Daily Archives: 01/10/2023

“ಅಂಚೆ ಇಲಾಖೆಯಿಂದ ಏಕ್ ದಿವಸ್ ಏಕ್ ಘಂಟ ಸ್ವಚ್ಛತಾ ಅಭಿಯಾನದ”

ಕೊಟ್ಟೂರು:ಅಕ್ಟೋಬರ್ 1  ಭಾನುವಾರ ದಂದು ಏಕ್ ದಿವಸ್ ಏಕ್ ಘಂಟ ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಕೊಟ್ಟೂರಿನ ಎಪಿಎಂಸಿ ಆವರಣವನ್ನು ಹಾಗೂ ಅಂಚೆ ಕಚೇರಿಯ ಜಾಗವನ್ನು ಕೊಟ್ಟೂರಿನ ಎಲ್ಲಾ ಅಂಚೆ ಇಲಾಖೆ...

“ಪ ಪಂ ವತಿಯಿಂದ ಶ್ರಮದಾನ ಸ್ವಚ್ಛತಾ ಅಭಿಯಾನ “

ಕೊಟ್ಟೂರು : ಮಹಾತ್ಮ ಗಾಂಧೀ- ಜಿಯವರ 154ನೇ ಜಯಂತಿ ಆಚರಣೆ ಪಯುಕ್ತ ಶ್ರಮದಾನ ಕಾರ್ಯಕ್ರಮವು ಅಂಗವಾಗಿ ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ  ಭಾನುವಾರದಂದು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಸಾರ್ವಜನಿಕರಿಗೆ ಸ್ವಚ್ಛತಾ ಅರಿವು ಅಗತ್ಯ: ಪುರಸಭೆ ಮುಖ್ಯಾಧಿಕಾರಿ ಜಯಣ್ಣ

ಸಾರ್ವಜನಿಕರು ಕಸವನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ಹಾಕಬೇಕು. ಹಸಿಕಸ, ಒಣಕಸ ವಿಂಗಡಣೆ ಮಾಡಿ ಪುರಸಭೆಯ ತ್ಯಾಜ್ಯ ವಸ್ತು ವಿಲೇವಾರಿ ವಾಹನಗಳಿಗೆ ನೀಡಬೇಕು. ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆಗೆ ಸಾರ್ವಜನಿಕರು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ...

ಹಿರಿಯ ನಾಗರೀಕರ ಶ್ರಮ ಎಂದಿಗೂ ಮರೆಯಬಾರದು, ಅವರನ್ನು ಗೌವರಯುತವಾಗಿ ಕಾಣಬೇಕು, ಅವರ ಜ್ಞಾನ ಮತ್ತು ಅನುಭವವನ್ನು ಯವಕರು ಬಳಸಿಕೊಳ್ಳಬೇಕು:...

ಸಂಡೂರು: ಅ: 01: ತಾಲೂಕಿನ ‌ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಹಿರಿಯ ನಾಗರೀಕರ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್...

ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ “ಸ್ವಚ್ಛತೇ ಸೇವೆ” ಅಡಿಯಲ್ಲಿ ಸ್ವಚ್ಚತಾ ಕಾರ್ಯ ‌

ಸಂಡೂರು: ಅ: 01: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯ ತೋರಣಗಲ್ಲು, ಸಾಹಸ್ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ...

ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ಶತಾಯಿಷಿ ಮತದಾರರಿಗೆ ಸನ್ಮಾನ

ಕೊಟ್ಟೂರು: ಅಕ್ಟೋಬರ್ 1 ರಂದು ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನವನ್ನು ಆಚರಣೆ ಮಾಡಿ ಶತಾಯಿಷಿ ಮತದಾರರಿಗೆ ಸಂಬಂಧಪಟ್ಟ ಅಧಿಕಾರಿಗಳು ಗೌರವಯುತವಾಗಿ ಭಾನುವಾರ ದಂದು ಅಭಿನಂದಿಸುವ ಕಾರ್ಯ‌ ನಿರ್ವಹಿಸಿದರು.

ಸ್ವಚ್ಛತಾ ಅಭಿಯಾನ ಲೋಗೋ ರಚಿಸಿ ಸಂಭ್ರಮಿಸಿದ ಶ್ರೀ ಶೈಲೇಶ್ವರ ವಿದ್ಯಾರ್ಥಿಗಳು

ಸಂಡೂರು:- ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮಹಾತ್ಮಾ ಗಾಂಧೀಜಿ ಜನ್ಮದಿನದ ನಿಮಿತ್ಯ ಶಾಲಾವರಣದಲ್ಲಿ ಸ್ವಚ್ಛತಾ ಅಭಿಯಾನದ ಲೋಗೋ ರಚಿಸಿ ಸಂಭ್ರಮಿಸಿದರು, ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳಾದ...

ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನಾಚರಣೆ;

ಸಂಡೂರು:- ಮಾನ್ಯ ಭಾರತ ಚುನಾವಣಾ ಆಯೋಗ ಮುಖ್ಯ ಚುನಾವಣಾಧಿಕಾರಿಗಳು ಕರ್ನಾಟಕ ರವರ ನಿರ್ದೇಶನದಂತೆ ಜಿಲ್ಲಾಡಳಿತ ಬಳ್ಳಾರಿ, ಜಿಲ್ಲಾ ಪಂಚಾಯಿತಿ ಬಳ್ಳಾರಿ, ತಾಲೂಕು ಆಡಳಿತ ಸಂಡೂರು, ತಾಲೂಕು ಪಂಚಾಯಿತಿ ಸಂಡೂರು ವತಿಯಿಂದ...

ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಸಂಡೂರು:- ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ವಿ.ಸಿ. ನಾನಾವಟೆ ಪದವಿ ವಿದ್ಯಾರ್ಥಿಗಳು, ಶ್ರೀಮತಿ ಲಕ್ಷ್ಮೀ.ಎಸ್. ನಾನಾವಟೆ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪುರಸಭೆ ಇಲಾಖೆಯ ಅಧಿಕಾರಿಗಳೊಂದಿಗೆ ಮಹಾತ್ಮಾಗಾಂಧೀಜಿ ಜನ್ಮದಿನದ...

HOT NEWS

error: Content is protected !!