Daily Archives: 22/02/2021

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ 350 ಕೋಟಿ ರೂ. ಬಾಕಿ ಫಲಾನುಭವಿಗಳಿಂದ ವಸೂಲಾತಿಗೆ ಕ್ರಮ:ರಘು ಕೌಟಿಲ್ಯ

ಬಳ್ಳಾರಿ,ಫೆ.22 : ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳಿಗಾಗಿ ಸಾಲ ಪಡೆದುಕೊಂಡಿದ್ದ 2.50ಲಕ್ಷ ಫಲಾನುಭವಿಗಳು 350ಕೋಟಿ ರೂ.ಪಾವತಿಸಬೇಕಿದ್ದು, ನಿಗಮಕ್ಕೆ ಕೂಡಲೇ ಪಾವತಿಸುವಂತೆ ಫಲಾನುಭವಿಗಳಿಗೆ ಪತ್ರ ಬರೆದು...

ತೀವ್ರಗೊಂಡ ಮಿಷನ್ ಇಂದ್ರಧನುಷ್: 9211ಮಕ್ಕಳು,2106 ಗರ್ಭಿಣಿಯರಿಗೆ ಲಸಿಕೆ ಹಾಕುವ ಗುರಿ ಇಂದ್ರಧನುಷ್ ಲಸಿಕೆ ಹಾಕಿಸಿ;ಮಕ್ಕಳನ್ನು ಮಾರಕ ರೋಗಗಳಿಂದ ನಿಯಂತ್ರಿಸಿ:...

ಬಳ್ಳಾರಿ,ಫೆ.22 ; ಒಂದು ಮಗುವಿಗೆ ಉತ್ತಮ ಆರೋಗ್ಯವನ್ನು ನೀಡಿದರೆ ಅದು ಆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಒಂದು ಉಪಯುಕ್ತವಾದ ಆಸ್ತಿ ನೀಡಿದಂತೆ. ಇಂದ್ರಧನುಷ್ ಮಿಷನ್ 3.0 ಲಸಿಕೆಯು ಬಾಲ್ಯದಲ್ಲಿ ಮಕ್ಕಳನ್ನು...

ಅಸ್ಪøಶ್ಯತೆ ನಿವಾರಣಾ ಸಪ್ತಾಹ ಆಚರಣೆ ನಿಮಿತ್ತ ಬೀದಿನಾಟಕ/ಕರಪತ್ರಗಳ ಮುಖೇನ ಜಾಗೃತಿ,ಬೀದಿನಾಟಕದ ಮೂಲಕ ಅಸ್ಪøಶ್ಯತೆ ನಿವಾರಣೆ ಜಾಗೃತಿ

ಬಳ್ಳಾರಿ,ಫೆ.22 : ಅಸ್ಪøಶ್ಯತೆ ನಿವಾರಣಾ ಸಪ್ತಾಹ ಆಚರಣೆ ನಿಮಿತ್ತ ಅಸ್ಪೃಶ್ಯತೆ ನಿವಾರಣೆಗೆ ಸಂಬಂಧಿಸಿದಂತೆ ಬೀದಿನಾಟಕ ಹಾಗೂ ಕರಪತ್ರಗಳ ಮುಖಾಂತರ ಜಾಗೃತಿ ಮೂಡಿಸುವ ಕಲಾ ಜಾಥಾಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ...

ಮಹಿಳೆ ಮತ್ತು ಮಗು ಕಾಣೆ

ಬಳ್ಳಾರಿ,ಫೆ.22 ; ನಗರದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25 ವರ್ಷದ ಕೆ.ವಿ.ಹರಣಿ ಎನ್ನುವ ಮಹಿಳೆ ಮತ್ತು 4 ವರ್ಷದ ಚಿರಸ್ವಿ ಎನ್ನುವ ಮಗು ಫೆ.19ರಿಂದ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ...

ವ್ಯಕ್ತಿ ಕಾಣೆ

ಬಳ್ಳಾರಿ,ಫೆ.22 ; ಸಂಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 60 ವರ್ಷದ ಎಸ್.ನಾಗರಾಜ ಎನ್ನುವ ವ್ಯಕ್ತಿ ಫೆ.17ರಿಂದ ಕಾಣೆಯಾಗಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೋಲಿಸ್ ಸಬ್ ಇನ್ಸ್‍ಪೆಕ್ಟರ್...

ಮಳೆ ನೀರು ಸಂಗ್ರಹಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ

ಹಾಸನ ಫೆ. 22 - ಮಳೆ ನೀರನ್ನು ಸಂಗ್ರಹಿಸಲು ಬನ್ನಿ ಸಂಘಟಿತರಾಗೋಣ ಎಂದು ಯುವ ಜನರಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಳೆ ನೀರು ಬೀಳುವ ಸಮಯ...

ರೈತರಿಗೆ ಹತ್ತಿರದಲ್ಲೇ ಖರೀದಿ ಕೇಂದ್ರ ಸ್ಥಾಪಿಸಲು ಸೂಚನೆ

ಹಾಸನ ಫೆ. 22 :- ಸರ್ಕಾರದ ಬೆಂಬಲ ಬೆಲೆಯೊಂದಿಗೆ ರಾಗಿ, ಭತ್ತ ಜೋಳ ಖರೀದಿಗೆ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಅಗತ್ಯವರುವ ಕಡೆಗಳಲ್ಲಿ ಹೆಚ್ಚಿನ ಖರೀದಿ ಕೇಂದ್ರಗಳನ್ನು ತೆರದು ಈ ಬಗ್ಗೆ...

ವಿದ್ಯುತ್ ದರ ಪರಿಷ್ಕರಣೆಗಾಗಿ ಜರುಗಿದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆ

ಧಾರವಾಡ.ಫೆ. 22: ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುಚ್ಛಕ್ತಿ ದರ ಪಟ್ಟಿ ನಿಗದಿ ಕುರಿತು ಸಾರ್ವಜನಿಕ ಆಕ್ಷೇಪಣಾ ಅರ್ಜಿಗಳ ಸಲ್ಲಿಕೆ ಮತ್ತು ವಿಚಾರಣಾ ಸಭೆಯು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್‍ನಲ್ಲಿ...

ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಉತ್ತಮಪಡಿಸಲು ತಾಲೂಕಾವಾರು ಕ್ರಿಯಾ ಯೋಜನೆ ಸಲ್ಲಿಸಲು ಜಿ.ಪಂ. ಸಿಇಓ ಡಾ:ಸುಶೀಲಾ ಬಿ. ನಿರ್ದೇಶನ

ಧಾರವಾಡ.ಫೆ.22: ಧಾರವಾಡದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸಿಇಓ ಡಾ.ಸುಶೀಲಾ.ಬಿ. ಅವರ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಇತ್ತಿಚಿಗೆ (ಫೆ.18) ಸಭೆ ಜರುಗಿತು.ಸಿಇಓ ಡಾ.ಸುಶೀಲಾ.ಬಿ. ಅವರು...

ಸರ್ಕಾರಿ ನೌಕರರ ಹಿತರಕ್ಷಣೆಗೆ ರಾಜ್ಯಸರ್ಕಾರ ಬದ್ಧವಾಗಿದೆ;ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್

ಧಾರವಾಡ. ಫೆ.22: ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿರುವ ಮತ್ತು ಸುವ್ಯವಸ್ಥಿತ ಆಡಳಿತ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನೌಕರರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಅವರಿಗೆ ಅಗತ್ಯವಿರುವ...

HOT NEWS

error: Content is protected !!