ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮ: ಶಿವರಾಜ್ ಕನ್ನಡಿಗ ಅವರಿಗೆ ಸನ್ಮಾನ.

0
155

ಕೊಟ್ಟೂರು: ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮದ ನಿಮಿಕ್ತವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಶ್ರೀ ಪೀಠದ ಆವರಣದಲ್ಲಿ, ಶ್ರೀ ಜಗದ್ಗುರು ಮಹಾ ಸನ್ನಿಧಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.
ಉಜ್ಜಯಿನಿ ಮಹಾ ಪೀಠದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಶಿವರಾಜ್ ಕನ್ನಡಿಗ ‘ಹಾಯ್ ಸಂಡೂರ್’! ಪತ್ರಿಕೆ ಹಾಗೂ HSTV ಕನ್ನಡ ಸುದ್ದಿ ವಾಹಿನಿಯ ವರದಿಗಾರರಿಗೆ ಸನ್ಮಾನ ಹಾಗೂ

ಕೊಟ್ಟೂರು ತಾಲೂಕು ಕರ್ನಾಟಕ ಪತ್ರಕರ್ತರ (ರಿ )ಸಂಘದ ಅಧ್ಯಕ್ಷರು,ಇವರುಗಳಿಗೆ ಸದಸ್ಯರು ಶ್ರೀ ಜಗದ್ಗುರುಗಳು ಸನ್ನಿಧಿಯಲ್ಲಿ ಪಾಲ್ಗೊಂಡ ಕ್ಷಣ ಹಾಗೂ ಸನ್ಮಾನ ಮಾಡಿದ ಕ್ಷಣ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here