Daily Archives: 11/10/2023

ಬಡ ಸಾರ್ವಜನಿಕರಿಗೆ ಉಪಯೋಗ ಆಗದೆ. ಊರಿನ ಹೊರಗೆ ಇರುವ ನಮ್ಮ ಕ್ಲಿನಿಕ್

ಕೊಟ್ಟೂರು: ಇತ್ತೀಚೆಗೆ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆರಂಭಿಸಿರುವ ನಮ್ಮ ಕ್ಲಿನಿಕ್ ಕೊಟ್ಟೂರಿನಲ್ಲಿ ಪ್ರಾರಂಭಿಸಿದ್ದರೂ ಸಹ ಇದ್ದೂ ಇಲ್ಲದಂತಾಗಿದೆ. ಮೊದಲನೆಯದಾಗಿ ಊರಿನಿಂದ ಕೊಟ್ಟೂರು ಪಟ್ಟಣದ ಮಧ್ಯಭಾಗದಲ್ಲಿ...

HOT NEWS

error: Content is protected !!