಟ್ಟೂರು ತಾಲೂಕು ಕೇಂದ್ರದಲ್ಲಿ ಮಹರ್ಷಿ ವಾಲ್ಮೀಕಿ ನೂತನ ಬೃಹತ್ ಭವನ ನಿರ್ಮಾಣಕ್ಕೆ ಸೂಕ್ತ ಬಗೆಯ ಅನುದಾನ ಒದಗಿಸಿಕೊಡುತ್ತ ಎಲ್ಲಾ ಬಗೆಯ ನೆರವು ನೀಡುವೆ ಎಂದು ಶಾಸಕ ಕೆ.ನೇಮಿರಾಜ್‌ನಾಯ್ಕ ಭರವಸೆ ವ್ಯಕ್ತಪಡಿಸಿದರು.

ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜಿ ಉಪಾಧ್ಯಕ್ಷರಾಗಿ ವಿಷ್ಣು ದೇವಾಡಿಗಾ

ಬೆಳಗಾವಿ ; ಬೆಳಗಾವಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರ್ಯ ವ್ಯಾಪ್ತಿಯನ್ನು ಹೊಂದಿರುವ ಸದರಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಸಂಘದ ಅಧ್ಯಕ್ಷರಾಗಿ ಮುರುಗೇಶ್ ಶಿವಪೂಜೆ (ಬೆಳಗಾವಿ)...

ಸಂವಿಧಾನವನ್ನು ಗೌರವಿಸುತ್ತೀರಿ ಎಂದಾದರೆ ಜಗದೀಶ್‌ ಗುಡಗಂಟಿಯನ್ನು ಪಕ್ಷದಿಂದ ಉಚ್ಛಾಟಿಸಿ: ಬಿಜೆಪಿಗೆ ಎಎಪಿ ಸವಾಲು

ಬೆಂಗಳೂರು:ಮೀಸಲಾತಿಯನ್ನು ತೆಗೆದು ಒಗೆಯಿರಿ ಎಂದಿರುವ ಜಮಖಂಡಿ ಬಿಜೆಪಿ ಶಾಸಕ ಜಗದೀಶ್‌ ಗುಡಗುಂಟಿ ಅವರ ಹೇಳಿಕೆಗೆ ಆಮ್‌ ಆದ್ಮಿ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಾಗಲಕೋಟೆ ಜಿಲ್ಲೆಯ...

ಅಟ್ರಾಸಿಟಿ ಕೇಸ್ ನಲ್ಲಿ ಮಾಜಿ ಶಾಸಕ ಸಿರಾಜ್ ಶೇಕ್ ಗೆ ಜಾಮೀನು ಸಿಕ್ತು.

ಹಗರಿಬೊಮ್ಮನಹಳ್ಳಿ, ಅ,24ಅಟ್ರಾಸಿಟಿ ಮತ್ತು ಕೊಲೆಯತ್ನದ ಆರೋಪದ ಪ್ರಕರಣದಡಿ ಮಾಜಿ ಶಾಸಕರು, ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಿರಾಜ್ ಶೇಕ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ದಿಂದ ಶನಿವಾರ ಜಮೀನು ಮಂಜೂರಾಗಿದೆ.

ಸಂಡೂರು ಕ್ಷೇತ್ರಕ್ಕೆ ಶಾಸಕ ತುಕರಾಂ ಕೊಟ್ಟ ‘ದಸರಾ ಉಡುಗೊರೆ’ ಏನೀರಬಹುದು !?

ಸಂಡೂರು, ಅ,24 ಕ್ಷೇತ್ರದ ಶಾಸಕರಾದ ಈ.ತುಕರಾಂ ಅವರು ಈ ಸಲದ ದಸರಾ ಹಬ್ಬಕ್ಕೆ ಸಂಡೂರಿನ ಜನತೆಗೆ ಅತ್ಯಾಧುನಿಕ ಸೂಪರ್ ಸ್ಪೇಷಲಿಟಿ ಆಸ್ಪತ್ರೆ ಸೌಲಭ್ಯ ಹಾಗೂ ಹೈಟೆಕ್ ಬಸ್ ನಿಲ್ದಾಣದ ಸೌಕರ್ಯಗಳ...

ಕೊಟ್ಟೂರು: ಪೊಲೀಸ್‌ ಠಾಣೆಯಲ್ಲಿ ಸಂಭ್ರಮದ ಆಯುಧ ಪೂಜೆ

ಕೊಟ್ಟೂರು: ರಾಜ್ಯದ ವಿವಿದಡೆ ದಸರಾ ಸಂಭ್ರಮ ಕೆಳಗಟ್ಟಿದ್ದು, ನಿನ್ನೆ ರಾಜ್ಯದ ತುಂಬೆಲ್ಲ ಆಯುಧ ಪೂಜೆಯ ಸಡಗರ ಮೇಳೈಸಿದೆ. ಅದೇ ರೀತಿಯಲ್ಲಿ ಕೊಟ್ಟೂರಿನ ಠಾಣೆಯಲ್ಲಿ ದಸರಾ ಹಬ್ಬಕೆಂದೆ ಠಾಣೆಯನ್ನು ವಿವಿಧ ಅಲಂಕಾರದೊಂದಿಗೆ...

HOT NEWS

error: Content is protected !!