Daily Archives: 16/02/2021

ಗ್ರಾಮವಾಸ್ತವ್ಯ:ವಿಡಿಯೋ ಕಾನ್ಫರೆನ್ಸ್ ಮೂಲಕ ಡಿಸಿ ಮಾಲಪಾಟಿ ಸಭೆ,ತಿಮ್ಮಲಾಪುರ ಗ್ರಾಮದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಡಿಸಿ ಮಾಲಪಾಟಿ

ಬಳ್ಳಾರಿ/ಹೊಸಪೇಟೆ,ಫೆ.16: ಫೆ.20ರಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಿಮ್ಮಲಾಪುರದಲ್ಲಿ ನಡೆಸಲು ಉದ್ದೇಶಿಸಿರುವ ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ಹೊಸಪೇಟೆ ಸಹಾಯಕ ಆಯುಕ್ತರು,ತಹಸೀಲ್ದಾರರೊಂದಿಗೆ ಜಿಲ್ಲಾಧಿಕಾರಿಗಳು ಮತ್ತು ಅಪರ‌ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ...

ಹಲಕುಂದಿಯಲ್ಲಿ ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆ ಜನಾಂದೋಲನಕ್ಕೆ ಚಾಲನೆ ಸ್ವಚ್ಛ-ಸ್ವಸ್ಥ ಗ್ರಾಮಗಳಿಂದ ಸದೃಢ ಸಮಾಜ:ಡಿಸಿ ಮಾಲಪಾಟಿ

ಬಳ್ಳಾರಿ,ಫೆ.16 : ಸ್ವಚ್ಛತೆ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿ; ಗ್ರಾಮಗಳು ಸ್ವಚ್ಛವಾಗಿದಲ್ಲಿ ಸಾಮಾಜಿಕ,ಆರ್ಥಿಕ ಹಾಗೂ ಆರೋಗ್ಯಕರ ಜೀವನ ನಡೆಸಬಹುದಾಗಿದೆ ನಾವುಗಳು ಒಂದು ಗಂಟೆ ಶ್ರಮದಾನ ಮಾಡಬಹುದು ಗ್ರಾಮಸ್ಥರು ಪ್ರತಿವಾರ ಪ್ರತಿ ಓಣಿಗಳನ್ನು...

ಗ್ರಾಪಂ ಸದಸ್ಯರ ಸಾಮಾಥ್ರ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ: ಉತ್ತಮ ರೀತಿಯಲ್ಲಿ ಆಡಳಿತ ನಿರ್ವಹಿಸಿ ಗ್ರಾಪಂ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿ: ಜಿಪಂ...

ಬಳ್ಳಾರಿ,ಫೆ.16 : ಸದೃಢವಾದ ಅಧಿಕಾರ ಚಲಾವಣೆ ಹಾಗೂ ಉತ್ತಮ ರೀತಿಯಲ್ಲಿ ಆಡಳಿತ ನಿರ್ವಹಿಸುವ ಕುರಿತ ಗ್ರಾಮ ಪಂಚಾಯತಿ ಸದಸ್ಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸಾಮರ್ಥಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ತರಬೇತಿಯನ್ನು...

ಮೈಲಾರ:ಹೊರಗಿನ ಭಕ್ತರಿಗೆ ಪ್ರವೇಶ ನಿರ್ಬಂಧ;5 ಕಡೆ ಚೆಕ್‍ಪೋಸ್ಟ್ ಸ್ಥಾಪನೆ ಮೈಲಾರ ಕಾರ್ಣಿಕೋತ್ಸವ,ಕುರವತ್ತಿ ಜಾತ್ರೆಗೆ ಸಾರ್ವಜನಿಕರು ಭಾಗವಹಿಸುವಿಕೆ ಸಂಪೂರ್ಣ ನಿಷೇಧ:...

ಬಳ್ಳಾರಿ,ಫೆ.16 : ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗ ಸ್ವಾಮಿಯ ವಾರ್ಷಿಕ ಜಾತ್ರಾ ಕಾರ್ಣಿಕೋತ್ಸವ ಹಾಗೂ ಕುರವತ್ತಿಯ ಶ್ರೀ ಮಲ್ಲಿಕಾರ್ಜುನ ಮತ್ತು ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ...

ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಒಂದು ದಿನದ ತರಬೇತಿ ಕಾರ್ಯಾಗಾರ ಯಶಸ್ವಿ.

ದಿನಾಂಕ: 16/02/2021 ರಂದು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಬೂದನೂರು ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು...

ಗಿಡಗಳಿಗೆ ಹಾಕಿದ ಮೊಳೆ, ತಂತಿ, ಪ್ಲಾಸ್ಟಿಕ್ ಕಿತ್ತು ಗಿಡಗಳ ಸಂರಕ್ಷಣೆ ಮಾಡುತ್ತಿರುವ ವನಸಿರಿ ಫೌಂಡೇಶನ್

ಸಿಂಧನೂರು ನಗರದಲ್ಲಿ ಪರಿಸರ ಸಂರಕ್ಷಣೆ ಅಭಿಯಾನ ಪ್ರಾರಂಭಿಸಿ, ಗಿಡ-ಮರಗಳಿಗೆ ತಂತಿ ,ಪ್ಲಾಸ್ಟಿಕ್, ದಾರವನ್ನು ಕಟ್ಟಬೇಡಿ ಗಿಡ-ಮರಗಳಿಗೆ ಹಾನಿಯಾಗುತ್ತದೆ ಹಾಗೂ ಮೊಳೆ ಗಿಡ-ಮರಗಳಿಗೆ ಹೊಡೆದಿದ್ದಾರೆ ಗಿಡಗಳು ಸಂಪೂರ್ಣವಾಗಿ ಒಣಗಿ ಹೋಗುತ್ತವೆ. ಗಿಡಮರಗಳನ್ನು...

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ವಸ್ತು ಪ್ರದರ್ಶನ, ಈ ಸಂಜೀವಿನಿ ಆಪ್ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ಪಡೆಯರಿ

ಬಳ್ಳಾರಿ,ಫೆ.16 ; ಈ ಸಂಜೀವಿನಿ ಯೋಜನೆಯನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳುವ ಮೂಲಕ ಪ್ರತಿ ಗ್ರಾಮವನ್ನು ಆರೋಗ್ಯಯುತವನ್ನಾಗಿ ಮಾಡಬಹುದು. ಇದರ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮತ್ತು ಮಾಹಿತಿ ನೀಡುವ ಕೆಲಸವಾಗಬೇಕು ಎಂದು...

ಖಜಾನೆಗಳಲ್ಲಿನ ವರ್ಷಾಂತ್ಯದ ಬಿಲ್ಲುಗಳನ್ನು ತೀರ್ಣಗೊಳಿಸಲು ಮಾ.31 ಕಡೆಯ ದಿನ ಖಜಾನೆ ಇಲಾಖೆಯಿಂದ ವರ್ಷಾಂತ್ಯದ ಬಿಲ್ ತಯಾರಿ ತರಬೇತಿ

ಬಳ್ಳಾರಿ,ಫೆ.16 : ಇಲಾಖೆ ಖಜಾನೆಗಳಲ್ಲಿ ವರ್ಷಾಂತ್ಯದ ಬಾಕಿ ಬಿಲ್ಲುಗಳನ್ನು ಮಾರ್ಚ್ 31 ರೊಳಗೆ ಬಗೆಹರಿಸಿಕೊಳ್ಳಿ ಇಲ್ಲದಿದ್ದಲ್ಲಿ ಅನುದಾನ ಅಧ್ಯರ್ಪಣವಾಗುತ್ತದೆ ಎಂದು ಖಜಾನೆ ಇಲಾಖೆಯ ಉಪ ನಿರ್ದೇಶಕ ಸುರೇಶ್ ಅವರು ತಿಳಿಸಿದರು.ನಗರದ...

ಗೃಹರಕ್ಷಕದಳದ ದೈಹಿಕ ಪರೀಕ್ಷೆಗೆ ಚಾಲನೆ

ಬಳ್ಳಾರಿ,ಫೆ.16 : ಜಿಲ್ಲೆಯ ರೂಪನಗುಡಿ, ಸಿರುಗುಪ್ಪ, ಕುಡುತಿನಿ ಮತ್ತು ತೋರಣಗಲ್ಲಿನ ಪುರುಷ ಅಭ್ಯರ್ಥಿಗಳಿಗೆ ಮತ್ತು ಬಳ್ಳಾರಿ ಘಟಕದ ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಗೃಹರಕ್ಷಕರ ವಾದ್ಯವೃಂದದ ಸದಸ್ಯರ ದೈಹಿಕ ಪರೀಕ್ಷೆಗೆ ಜಿಲ್ಲಾ...

ಹೊಸಪೇಟೆ ‘ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್’ ಹಾಗೂ ‘ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ...

ವಿಜಯನಗರ,16.ಹೊಸಪೇಟೆಯ ಎಲ್ಲಾ ಆಟೋರಿಕ್ಷಾ,ಟಾಟಾ ಎಸಿ , ಟ್ಯಾಕ್ಸಿ ಹಾಗೂ ಇನ್ನಿತರ ವಾಣಿಜ್ಯ ವಾಹನ ಚಾಲಕ ಬಂಧುಗಳೇ ದಿನಾಂಕ 17/02/2021 ರಂದು ಪೆಟ್ರೋಲ್ ಡೀಸೆಲ್ LPG ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ...

HOT NEWS

error: Content is protected !!