ಯುವ ನಾಯಕ: ಎಂ.ಎಂ.ಜೆ. ಶೋಭಿತ್ ರವರ 32ನೇ ಜನ್ಮದಿನವನ್ನು ಅಚರಿಸಿದ ಅಭಿಮಾನಿಗಳು

0
356

ಕೊಟ್ಟೂರು: ಜನರ ಕಷ್ಟ ನಷ್ಟಗಳಿಗೆ ಸದಾ ಸ್ಪಂದಿಸುವ ಜಾತ್ಯಾತೀತ ಯುವ ನಾಯಕ ನೇರ ನಡೆ ನುಡಿಯ ವ್ಯಕ್ತಿತ್ವ ಧೀಮಂತ ಯುವ ನಾಯಕ ನಗುಮುಖದ ಒಡೆಯ ನೊಂದವರ ಕಣ್ಣೀರು ಒರೆಸುವ ಹಣತೆ.

ಕೊಟ್ಟೂರಿನ ಹುಲಿಯೇ ಎಂದು ಖ್ಯಾತಿ ಪಡೆದಿರುವ ಶ್ರೀಮದ್‌ ಉಜ್ಜಯಿನಿ ಸಧರ್ಮ ವಿದ್ಯಾಪೀಠದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಎಂ ಎಂ ಜೆ ಹರ್ಷವರ್ಧನ್ ಅವರ ಪುತ್ರನ 32ನೇ ಹುಟ್ಟು ಹಬ್ಬವನ್ನು ನೂರಾರು ಅಭಿಮಾನಿಗಳು ಶುಕ್ರವಾರ ದಂದು ಶುಭಾಶಯಗಳು ಹೊಂದಿಗೆ ಆಚರಿಸಲಾಯಿತು. ಗೆಳೆಯನಂತಹ ಅಣ್ಣ ಎಂ.ಎಂ.ಜೆ. ಶೋಭಿತ್ ರಿಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು ಎಂದು ಎಂ. ಕೊಟೇಶ್, ಹಾಗೂ ಶಿವುಪುತ್ರ, ವರುಣ್, ಸಹೋದರರು, ಕೊಟ್ಟೂರು ಅವರು ಶುಭಾಶಯಗಳು ತಿಳಿಸಿದರು.

ಕೊಟ್ಟೂರಿನ ಸರ್ವ ಜನಾಂಗದ ಯುವ ನಾಯಕ ನಗುಮುಖದ ಒಡೆಯ ಸದಾ ಜನರ ಹಿತವನ್ನು ಬಯಸುವ ಕರುಣಾಮಯಿ ನಮ್ಮೂರಿನ ಎಂ.ಎಂ.ಜೆ. ಶೋಭಿತ್ ಜನ್ಮ ದಿನದಂದು ಪಟ್ಟಣದ ವಿವಿಧ ಕಡೆ ಇವರ ಹುಟ್ಟು ಹಬ್ಬವನ್ನು ಆಚರಿಸಿದರು,ಆಟೋ ಚಾಲಕರಿಂದ ನೂರಾರು,ಪ್ರಮುಖ ಮುಖಂಡರು, ಆತ್ಮೀಯರು ಸ್ನೇಹಿತರು, ಶುಭಾಶಯ ತಿಳಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here