Daily Archives: 28/02/2021

ಬಿಜಿಕೆರೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಜನಸಂಪರ್ಕ ಸಭೆ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ.ಕೆರೆ ಗ್ರಾಮದ ಬಾಬು ಜಗಜೀವನ್ ರಾಮ್ ಸಮುದಾಯ ಭವನದಲ್ಲಿ ಕಸಬಾ ಹೋಬಳಿ ಮಟ್ಟದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ನೌಕರರು ನ್ಯಾಯಯುತವಾಗಿ ಮಾಡಬೇಕಾದ...

ಹೊಸ್ಸಳ್ಳಿ ಇಜೆ ಕ್ಯಾಂಪ್ ನಲ್ಲಿ ಗ್ರಾಮಸ್ಥರ ಅನುಕೂಲಕ್ಕಾಗಿ ತುಂಗಾಭದ್ರಾ ಕಾಲುವೆ ಮತ್ತು ಕುಡಿಯುವ ನೀರಿನ ಕೆರೆಯ ಸ್ವಚ್ಚತೆ ಕಾರ್ಯ

ಸಿಂಧನೂರು ತಾಲೂಕಿನ ಹೊಸಳ್ಳಿ ಇಜೆ ಕ್ಯಾಂಪ್ ನಲ್ಲಿ ಇತ್ತೀಚೆಗೆ ಕಾಲುವೆ ಸ್ವಚ್ಛಗೊಳಿಸಿ ಬ್ಲಿಚಿಂಗ್ ಪೌಡರ್ ಸಿಂಪಡಿಸಿದ್ದರು ಈಗ ಕುಡಿಯುವ ನೀರಿನ ಕೆರೆಯನ್ನು ಜನರ ಅನುಕೂಲಕ್ಕಾಗಿ ಸ್ವಚ್ಛತೆಯ ಕಾರ್ಯ ಮಾಡಲಾಯಿತು.

ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮರ ಉದ್ಯಾನವನ ಉದ್ಘಾಟನೆ

ಸಿಂಧನೂರಿನ ವಾರ್ಡ ನಂ 19ರಲ್ಲಿ ಮಹಾಸಾದ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಉದ್ಯಾನವನವನ್ನು ಉದ್ಘಾಟನೆ ಮಾಡಲಾಯಿತು ಈ ಉದ್ಯಾನವನದಲ್ಲಿ ಈಗಾಗಲೇ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳ,...

HOT NEWS

error: Content is protected !!